ಇದು ಎಂಥಾ ಲೋಕವಯ್ಯಾ...!: ಕಿಸೆಯಲ್ಲಿ ಐಸ್ಕ್ರೀಂ ಬ್ಯಾನ್!

Entha
Published on

ಕಿಸೆಯಲ್ಲಿ ಯಾರಾದರೂ ಐಸ್ಕ್ರೀಂ ಕೋನ್ ಇಟ್ಟುಕೊಂಡರೆ ಅಪರಾಧವಂತೆ! ಹೀಗೆ ಹೇಳುತ್ತಾ ಇರುವುದು ಕೆಂಟುಕಿಯ ಕಾನೂನು! ಅಷ್ಟಕ್ಕೂ ಜೇಬಿನಲ್ಲಿ ಯಾರಾದರೂ ಐಸ್ಕ್ರೀಂ ಇಟ್ಟುಕೊಳ್ಳುತ್ತಾರೆಯೇ ಎಂದು ನೀವು ಕೇಳಬಹುದು. ಯಾರು ಇಟ್ಟುಕೊಂಡದ್ದು ನೋಡಿ ಈ ಕಾನೂನು ಜಾರಿಗೆ ಬಂತೋ ಗೊತ್ತಿಲ್ಲ, ಒಟ್ಟಿನಲ್ಲಿ ಕಾನೂನಂತೂ ಅಲ್ಲಿದೆ. ಕಿಸೆಯಲ್ಲಿ ಐಸ್ಕ್ರೀಂ ಇಟ್ಟುಕೊಳ್ಳುವುದನ್ನು ಬ್ಯಾನ್ ಮಾಡಲಾಗಿದೆ.

| ಸುಚೇತನಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net