OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ.
ಸೆ.10: ದಿ ಡೆಡ್ ಗರ್ಲ್ಸ್ (ಇಂಗ್ಲಿಷ್)
ಸೆ.12: ಬ್ಯೂಟಿ ಅಂಡ್ ದಿ ಬೆಸ್ಟರ್
ಸೆ.12: ದಿ ರಾಂಗ್ ಪ್ಯಾರಿಸ್ (ಇಂಗ್ಲಿಷ್)
ಸೆ.12: ಸೈಯಾರಾ (ಹಿಂದಿ)
ಸೆ.09: ಸು ಫ್ರಮ್ ಸೋ (ಕನ್ನಡ)
ಸೆ.09: ಓನ್ಲಿ ಮರ್ಡರ್ಸ್ ಇನ್ ದಿ ಬಿಲ್ಡಿಂಗ್ ಸೀಸನ್ 5 (ಇಂಗ್ಲಿಷ್)
ಸೆ.12: ರಾಂಬೋ ಇನ್ ಲವ್ (ತೆಲುಗು ಸಿರೀಸ್)
ಸೆ.10: ದಿ ಗರ್ಲ್ಫ್ರೆಂಡ್ (ಇಂಗ್ಲಿಷ್)
ಸೆ.11: ಕೂಲಿ (ತಮಿಳು)
ಸೆ.12: ಬಕಾಸುರಾ ರೆಸ್ಟೋರೆಂಟ್ (ತೆಲುಗು)
ಸೆ.12: ಡು ಯು ವಾನ್ನ ಪಾರ್ಟ್ನರ್ (ಹಿಂದಿ ಸಿರೀಸ್)
ಸೆ.12: ದಿ ರಿಚ್ಯೂಯಲ್