ಮೇಷ: ಕಟ್ಟಡಗಳ ಸಾಮಗ್ರಿಗಳ ವ್ಯಾಪಾರಿಗಳಿಗೆ ಲಾಭ. ಖಾಸಗಿ ಉದ್ಯೋಗದಲ್ಲಿ ಬಡ್ತಿ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಹಿನ್ನಡೆ. ಶುಭಸಂಖ್ಯೆ:3
ವೃಷಭ: ಕೃಷಿಯಲ್ಲಿ ಸ್ವಲ್ಪ ಮಟ್ಟಿನ ಲಾಭ. ಮಹಿಳೆಯರಿಗೆ ವಸ್ತ್ರ ಲಾಭ. ಶತ್ರು ಬಾಧೆ. ದಾಂಪತ್ಯದಲ್ಲಿ ವಿರಸ. ಸ್ಥಳ ಬದಲಾವಣೆ. ಶುಭಸಂಖ್ಯೆ: 7
ಮಿಥುನ: ಸಾಲಗಾರರಿಂದ ಕಿರಿಕಿರಿಯಾಗುವುದು. ದುಶ್ಚಟಗಳಿಂದ ಕುಟುಂಬದಲ್ಲಿ ಕಲಹ. ಹೊಸ ಉದ್ಯೋಗ ಸಿಗಲಿದೆ. ಕುಟುಂಬ ಸೌಖ್ಯ. ಶುಭಸಂಖ್ಯೆ:4
ಕಟಕ: ವಿರೋಧಿಗಳ ಕುತಂತ್ರಕ್ಕೆ ಬಲಿ. ವೈದ್ಯ ವೃತ್ತಿಯವರಿಗೆ ಬದಲಾವಣೆ. ದೇಹಾಲಸ್ಯ. ಮನೆಯಲ್ಲಿ ಧಾರ್ವಿುಕ ಸಮಾರಂಭ. ಶುಭಸಂಖ್ಯೆ:7
ಸಿಂಹ: ಕಚೇರಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿ ಬರಲಿದೆ. ವಾಹನ ಖರೀದಿಗೆ ನಿರ್ಧಾರ. ಸಗಟು ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 3
ಕನ್ಯಾ: ಕಾರ್ಯಗಳಲ್ಲಿ ಜಯ. ಆರ್ಥಿಕ ಪರಿಸ್ಥಿತಿ ಉತ್ತಮ. ಹೋಟೆಲ್ ಮಾಲೀಕರಿಗೆ ಕೆಲಸಗಾರರ ತೊಂದರೆ. ಗುರು ಹಿರಿಯರಲ್ಲಿ ಭಕ್ತಿ. ಶುಭಸಂಖ್ಯೆ:9
ತುಲಾ: ಅನ್ಯರಿಗೆ ಉಪಕಾರ ಮಾಡುವಿರಿ. ಬದುಕಿಗೆ ಉತ್ತಮ ತಿರುವು ಬರಲಿದೆ. ಕಾರ್ಯ ವಿಕಲ್ಪ. ಮಹಿಳೆಯರಿಗೆ ಉತ್ತಮ ಲಾಭ. ಶುಭಸಂಖ್ಯೆ:3
ವೃಶ್ಚಿಕ: ಹೊಸ ವ್ಯಾಪಾರ ಪ್ರಾರಂಭಿಸುವಿರಿ. ಹೊಸ ವಾಹನ ಪ್ರಾಪ್ತಿ. ಮಿತ್ರರ ಆಗಮನದಿಂದ ಸಂತಸ. ಚಾಲನೆಯಲ್ಲಿ ಎಚ್ಚರವಿರಲಿ. ಶುಭಸಂಖ್ಯೆ:6
ಧನುಸ್ಸು: ಸ್ತ್ರೀಯರಿಂದ ಲಾಭವಿದೆ. ಆತ್ಮೀಯರೊಂದಿಗೆ ಮನಸ್ತಾಪ ಮಾಡಿಕೊಳ್ಳಬೇಡಿ. ಕೃಷಿ, ವ್ಯಾಪಾರದಲ್ಲಿ ಲಾಭ. ಆಭರಣ ಖರೀದಿ. ಶುಭಸಂಖ್ಯೆ:2
ಮಕರ: ಹೊಸ ಜವಾಬ್ದಾರಿಗೆ ಯೋಚನೆ. ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣ. ಜ್ಯುವೆಲ್ಲರಿ ವ್ಯಾಪಾರಿಗಳಿಗೆ ನಷ್ಟ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 3
ಕುಂಭ: ದೂರದ ನೆಂಟರ ಆಗಮನ. ಸೇವಕ ವರ್ಗದಿಂದ ಧನಲಾಭ. ಸ್ಥಳ ಬದಲಾವಣೆ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಬರಬಹುದು. ಶುಭಸಂಖ್ಯೆ: 9
ಮೀನ: ಆಲಸ್ಯ ಹಾಗೂ ನಿರ್ಲಕ್ಷ್ಯದಿಂದ ಧನನಷ್ಟ. ಕಚೇರಿಯಲ್ಲಿ ಅಪವಾದ ಬಂದೀತು. ಆಸ್ತಿ ವಿಚಾರದಲ್ಲಿ ಗೊಂದಲ. ಸ್ತ್ರೀ ನೌಕರರಿಗೆ ಬಡ್ತಿ. ಶುಭಸಂಖ್ಯೆ: 5