ಮೇಷ: ಯತ್ನ ಕಾರ್ಯ ವಿಳಂಬ. ಅಗ್ನಿಯಿಂದ ಭೀತಿ. ಕೋರ್ಟ್ ಕಚೇರಿ ಕಿರಿಕಿರಿ, ವಾಹನ ಅಪಘಾತ. ಬಂಧು ಮಿತ್ರರಲ್ಲಿ ಕಲಹ. ಶುಭಸಂಖ್ಯೆ: 9
ವೃಷಭ: ಆದಾಯಕ್ಕಿಂತ ಖರ್ಚು ಜಾಸ್ತಿ. ಕುಟುಂಬದಲ್ಲಿ ಕಲಹ. ಅಧಿಕ ತಿರುಗಾಟ. ವಿದ್ಯಾಭ್ಯಾಸದಲ್ಲಿ ತೊಂದರೆ. ಶತ್ರು ಬಾಧೆ. ಶುಭಸಂಖ್ಯೆ: 9
ಮಿಥುನ: ಅಧಿಕಾರಿಗಳಲ್ಲಿ ಕಲಹ. ಸಲ್ಲದ ಅಪವಾದ ಬಂದೀತು. ದುಃಖದಾಯಕ ಪ್ರಸಂಗಗಳು. ಸಾಲಬಾಧೆ. ನಂಬಿದ ಜನರಿಂದ ಅಶಾಂತಿ. ಶುಭಸಂಖ್ಯೆ: 2
ಕಟಕ: ಆರೋಗ್ಯ ವೃದ್ಧಿ. ರಾಜಕೀಯದಲ್ಲಿ ಮನ್ನಣೆ. ವಾಹನ ಖರೀದಿ ಯೋಗ. ಸ್ತ್ರೀ ಸಂಬಂಧಿ ವ್ಯವಹಾರದಲ್ಲಿ ಎಚ್ಚರ, ಕೃಷಿಯಲ್ಲಿ ನಷ್ಟ. ಶುಭಸಂಖ್ಯೆ: 8
ಸಿಂಹ: ಮಿತ್ರರಿಂದ ತೊಂದರೆ. ವ್ಯರ್ಥ ಧನಹಾನಿ. ಪತ್ನಿಗೆ ಅನಾರೋಗ್ಯ. ಇಲ್ಲಸಲ್ಲದ ತಕರಾರು. ಉದ್ಯೋಗದಲ್ಲಿ ಬದಲಾವಣೆ. ಶುಭಸಂಖ್ಯೆ: 4
ಕನ್ಯಾ: ಉನ್ನತ ಉದ್ಯೋಗ ಪ್ರಾಪ್ತಿಯಾಗಿ ಸಂತಸ. ನಾನಾ ರೀತಿಯ ಸಂಪಾದನೆಗೆ ದಾರಿ. ದ್ರವ್ಯಲಾಭ. ಪರರ ಧನ ಪ್ರಾಪ್ತಿ. ಭಾಗ್ಯ ವೃದ್ಧಿ. ಶುಭಸಂಖ್ಯೆ: 2
ತುಲಾ: ಪರರಿಗೆ ವಂಚಿಸುವ ಮನಸ್ಸು. ಋಣಬಾಧೆ. ಶುಭ ವಾರ್ತೆ ಕೇಳುವಿರಿ. ನೀಚ ಜನರ ಸಹವಾಸ ಬೇಡ. ಗುರು ಹಿರಿಯರಲ್ಲಿ ಭಕ್ತಿ. ಶುಭಸಂಖ್ಯೆ: 8
ವೃಶ್ಚಿಕ: ದ್ರವ್ಯನಾಶ. ಚರ್ಮವ್ಯಾಧಿ. ಅಧಿಕ ಖರ್ಚು. ಅಪಕೀರ್ತಿ. ದಾಯಾದಿ ಕಲಹ. ವ್ಯಾಸಂಗದಲ್ಲಿ ತೊಂದರೆ. ಸೇವಕರಿಂದ ತೊಂದರೆ. ಶುಭಸಂಖ್ಯೆ: 6
ಧನುಸ್ಸು: ದ್ರವ್ಯಲಾಭ. ಆರೋಗ್ಯ ವೃದ್ಧಿ. ಉದ್ಯೋಗದಲ್ಲಿ ಬಡ್ತಿ. ಇಷ್ಟಾರ್ಥಸಿದ್ಧಿ. ವಿವಾಹ ಕಾರ್ಯಗಳಲ್ಲಿ ಭಾಗಿ. ಹಾರಾದಿಗಳಿಂದ ಸನ್ಮಾನ. ಶುಭಸಂಖ್ಯೆ:1
ಮಕರ: ವಿವಾಹಯೋಗ. ಸ್ತ್ರೀಯಿಂದ ಲಾಭ, ಮನೆ ಕಟ್ಟುವ ಅವಕಾಶ. ಸರ್ಕಾರಿ ಕೆಲಸಗಳಲ್ಲಿ ಪ್ರಗತಿ. ಕೈಹಾಕಿದ ಕೆಲಸದಲ್ಲಿ ಯಶಸ್ಸು. ಶುಭಸಂಖ್ಯೆ: 9
ಕುಂಭ: ಕುಟುಂಬದಲ್ಲಿ ಅಹಿತಕರ ವಾತಾವರಣ. ದೂರ ಪ್ರಯಾಣ. ಹಿತಶತ್ರುಗಳಿಂದ ತೊಂದರೆ. ಯಾರನ್ನೂ ಹೆಚ್ಚಾಗಿ ನಂಬಬೇಡಿ. ಶುಭಸಂಖ್ಯೆ: 5
ಮೀನ: ವಿರೋಧಿಗಳಿಂದ ತೊಂದರೆ. ದಾಂಪತ್ಯದಲ್ಲಿ ಕಲಹ. ಅನಾರೋಗ್ಯ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಕೃಷಿಯಲ್ಲಿ ನಷ್ಟ. ಶುಭಸಂಖ್ಯೆ: 6