ನ್ಯೂಸ್

ಈ ವಾರ ಒಟಿಟಿಗೆ ಎಂಟ್ರಿಕೊಟ್ಟ ಸಿನಿಮಾಗಳಿವು; ಇಲ್ಲಿವೆ ನೋಡಿ ಚಿತ್ರಗಳ ಪಟ್ಟಿ | OTT Films

ಮೋಹನ್​ ಶೆಟ್ಟಿ

ಬೆಂಗಳೂರು: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ.

ನೆಟ್‌ಫ್ಲಿಕ್ಸ್

ಅ.23: OG (ತೆಲುಗು)

ಅ.23: ನೋಬಡಿ ವಾಂಟ್ಸ್​ ದಿಸ್​ ಸೀಸನ್ 2 (ಇಂಗ್ಲಿಷ್)

ಅ.24: ಕುರುಕ್ಷೇತ್ರ: 2 (ಹಿಂದಿ)

ಅ.24: ಪ್ಯಾರಿಷ್ (ಇಂಗ್ಲಿಷ್)

ಅ.24: ಎ ಹೌಸ್ ಆಫ್ ಡೈನಮೈಟ್

ಪ್ರೈಮ್​ ವಿಡಿಯೋ

ಅ.24: ಪರಮ್ ಸುಂದರಿ (ಹಿಂದಿ)

ಅ.22: ಹಾರ್ಲನ್ ಕೋಬೆನ್ಸ್​ ಲಾಜರಸ್ (ಇಂಗ್ಲಿಷ್)

ಅ.24: ಈಡನ್ (ಇಂಗ್ಲಿಷ್)

ಅ.21: ಎಲಿವೇಶನ್ (ಇಂಗ್ಲಿಷ್)

ಅ.22: ವಿಷಿಯಸ್ (ಇಂಗ್ಲಿಷ್)

ಜಿಯೋ ಹಾಟ್‌ಸ್ಟಾರ್

ಅ.20: ಲೋಕಾ ಚಾಪ್ಟರ್​ 1: ಚಂದ್ರ (ಮಲಯಾಳಂ)

ಅ.24: ಶಕ್ತಿ ತಿರುಮಗನ್ (ತಮಿಳು)