ನನ್ನ ಚೆಂದನೆಯ ಮುಖದಲ್ಲಿವೆ ಎಷ್ಟೆಲ್ಲಾ ಗೋಲ ಗೋಲ- ಅವುಗಳನ್ನು ಎಣಿಸುವಿರಾ?

buddhigondu guddu
Published on

ಇಲ್ಲಿರುವ ಮನುಷ್ಯನ ಮುಖದ ಚಿತ್ರದಲ್ಲಿ ಕೆಲವು ಗೋಲಗಳಿವೆ (ವೃತ್ತ). ಒಟ್ಟೂ ಎಷ್ಟು ಸರ್ಕಲ್​ಗಳು ಇವೆ ಎಂದು ಹೇಳಬಲ್ಲಿರಾ?

ಸರಿಯಾಗಿ ನೋಡಿ... ಇನ್ನೊಮ್ಮೆ ಲೆಕ್ಕಾ ಹಾಕಿ...

ಎಷ್ಟು ಎಂದು ತಿಳಿಯಿತಾ? ನಿಮ್ಮ ಉತ್ತರ ಸರಿಯಿದೆಯೇ ಎಂದು ನೋಡುವ ಆಸೆಯೆ?

ಹಾಗಿದ್ದರೆ ಇಲ್ಲಿ ನೋಡಿ...

ಒಟ್ಟೂ ಇರುವ ಸರ್ಕಲ್​ಗಳು 10. ನಿಮ್ಮ ಉತ್ತರ ಸರಿಯಿತ್ತಾ?

ಇಂಥ ಅನೇಕ ತಲೆತಿನ್ನುವ ಚಟುವಟಿಕೆಗಳು ಇಲ್ಲಿವೆ ನೋಡಿ; ಲಿಂಕ್​ ಕ್ಲಿಕ್ಕಿಸಿ, ನಿಮ್ಮೆ ಬುದ್ಧಿ, ಕಣ್ಣಿಗೆ ಸವಾಲ್​ ಕೊಡಿ…

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net