

ಇಲ್ಲಿ ಕೊಟ್ಟಿರುವ ಚೌಕದಲ್ಲಿ ಅಡ್ಡ ಮತ್ತು ಉದ್ದ ಎರಡೂ ಕಡೆ 1ರಿಂದ 4 ಸಂಖ್ಯೆಗಳನ್ನು ನಮೂದು ಮಾಡಬೇಕು. ಆದರೆ ಎಲ್ಲಿಯೂ ಸಂಖ್ಯೆ ರಿಪೀಟ್ ಆಗಬಾರದು.
ಸಾಧ್ಯವೆ? ಪ್ರಯತ್ನಿಸುವಿರಾ?
ಉತ್ತರ ಗೊತ್ತಾಯಿತಾ? ಕನ್ಫ್ಯೂಸ್ ಆಗುತ್ತಿದೆಯೆ।?
ನಿಮ್ಮ ಉತ್ತರ ಸರಿಯಿದೆ ಎಂದು ನೋಡಬೇಕೆ? ಹಾಗಿದ್ದರೆ ಇಲ್ಲಿದೆ ನೋಡಿ ಉತ್ತರ...
ಇಂಥ ಅನೇಕ ತಲೆತಿನ್ನುವ ಚಟುವಟಿಕೆಗಳು ಇಲ್ಲಿವೆ ನೋಡಿ; ಲಿಂಕ್ ಕ್ಲಿಕ್ಕಿಸಿ, ನಿಮ್ಮೆ ಬುದ್ಧಿ, ಕಣ್ಣಿಗೆ ಸವಾಲ್ ಕೊಡಿ…