ಮೇಷ: ಯಂತ್ರಗಳ ವ್ಯವಹಾರದಲ್ಲಿ ಎಚ್ಚರ. ಉನ್ನತ ಸ್ಥಾನ ಸಿಗಲಿದೆ. ಹೇಳಿಕೆ ಮಾತನ್ನು ಕೇಳಬೇಡಿ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಶುಭಸಂಖ್ಯೆ: 9
ವೃಷಭ: ಆಸ್ತಿ ವ್ಯವಹಾರದಲ್ಲಿ ಅಲ್ಪ ಕಾರ್ಯಸಿದ್ದಿ. ಅಲಂಕಾರಿಕ ಸಾಮಗ್ರಿಗಳಿಗೆ ಖರ್ಚು. ಮನೆಯಲ್ಲಿ ಶುಭ ಕಾರ್ಯ. ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 5
ಮಿಥುನ: ನಂಬಿಕೆ ದ್ರೋಹ. ದುರಭ್ಯಾಸಕ್ಕೆ ಹಣ ವ್ಯಯ. ಸ್ತ್ರೀಯರಿಗೆ ತೊಂದರೆ. ಮನಸ್ಸಿನಲ್ಲಿ ಗೊಂದಲ. ಶ್ರಮಕ್ಕೆ ತಕ್ಕ ಫಲ. ಶುಭಸಂಖ್ಯೆ: 8
ಕಟಕ: ಗೆಳೆಯರಿಗಾಗಿ ಖರ್ಚು ಮಾಡುವಿರಿ. ಅಮೂಲ್ಯ ವಸ್ತುಗಳ ಕಳವು. ಅಲಂಕಾರಿಕ ವಸ್ತುಗಳ ವ್ಯಾಪಾರದಲ್ಲಿ ಲಾಭವಾಗಲಿದೆ. ಶುಭಸಂಖ್ಯೆ: 2
ಸಿಂಹ: ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶತ್ರುಗಳಿಂದ ಉದ್ಯೋಗ ಸ್ಥಳದಲ್ಲಿ ತೊಂದರೆ ಬರಬಹುದು. ನನೆಗುದಿಗೆ ಬಿದ್ದ ಕೆಲಸಕ್ಕೆ ಮರುಚಾಲನೆ. ಶುಭಸಂಖ್ಯೆ: 7
ಕನ್ಯಾ: ಮಕ್ಕಳಿಗಾಗಿ ದೂರ ಪ್ರವಾಸ. ಹೋಟೆಲ್ ವ್ಯಾಪಾರದಲ್ಲಿ ಅಲ್ಪ ಲಾಭ. ಅಪಘಾತ ಸಂಭವವಿದೆ ಎಚ್ಚರ. ಸ್ವಗ್ರಾಮಕ್ಕೆ ಪ್ರಯಾಣ. ಶುಭಸಂಖ್ಯೆ: 1
ತುಲಾ: ಕುಟುಂಬದಲ್ಲಿ ಶುಭ ಕಾರ್ಯದ ಸಂತಸ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆಯಾಗಲಿದೆ. ಮಿತ್ರರಿಂದ ವಿವಾಹಕ್ಕೆ ಸಹಾಯ. ಶುಭಸಂಖ್ಯೆ: 3
ವೃಶ್ಚಿಕ: ಅನಗತ್ಯ ಅಲೆದಾಟವಾಗುವುದು. ಹಿತೈಷಿಗಳಿಂದ ಮಾರ್ಗದರ್ಶನ. ಅನಾರೋಗ್ಯಕ್ಕೆ ಚಿಕ್ಕ ಶಸ್ತ್ರ ಚಿಕಿತ್ಸೆ ಸಂಭವ. ನಂಬಿಕೆ ದ್ರೋಹ. ಶುಭಸಂಖ್ಯೆ: 4
ಧನಸ್ಸು: ರ್ದಜಿಗಳಿಗೆ ಮತ್ತು ಬಡಗಿಗಳಿಗೆ ಶ್ರಮಕ್ಕೆ ತಕ್ಕ ಫಲ. ಧಾರ್ವಿುಕ ಕಾರ್ಯಗಳಲ್ಲಿ ಭಾಗಿ. ವಿಶೇಷ ವ್ಯಕ್ತಿಗಳೊಂದಿಗೆ ಪ್ರಯಾಣ. ಶುಭಸಂಖ್ಯೆ: 9
ಮಕರ: ನ್ಯಾಯಾಲಯದ ಕಟ್ಟಳೆಯ ಚಿಂತೆ. ಸಂಗಾತಿಯೊಂದಿಗೆ ಚಕಮಕಿ. ಕೆಲಸ ಕಾರ್ಯಗಳಲ್ಲಿ ವಿಘ್ನ. ಭೂಮಿ ಕೊಳ್ಳುವ ಯೋಗ. ಶುಭಸಂಖ್ಯೆ: 1
ಕುಂಭ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ. ಕೋರ್ಟ್ ಕೆಲಸಗಳಲ್ಲಿ ವಿಳಂಬ. ಆಪ್ತರಿಂದ ಸಹಾಯ. ದುಬಾರಿ ಪೀಠೋಪಕರಣಗಳ ಖರೀದಿ. ಶುಭಸಂಖ್ಯೆ: 3
ಮೀನ: ಬೆಂಕಿ ಅವಘಡ ಸಾಧ್ಯತೆ. ಮಕ್ಕಳಿಂದ ಸಮಾಜದಲ್ಲಿ ಗೌರವ. ಶೀತದಿಂದ ತೊಂದರೆ. ಪಿತ್ರಾರ್ಜಿತ ಆಸ್ತಿ ವಿಷಯದಲ್ಲಿ ಮನಸ್ತಾಪ. ಶುಭಸಂಖ್ಯೆ: 4