ನ್ಯೂಸ್

ಈ ವಾರ ಒಟಿಟಿಗೆ ಎಂಟ್ರಿಕೊಟ್ಟ ಚಿತ್ರಗಳಿವು; ಹೀಗಿದೆ ನೋಡಿ ಪಟ್ಟಿ| OTT Films

ಮೋಹನ್​ ಶೆಟ್ಟಿ

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ಆಹಾ

ಜ.02: ಕಥಾ ಕಮ್ಮಿಂಶು (ತೆಲುಗು)

ಜ.03: ಲವ್ ರೆಡ್ಡಿ (ತೆಲುಗು)

ಪ್ರೈಮ್​ ವಿಡಿಯೋ

ಜ.01: ಗ್ಲಾಡಿಯೇಟರ್​ (ಇಂಗ್ಲಿಷ್​)

ಜ.02: ಅರಮನೈ 4 (ಮೂಲ ತಮಿಳು- ಹಿಂದಿ ಡಬ್​)

ಜ.03: ಬ್ಲಡಿ ಬೆಗ್ಗರ್​ (ಮೂಲ ತಮಿಳು-ತೆಲುಗು ಡಬ್​)

ಡಿಸ್ನಿ ಹಾಟ್​ಸ್ಟಾರ್​ ಪ್ಲಸ್​

ಜ.03: ಆಲ್​ವಿ ಇಮಾಜಿನ್​ ಆಸ್ ಲೈಟ್​ (ಮಲಾಯಳಂ)

ಜ.03: ಗುಣಾ ಎಸ್​2 (ಹಿಂದಿ ವೆಬ್ ಸರಣಿ)

ನೆಟ್​ಫ್ಲಿಕ್ಸ್​

ಮಿಸ್ಸಿಂಗ್ ಯು (ಇಂಗ್ಲಿಷ್​)

ವೆನ್​ ದಿ ಸ್ಟಾರ್ಸ್​ ಗಾಸಿಪ್ (ಕೊರಿಯನ್)

ಜ.01: ಡೋಂಟ್​ ಡೈ (ಇಂಗ್ಲಿಷ್​)