

ಮೊಲ- ತಳಿಗಳು: ನೂಜಿಲ್ಯಾಂಡ್ ವೈಟ್, ಸೋವಿಯಟ್ ಚಿಂಚಲಾ, ರಷ್ಯನ್ ಗ್ರೇ ಜೈಂಟ್, ವೈಟ್ ಜೈಂಟ್, ಕ್ಯಾಲಿಫೋರ್ನಿಯಾ ವೈಟ್, ಬ್ರಿಟಿಷ್ ಬ್ಲಾ್ಯಕ್, ನ್ಯೂಜಿಲೆಂಡ್ ಬ್ಲಾ್ಯಕ್, ಜರ್ಮನ್ ಅಂಗೋರಾ, ರಷ್ಯನ್ ಅಂಗೋರಾ, ಫ್ರೆಂಚ್ ಅಂಗೋರಾ, ಬ್ರಿಟಿಷ್ ಅಂಗೋರಾ, ಅಲ್ಬಿನೋ ಹೀಗೆ ಹಲವು ತಳಿಗಳಿವೆ. ಮೊಲಗಳನ್ನು ಉಣ್ಣೆ ಮತ್ತು ಚರ್ಮಕ್ಕಾಗಿ ಇಲ್ಲವೇ ಮಾಂಸಕ್ಕಾಗಿ ಸಾಕಾಣಿಕೆ ಮಾಡಬಹುದು.
ಮೊಲ ಸಾಕುವ ವಿಧಾನ: ತಾಯಿ ಮೊಲದ ಗರ್ಭಧಾರಣೆ ಸಮಯ ಕೇವಲ 30 ದಿನಗಳು. ಹೆಣ್ಣು ಮೊಲ ವರ್ಷಕ್ಕೆ ಕನಿಷ್ಠ ಐದಾರು ಬಾರಿ ಮರಿ ಹಾಕುತ್ತದೆ. ಪ್ರತಿ ಬಾರಿಯೂ 5ರಿಂದ 12 ಮರಿಗಳನ್ನು ಇಡುತ್ತದೆ. ಮರಿಗಳು ಹುಟ್ಟಿದ ನಂತರ 100ರಿಂದ 120 ದಿನಗಳಲ್ಲಿ ಬೆಳೆದು ದೊಡ್ಡದಾಗುತ್ತವೆ ಹಾಗೂ ಕನಿಷ್ಠ 2 ರಿಂದ 3 ಕೆ.ಜಿ. ತೂಗುತ್ತವೆ. ಮೊಲ ಸಾಕಾಣಿಕೆ ಒಂದು ರೀತಿಯಲ್ಲಿ ಎರಡ್ಮೂರು ತಿಂಗಳಿಗೊಂದು ಬೆಳೆ ತೆಗೆದಂತೆ. ವರ್ಷದಲ್ಲಿ ನಾಲ್ಕೈದು ಬಾರಿ ಆದಾಯ ಸಿಗುತ್ತದೆ.
ಮೊಲ- ಆಹಾರ ಮತ್ತು ಆರೈಕೆ: ಮೊಲ ಸಸ್ಯಾಹಾರಿ ಪ್ರಾಣಿಯಾಗಿದ್ದು, ನುಗ್ಗೆ ಸೊಪ್ಪು, ಗರಿಕೆ, ಅನುಪಯುಕ್ತ ತರಕಾರಿ, ಹುಲ್ಲು, ಗಜ್ಜರೆ ತೊಪ್ಪಲು, ಸುಬಾಬುಲ್, ಬೊಗಜಿ, ರೇಷ್ಮೆ ಸೊಪ್ಪು, ಕುದುರೆ ಮೆಂತೆ ಸೊಪ್ಪು ಕೊಡಬಹುದು. ಟೊಮಾಟೋ, ಈರುಳ್ಳಿ, ಬದನೆಕಾಯಿ ಇತ್ಯಾದಿಗಳನ್ನು ಕೊಡಬಾರದು. ಇನ್ನು ಒಂದು ದೊಡ್ಡ ಮೊಲಕ್ಕೆ ದಿನಕ್ಕೆ ಕನಿಷ್ಠ 500 ಗ್ರಾಂನಷ್ಟು ಕೈ ತಿಂಡಿಯನ್ನು ಕೊಡಬೇಕು. ಗೋಧಿ ಬೂಸಾ, ಮುಸುಕಿನ ಜೋಳ, ಅಕ್ಕಿ, ಅವಲಕ್ಕಿ ನುಚ್ಚು, ರಾಗಿ, ಅವರೆ, ಅಲಸಂದೆ, ಹುರುಳಿಯನ್ನು ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಬೇಕು.
ಮೊಲದ ಮಾಂಸಕ್ಕೆ ಬೇಡಿಕೆ: ಮೊಲದ ಮಾಂಸ ಉತ್ಕೃಷ್ಟವಾದುದು. ಕುರಿ, ಕೋಳಿಗಳ ಮಾಂಸದಂತೆ ಇದರಲ್ಲಿ ಹೆಚ್ಚು ಕೊಲೆಸ್ಟ್ರಾಲ್ ಇರುವುದಿಲ್ಲ. ಮೊಲದ ಮಾಂಸ ಎಲ್ಲ ವಯಸ್ಸಿನವರಿಗೂ ಆರೋಗ್ಯಕರ ಎಂದು ತಜ್ಞರು ಹೇಳುತ್ತಾರೆ, ಮೊಲದ ರಕ್ತ ಮತ್ತು ಚರ್ಮಕ್ಕೆ ದುಬಾರಿ ಬೆಲೆ ಇದೆ.
ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಮೊಲ ಸಾಕಾಣಿಕೆ ಕೋರ್ಸ್: ಮೊಲ ಸಾಕಾಣಿಕೆ ಮಾಡುವವರಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಮೊಲ ಸಾಕಾಣಿಕೆ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಮೊಲ ಸಾಕಾಣಿಕೆ ಮಾಡಿ ದಶಕಕ್ಕೂ ಹೆಚ್ಚು ಅನುಭವ ಹೊಂದಿರುವ ಸಿ.ಎನ್. ಸುಧೀಂದ್ರ ರೆಡ್ಡಿಯವರು ಈ ಕೋರ್ಸ್ನಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಮೊಲ ಸಾಕಾಣಿಕೆಗೆ ಸಂಬಂಧಿಸಿದಂತೆ ಪರಿಪೂರ್ಣ ಮಾಹಿತಿ ಇದರಲ್ಲಿದೆ. ಹಾಗಾದ್ರೆ ಇನ್ನೇಕೆ ತಡ, ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ಲೋಡ್ ಮಾಡಿ ಮತ್ತು ಮೊಲ ಸಾಕಾಣಿಕೆ ಕೋರ್ಸ್ ನೋಡಿ ನಿಮ್ಮ ಆದಾಯ ಹೆಚ್ಚಳಕ್ಕೆ ದಾರಿ ಕಂಡುಕೊಳ್ಳಿ.
ಕೃಷಿ ಸಂಬಂಧಿತ ಉಪ ಕಸುಬುಗಳ ಬಗ್ಗೆ ಕೋರ್ಸ್: ಕೋಳಿ ಸಾಕಣೆ ಕೋರ್ಸ್, ಹಂದಿ ಸಾಕಣೆ ಕೋರ್ಸ್, ಕುರಿ ಮತ್ತು ಮೇಕೆ ಸಾಕಾಣಿಕೆ ಕೋರ್ಸ್, ಮೀನು ಕೃಷಿ ಕೋರ್ಸ್, ಹೈನುಗಾರಿಕೆ ಕೋರ್ಸ್, ಕಡಕ್ನಾಥ್ ಕೋಳಿ ಸಾಕಣೆ ಕೋರ್ಸ್, ಜೇನು ಸಾಕಣೆ ಕೋರ್ಸ್, ಸೀಗಡಿ ಕೃಷಿ ಕೋರ್ಸ್, ಗಾಣದ ಎಣ್ಣೆ ಬಿಸಿನೆಸ್ ಕೋರ್ಸ್ ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಕೋರ್ಸ್ಗಳಿವೆ.
ಕೃಷಿ ಕೋರ್ಸ್ಗಳು: ಹಣ್ಣಿನ ಬೆಳೆಗಳ ಬಗ್ಗೆ ಮಾಹಿತಿ ನೀಡುವ ಡ್ರಾ್ಯಗನ್ ಫೂ›ಟ್ ಕೋರ್ಸ್, ರಂಬುಟಾನ್ ಕೋರ್ಸ್, ಬಟರ್ ಫೂ›ಟ್ ಕೋರ್ಸ್, ನೇರಳೆ ಹಣ್ಣಿನ ಕೃಷಿ ಕೋರ್ಸ್, ಹಲಸಿನ ಬಗ್ಗೆ ಕೋರ್ಸ್ಗಳು, ತೈವಾನ್ ಸೀಬೆ ಕೋರ್ಸ್, ಅಂಜೂರ ಕೃಷಿ ಕೋರ್ಸ್, ದಾಳಿಂಬೆ ಕೃಷಿ ಕೋರ್ಸ್ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿವೆ. ಇಷ್ಟೇ ಅಲ್ಲ, ರೇಷ್ಮೆ ಕೃಷಿ ಕೋರ್ಸ್, ಸಮಗ್ರ ಕೃಷಿ ಕೋರ್ಸ್, ಅರಣ್ಯ ಕೃಷಿ ಕೋರ್ಸ್, ಅಣಬೆ ಕೃಷಿ ಕೋರ್ಸ್, ಹೂವಿನ ಕೃಷಿ ಕೋರ್ಸ್, ನರ್ಸರಿ ಬಿಸಿನೆಸ್ ಕೋರ್ಸ್ ಮತ್ತು 1 ಎಕರೆ ಕೃಷಿ ಭೂಮಿಯಲ್ಲಿ ಒಂದು ಲಕ್ಷ ಗಳಿಸುವುದು ಹೇಗೆ ಎನ್ನುವ ಬಗ್ಗೆ ಕೋರ್ಸ್ಗಳಿವೆ.
ಇಲ್ಲಿದೆ ಕೃಷಿ ಯೂನಿವರ್ಸಿಟಿ: ಕೃಷಿಯಲ್ಲಿ ಸಾಧನೆ ಮಾಡಬೇಕು ಅಂದ್ರೆ ಹೊಸ ಕಲಿಕೆ ನಿಮ್ಮದಾಗಬೇಕು. ಈ ನಿಟ್ಟಿನಲ್ಲಿ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಹಲವು ಕೋರ್ಸ್ಗಳನ್ನು ವಿನ್ಯಾಸಗೊಳಿಸಲಾಗಿದೆ. ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಮತ್ತು ಕೃಷಿ ಉಪಕಸುಬುಗಳ ಮಾಹಿತಿಯ ಕಣಜವೇ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿದೆ.