ಇಲ್ಲಿರೋ 50 ಬಾಲಿವುಡ್‌ ಚಿತ್ರಗಳಲ್ಲಿ ನೀವೆಷ್ಟು ಗುರುತಿಸಬಲ್ಲಿರಿ? ಹಿಂಟ್ಸ್‌ ಇಲ್ಲಿವೆ ನೋಡಿ...

buddhigondu guddu
Published on

ಇಲ್ಲಿ ಕೊಟ್ಟಿರುವ ಚಿತ್ರದಲ್ಲಿ 50 ಬಾಲಿವುಡ್‌ ಚಿತ್ರದ ಪೋಸ್ಟರ್‌ಗಳಿವೆ. ಅವುಗಳನ್ನು ನೋಡಿ ನೀವು ಹೆಸರು ಹೇಳಬಲ್ಲಿರಾ?

ಗರಿಷ್ಠ ಎಷ್ಟು ಚಿತ್ರಗಳನ್ನು ನೀವು ಗುರುತಿಸಬಲ್ಲಿರಿ?



ನಿಮಗಾಗಿ ಈ ಹಿಂಟ್ಸ್‌ ನೀಡಲಾಗಿದೆ... ಇಲ್ಲಿರುವ ಚಿತ್ರಗಳಲ್ಲಿ ಇಂಗ್ಲಿಷ್‌ ಅಕ್ಷರದಿಂದ ಶುರುವಾಗುವ ಎಷ್ಟು ಚಿತ್ರಗಳಿಗೆ ಎಂದು ಹಿಂಟ್ಸ್‌ ನೀಡಲಾಗಿದೆ.
3- ಎ ಅಕ್ಷರದಿಂದ ಪ್ರಾರಂಭವಾಗುತ್ತದೆ. 1- ಬಿ ಅಕ್ಷರ; 3-ಸಿ; 6-ಡಿ; 3- ಜಿ; 4- ಎಚ್‌; 3- ಕೆ; 1- ಎಲ್‌; 7- ಎಂ ಅಕ್ಷರದಿಂದ ಪ್ರಾರಂಭವಾಗುತ್ತದೆ.
ಅದರಂತೆ, 1- ಎನ್‌; 1- ಓ; 1- ಪಿ; 3- ಆರ್‌; 3-ಎಸ್‌; 4- ಟಿ; 1- ಯು ಅಕ್ಷರದಿಂದ ಪ್ರಾರಂಭವಾಗುವ ಚಿತ್ರಗಳು ಇವೆ...


ಇವುಗಳನ್ನು ನೋಡಿ ಮತ್ತೊಮ್ಮೆ ಕಂಡುಹಿಡಿಯಬಲ್ಲಿರಾ?

ಎಲ್ಲಾ ಚಿತ್ರಗಳ ಉತ್ತರಗಳನ್ನು ಒಂದೆರಡು ದಿನಗಳಲ್ಲಿ ಇಲ್ಲಿ ಪ್ರಕಟಿಸಲಾಗುವುದು...

ಇಂಥ ಅನೇಕ ತಲೆತಿನ್ನುವ ಚಟುವಟಿಕೆಗಳು ಇಲ್ಲಿವೆ ನೋಡಿ; ಲಿಂಕ್​ ಕ್ಲಿಕ್ಕಿಸಿ, ನಿಮ್ಮೆ ಬುದ್ಧಿ, ಕಣ್ಣಿಗೆ ಸವಾಲ್​ ಕೊಡಿ…

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net