ಮೇಷ: ಸಾರ್ವಜನಿಕವಾಗಿ ತಾಳ್ಮೆಯಿರಲಿ. ಅಪರಿಚಿತ ವ್ಯಕ್ತಿಗಳಿಂದ ಲಾಭ. ದೂರದ ಸ್ವಗ್ರಾಮಕ್ಕೆ ಪ್ರಯಾಣ. ಆತ್ಮೀಯರ ವಿಯೋಗ. ಶುಭಸಂಖ್ಯೆ: 8
ವೃಷಭ: ಆಟೋಟ ತರಬೇತುದಾರರಿಗೆ ಹಣಕಾಸಿನ ಹೆಚ್ಚಳ. ವಿವಾಹದ ಪ್ರಯತ್ನ ಮತ್ತೆ ವಿಫಲ. ಕಿರುತೆರೆ ನಟರಿಗೆ ವಿಶೇಷ ದಿನ. ಶುಭಸಂಖ್ಯೆ: 9
ಮಿಥುನ: ನಾಟಕ ಕಲಾವಿದರಿಗೆ ಹಣದ ಸಮಸ್ಯೆ. ಉನ್ನತ ವಿದ್ಯಾಭ್ಯಾಸದಲ್ಲಿ ಮುನ್ನಡೆ. ಕೇಂದ್ರ ಸರ್ಕಾರಿ ನೌಕರರಿಗೆ ವಿಶೇಷ ಸೌಲಭ್ಯ ಲಭ್ಯ. ಶುಭಸಂಖ್ಯೆ: 2
ಕಟಕ: ತಾಯಿಯ ಆರೋಗ್ಯದಲ್ಲಿ ಅನಿರೀಕ್ಷಿತ ಆಘಾತ. ಆಸ್ತಿ ವಿವಾದಕ್ಕೆ ರ್ತಾಕ ಅಂತ್ಯ. ಆನ್ಲೈನ್ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 3
ಸಿಂಹ: ಪ್ರತಿಭೆಗೆ ಪುರಸ್ಕಾರ ಸಿಗಲಿದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಪದವಿ ಪ್ರಾಪ್ತಿ. ಧಾರ್ವಿುಕ ಆಚರಣೆಯಿಂದ ಮನಸ್ಸಿಗೆ ಶಾಂತಿ. ಶುಭಸಂಖ್ಯೆ: 7
ಕನ್ಯಾ: ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳಿಂದ ಛೀಮಾರಿ. ಉದ್ಯೋಗದಲ್ಲಿ ಸ್ಥಿರತೆ ಇಲ್ಲ. ಮನೆ ಖರೀದಿಗೆ ಮನಸ್ಸು ಮಾಡುವಿರಿ. ಶುಭಸಂಖ್ಯೆ: 4
ತುಲಾ: ಧಾರ್ವಿುಕ ಗುರುಗಳ ಭೇಟಿ. ಗಾಯಕರಿಗೆ ಸಮಾಜದಲ್ಲಿ ವಿಶೇಷ ಮನ್ನಣೆ ದೊರೆಯುವುದು. ಆತ್ಮೀಯರ ಜೊತೆ ಔತಣಕೂಟ. ಶುಭಸಂಖ್ಯೆ: 9
ವೃಶ್ಚಿಕ: ಅನಿರೀಕ್ಷಿತ ಆದಾಯ. ಛಾಯಾಗ್ರಾಹಕರಿಗೆ ವಿಪುಲ ಅವಕಾಶ. ಬರಹಗಾರರು, ಮಾಧ್ಯಮದವರಿಗೆ ಉದ್ಯೋಗ ನಷ್ಟದ ಭೀತಿ. ಶುಭಸಂಖ್ಯೆ: 5
ಧನಸ್ಸು: ಭೂ ವಿವಾದಗಳು ಸುಖಾಂತ್ಯ ಕಾಣಲಿವೆ. ಕುಲ ದೇವರ ಕ್ಷೇತ್ರಕ್ಕೆ ಭೇಟಿ ನೀಡುವಿರಿ. ಸಂಗೀತ ಸ್ಪರ್ಧೆಯಲ್ಲಿ ಗೆಲುವಾಗಲಿದೆ. ಶುಭಸಂಖ್ಯೆ: 8
ಮಕರ: ನಿವೇಶನ ಖರೀದಿಗೆ ಉತ್ತಮ ಸಮಯ. ಕೃಷಿ ಪರಿಕರಗಳ ಖರೀದಿಯಲ್ಲಿ ಆದಾಯ. ರೇಷ್ಮೆ ಮತ್ತು ಜೇನು ಕೃಷಿಯಲ್ಲಿ ಲಾಭ. ಶುಭಸಂಖ್ಯೆ: 2
ಕುಂಭ: ಆಸ್ತಿ ನೋಂದಣಿಗೆ ಸುಸಮಯ. ಗ್ಯಾಸ್ ಏಜೆನ್ಸಿ ಮಾಲಿಕರಿಗೆ ನಷ್ಟ ಸಾಧ್ಯತೆ. ಆರ್ಥಿಕ ಸಮಸ್ಯೆಗೆ ಸ್ನೇಹಿತೆಯಿಂದ ಸಹಾಯ. ಶುಭಸಂಖ್ಯೆ: 4
ಮೀನ: ಉದ್ಯೋಗಸ್ಥ ಮಹಿಳೆಯರಿಗೆ ಒತ್ತಡದಿಂದ ಅನಾ ರೋಗ್ಯ. ಹೂ ವ್ಯವಹಾರದಲ್ಲಿ ಮೋಸ. ಧಾರ್ವಿುಕ ವೃತ್ತಿಯವರಿಗೆ ವಿಶೇಷ ದಿನ. ಶುಭಸಂಖ್ಯೆ: 1