ಮೇಷ: ಆಧ್ಯಾತ್ಮಿಕ ಚಿಂತನೆಯತ್ತ ಹರಿಯುವ ಮನಸ್ಸು. ಧರ್ಮ ಕಾರ್ಯಗಳಲ್ಲಿ ಆಸಕ್ತಿ. ದೂರ ಪ್ರಯಾಣ, ಪಿತ್ರಾರ್ಜಿತ ಅನುಕೂಲ. ಶುಭಸಂಖ್ಯೆ: 5
ವೃಷಭ: ವಾಹನದಿಂದ ತೊಂದರೆಯಾಗುವುದು. ಮಾನಸಿಕ ಒತ್ತಡ. ಸೋಲು ನಷ್ಟ ನಿರಾಸೆ ಕಾಡುವುದು. ವಿದ್ಯಾಭ್ಯಾಸದಲ್ಲಿ ಅಡೆತಡೆ. ಶುಭಸಂಖ್ಯೆ: 9
ಮಿಥುನ: ಸ್ವಂತ ಊರಿಗೆ ಪ್ರಯಾಣ. ದಾಂಪತ್ಯ ಕಲಹ ಕೋರ್ಟ್ ಮೆಟ್ಟಿಲೆರಲಿದೆ. ಅಹಂಭಾವದ ನಡವಳಿಕೆ. ಧೈರ್ಯದಿಂದ ಮುನ್ನುಗ್ಗಿ. ಶುಭಸಂಖ್ಯೆ: 3
ಕಟಕ: ಉದ್ಯೋಗದಲ್ಲಿ ಅನುಕೂಲ. ನೇರ ನಡೆ ನುಡಿಯಿಂದ ತೊಂದರೆ. ಷೇರು ವ್ಯವಹಾರದಲ್ಲಿ ಸಮಸ್ಯೆ. ವಿದ್ಯಾಭ್ಯಾಸದಲ್ಲಿ ಅಡೆತಡೆ. ಶುಭಸಂಖ್ಯೆ: 7
ಸಿಂಹ: ಆರ್ಥಿಕ ಅನುಕೂಲ, ಹೈನುಗಾರಿಕೆಯಲ್ಲಿ ಲಾಭ ಸಾಲ ತೀರಿಸಲು ಪತ್ನಿಯಿಂದ ನೆರವು. ಮೋಜು ಮಸ್ತಿಯಿಂದ ಸಮಸ್ಯೆ. ಶುಭಸಂಖ್ಯೆ: 7
ಕನ್ಯಾ: ಕಲಾವಿದರಿಗೆ ವೇದಿಕೆ ಸಿಗಲಿದೆ. ವಾಹನ ದುರಸ್ತಿಗಾಗಿ ಅಧಿಕ ಖರ್ಚು ಆಗಬಹುದು. ಧರ್ಮಕಾರ್ಯದಲ್ಲಿ ನಿರಾಸಕ್ತಿ ತಾಳುವಿರಿ. ಶುಭಸಂಖ್ಯೆ: 2
ತುಲಾ: ಬಂಧುಗಳಿಂದ ಸಹಾಯ. ಸಜ್ಜನರ ಭೇಟಿ. ಹಿರಿಯರ ಮಾರ್ಗದರ್ಶನದಿಂದ ಯಶಸ್ಸು. ಅನಾರೋಗ್ಯದಿಂದ ಗುಣಮುಖ.ಶುಭಸಂಖ್ಯೆ: 5
ವೃಶ್ಚಿಕ: ಉದ್ಯೋಗದಲ್ಲಿ ಅನುಕೂಲ. ಅಧಿಕಾರಿಗಳಿಂದ ನಿರೀಕ್ಷಿತ ಸಹಕಾರ. ಮಾತಿನಿಂದ ತೊಂದರೆಯಾದೀತು. ಬಂಧುಗಳಿಗೆ ಖರ್ಚು. ಶುಭಸಂಖ್ಯೆ: 8
ಧನಸ್ಸು: ದೂರದೃಷ್ಟಿಯ ಯೋಜನೆ ಸಿದ್ಧ. ಅಧ್ಯಾತ್ಮದಿಂದ ಮನಶ್ಶಾಂತಿ. ಆತ್ಮಜ್ಞಾನದ ಒಲವು. ಪಿತ್ರಾರ್ಜಿತ ಆಸ್ತಿ ಮಾರಲು ನಿರ್ಧಾರ. ಶುಭಸಂಖ್ಯೆ: 4
ಮಕರ: ಮಾಂಗಲ್ಯ ದೋಷ ಕಾಡಬಹುದು. ಕೋರ್ಟ್ ಕೇಸ್ಗಳ ಚಿಂತೆ. ಸೋಲು ಮತ್ತು ನಷ್ಟಗಳು. ಸಂಗಾತಿಯೊಂದಿಗೆ ವೈರತ್ವ. ಶುಭಸಂಖ್ಯೆ: 2
ಕುಂಭ: ಸಂಗಾತಿಯಿಂದ ಅದೃಷ್ಟ. ಶುಭಕಾರ್ಯ ಯತ್ನ ವಿಫಲ. ಆತ್ಮಗೌರವದ ನಡವಳಿಕೆ. ರಿಯಲ್ ಎಸ್ಟೇಟ್ ನಲ್ಲಿ ಇರಿಸುಮುರಿಸು. ಶುಭಸಂಖ್ಯೆ: 4
ಮೀನ: ಉದ್ಯೋಗದಲ್ಲಿ ಪ್ರತಿಭೆಗೆ ಆದ್ಯತೆ. ವ್ಯಾಧಿಗಳಿಂದ ಗುಣಮುಖ. ಬಾಡಿಗೆದಾರರಿಂದ ಅನುಕೂಲ, ಶತ್ರುಗಳೊಂದಿಗೆ ಜಯ. ಶುಭಸಂಖ್ಯೆ: 8