ನ್ಯೂಸ್

ಈ ರಾಶಿಯವರಿಗಿಂದು ವ್ಯಾಪಾರದಲ್ಲಿ ಅಧಿಕ ಲಾಭ: ನಿತ್ಯಭವಿಷ್ಯ

ಮೇಷ: ಟ್ರಾವೆಲ್ಸ್ ವೃತ್ತಿಯಲ್ಲಿ ಇರುವವರಿಗೆ ಲಾಭ. ಸೊಸೆಯಿಂದ ಉತ್ತಮ ಕೆಲಸ. ನರ ದೌರ್ಬಲ್ಯ ಕಾಡೀತು. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 5

ವೃಷಭ: ಧನ ಲಾಭ. ಕೆಟ್ಟ ದೃಷ್ಟಿಯಿಂದ ಅನಾಹುತ. ಉದ್ಯೋಗದಲ್ಲಿ ಪ್ರಗತಿ. ವೃತ್ತಿ ಬದಲಾಯಿಸುವ ಯೋಚನೆ. ಮಕ್ಕಳಲ್ಲಿ ಬೇಜವಾಬ್ದಾರಿ. ಶುಭಸಂಖ್ಯೆ: 6

ಮಿಥುನ: ಸ್ವಂತ ಉದ್ಯಮ, ವ್ಯಾಪಾರದಲ್ಲಿ ನಷ್ಟವಾದೀತು. ಭವಿಷ್ಯದ ಬಗ್ಗೆ ಹೊಸ ಭರವಸೆ ಮೂಡುವುದು. ವಾಹನ ಚಾಲನೆಯಲ್ಲಿ ಎಚ್ಚರಿಕೆ. ಶುಭಸಂಖ್ಯೆ: 3

ಕಟಕ: ಜಲ ಸಂಬಂಧಿ ವ್ಯಾಪಾರದಲ್ಲಿ ಅಧಿಕ ಲಾಭ. ಗೌರವಕ್ಕೆ ಧಕ್ಕೆ. ವ್ಯಾಪಾರ-ವ್ಯವಹಾರ ಆರಂಭಿಸುವ ಯೋಚನೆ. ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 9

ಸಿಂಹ: ರಿಯಲ್ ಎಸ್ಟೇಟ್​ನವರಿಗೆ ಲಾಭ. ಎಲೆಕ್ಟ್ರಾನಿಕ್ಸ್ ಕ್ಷೇತ್ರದವರಿಗೆ ಅನುಕೂಲ. ಅಧಿಕ ಉಷ್ಣ ಬಾಧೆ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 4

ಕನ್ಯಾ: ಮೋಜಿನ ಜೀವನಕ್ಕೆ ಮನಸ್ಸು. ಅಕ್ರಮ ಸಂಪಾದನೆ ಬೇಡ. ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಸಹಾಯ. ಶತ್ರುಗಳ ಕಾಟ. ಶುಭಸಂಖ್ಯೆ: 7

ತುಲಾ: ಪ್ರಯಾಣದಲ್ಲಿ ಎಚ್ಚರ. ಹಣ ನೀಡಿ ಮೋಸ ಹೋಗಬೇಡಿ. ಮಹಿಳಾ ಅಧಿಕಾರಿಗಳಿಂದ ಪೋ›ತ್ಸಾಹ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 7

ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ. ಮನೆಯಲ್ಲಿ ಶಾಂತಿ. ಶತ್ರುಗಳಿಂದಾಗಿ ನಿರಾಸಕ್ತಿ ಜೀವನ. ಸೈಟ್-ವಾಹನ ಲಾಭ. ಮಿತ್ರರಿಂದ ಸಹಾಯ. ಶುಭಸಂಖ್ಯೆ:1

ಧನುಸ್ಸು: ಸ್ಥಳ ಬದಲಾವಣೆ. ಉದ್ಯೋಗ ಬದಲಾವಣೆಗೆ ಮನಸ್ಸು. ಅಕ್ಕ ಪಕ್ಕದವರಿಂದ ಕಿರಿಕಿರಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 9

ಮಕರ: ನೆರೆಹೊರೆಯವರಿಂದ ತೊಂದರೆ. ಸಾಲ ಬಾಧೆ. ದೂರ ಪ್ರಯಾಣ. ಅಪರಿಚಿತರ ಬಗ್ಗೆ ಎಚ್ಚರವಿರಲಿ. ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 8

ಕುಂಭ: ಮಕ್ಕಳಿಂದ ಅನುಕೂಲ. ಅನಗತ್ಯ ಮಾತಿನಿಂದ ಶತ್ರುತ್ವ. ಮಿತ್ರರಿಂದ ನೋವು. ಗೌರವ ಸನ್ಮಾನ ಪ್ರಾಪ್ತಿ. ಪೆಟ್ಟು ಮಾಡಿಕೊಳ್ಳುವಿರಿ. ಶುಭಸಂಖ್ಯೆ: 9

ಮೀನ: ಸ್ಥಿರಾಸ್ತಿ-ವಾಹನ ಖರೀದಿ ಮಾಡುವಿರಿ. ಉದ್ಯೋಗದಲ್ಲಿ ನಷ್ಟ. ಸಂಗಾತಿಯಿಂದ ಸೂಕ್ತ ಸಲಹೆ. ಧಾರ್ವಿುಕ ಸ್ಥಳಗಳಿಗೆ ಭೇಟಿ. ಶುಭಸಂಖ್ಯೆ: 5