ನ್ಯೂಸ್

ಈ ರಾಶಿಯವರಿಂದು ಹಳೆಯ ಸಾಲ ತೀರಿಸುವಿರಿ: ನಿತ್ಯಭವಿಷ್ಯ

ಮೇಷ: ಕೆಲಸದಲ್ಲಿ ಅನುಕೂಲ. ಸ್ತಿರಾಸ್ಥಿ ನೋಂದಣಿಗೆ ಸಹಾಯ. ರಾಜಕೀಯದವರಿಂದ ಸಹಕಾರ. ಆರ್ಥಿಕ ಸಮಸ್ಯೆ ನಿವಾರಣೆ. ಶುಭಸಂಖ್ಯೆ:5

ವೃಷಭ: ಪಿತ್ರಾರ್ಜಿತ ಆಸ್ತಿಗೆ ತಗಾದೆಯಾದರೂ ಅನುಕೂಲ. ಸಾಲದ ಸುಳಿಗೆ ಸಿಲುಕುವಿರಿ. ಆಕಸ್ಮಿಕ ದುರ್ಘಟನೆ. ನೆಮ್ಮದಿಗೆ ಭಂಗ. ಶುಭಸಂಖ್ಯೆ:9

ಮಿಥುನ: ಗೃಹ ಬದಲಾವಣೆ. ಪತ್ರ ವ್ಯವಹಾರಕ್ಕೆ ಖರ್ಚು. ಅಧಿಕಾರಿಗಳಿಂದ ಆರ್ಥಿಕ ಸಂಕಷ್ಟ ಸಂಭವ. ಪೆಟ್ಟಾಗುವ ಸಾಧ್ಯತೆ, ಹುಷಾರು.ಶುಭಸಂಖ್ಯೆ:1

ಕಟಕ: ಕೃಷಿಕರಿಗೆ ಅಧಿಕ ಲಾಭ. ಹಳೆಯ ಸಾಲ ತೀರಿಸುವಿರಿ. ಅಹಂಭಾವದಿಂದ ಅವಮಾನ. ಮಿತ್ರರಿಂದ ಬೇಸರ. ಮಾನಸಿಕ ಒತ್ತಡ. ಶುಭಸಂಖ್ಯೆ: 4

ಸಿಂಹ: ನಿರುದ್ಯೋಗಿಗಳಿಗೆ ಉದ್ಯೋಗ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಅಧಿಕ ಖರ್ಚು. ಉದ್ಯೋಗ ಬದಲಾವಣೆಗೆ ನಿರ್ಧಾರ. ಶುಭಸಂಖ್ಯೆ: 3

ಕನ್ಯಾ: ಮಗನ ಮದುವೆಗೆ ವಧು ಪ್ರಾಪ್ತಿ. ಪಾಲುದಾರಿಕೆಯಲ್ಲಿ ಸಂಕಷ್ಟ. ಮನಸ್ಸಿನಲ್ಲಿ ಆತಂಕ. ನಾನಾ ಯೋಚನೆಗಳಿಂದ ನಿದ್ರಾಭಂಗ. ಶುಭಸಂಖ್ಯೆ: 7

ತುಲಾ: ಆಕಸ್ಮಿಕ ಘಟನೆ. ಉದ್ಯೋಗದಲ್ಲಿ ತೊಂದರೆ. ಉದ್ಯೋಗ ಬದಲಾವಣೆಗೆ ಮನಸ್ಸು. ಸಾಲಗಾರರಿಂದ ಆತ್ಮ ಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 7

ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಪ್ರಯಾಣ. ಕೆಲಸ ಕಾರ್ಯಗಳಲ್ಲಿ ಅಡೆತಡೆ. ವ್ಯಾಪಾರದಲ್ಲಿ ಅನುಕೂಲ. ಮಂದಹಾಸ. ಶುಭಸಂಖ್ಯೆ: 1

ಧನುಸ್ಸು: ಮೇಲಧಿಕಾರಿಗಳ ಭೇಟಿ. ರಾಜಕೀಯ ವ್ಯಕ್ತಿಗಳೊಂದಿಗೆ ಚರ್ಚೆ. ಶತ್ರುಗಳಿಂದ ತೊಂದರೆ. ಪುಣ್ಯಕ್ಷೇತ್ರಗಳಿಗೆ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ:9

ಮಕರ: ಸಹೋದ್ಯೋಗಿಗಳಿಂದ ತೊಂದರೆ. ಪೊಲೀಸ್ ಸ್ಟೇಷನ್​ಗೆ ಅಲೆದಾಟ. ರಾಜಕೀಯದವರಿಗೆ ಪದವಿ. ಕಲ್ಪನಾ ಲೋಕದ ವಿಹಾರ. ಶುಭಸಂಖ್ಯೆ:4

ಕುಂಭ: ಸಾಲಗಾರರಿಂದ ಕಾಟ. ಸ್ಥಿರಾಸ್ತಿ ಮಾರಾಟಕ್ಕೆ ಮನಸ್ಸು. ಪ್ರಯಾಣದಲ್ಲಿ ವಸ್ತುಗಳ ಕಳವು. ಬಂಧುಗಳಿಂದ ಅನಗತ್ಯ ಕಿರಿಕಿರಿ. ಶುಭಸಂಖ್ಯೆ: 6

ಮೀನ: ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ. ತಲೆನೋವು, ಉಷ್ಣ ಬಾಧೆ. ಆರೋಗ್ಯದಲ್ಲಿ ಏರುಪೇರು. ಯತ್ನ ಕಾರ್ಯದಲ್ಲಿ ಜಯ. ಶುಭಸಂಖ್ಯೆ: 1