ಮೇಷ: ಸರ್ಕಾರಿ ಕೆಲಸಗಳಿಂದ ಅನುಕೂಲ. ಅಪಮಾನ ನಿಂದನೆ. ಸ್ನೇಹಿತರಿಂದ ದೂರವಾಗುವಿರಿ. ಮಕ್ಕಳ ನಡವಳಿಕೆಯಿಂದ ಬೇಸರ. ಶುಭಸಂಖ್ಯೆ: 8
ವೃಷಭ: ಕುಟುಂಬದವರೊಂದಿಗೆ ಮನಸ್ತಾಪ. ಮಾನಸಿಕ ವೇದನೆ. ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಸ್ಥಿರಾಸ್ತಿ ನಷ್ಟವಾಗುವ ಆತಂಕವಿದೆ. ಶುಭಸಂಖ್ಯೆ: 9
ಮಿಥುನ: ಪ್ರಯಾಣ. ಪ್ರೇಮದ ವಿಷಯಗಳ ಪ್ರಸ್ತಾಪ. ಪ್ರಯಾಣದಲ್ಲಿ ಅನನುಕೂಲ. ದೈವನಿಂದನೆ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 2
ಕಟಕ: ಆರ್ಥಿಕವಾಗಿ ಮೋಸ. ಭೂಮಿ ಖರೀದಿಯಲ್ಲಿ ಸಮಸ್ಯೆ. ಸಹೋದರಿಯ ಜೀವನದಲ್ಲಿ ಏರುಪೇರು. ಸ್ನೇಹಿತರ ನಡುವೆ ಸಮಸ್ಯೆ. ಶುಭಸಂಖ್ಯೆ: 9
ಸಿಂಹ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ. ಗೌರವಕ್ಕೆ ಧಕ್ಕೆ. ಮಕ್ಕಳ ನಡವಳಿಕೆಯಿಂದ ಬೇಸರ. ಪ್ರೀತಿ-ಪ್ರೇಮದ ವಿಷಯಗಳಿಂದ ಚಿಂತೆ. ಶುಭಸಂಖ್ಯೆ: 6
ಕನ್ಯಾ: ಸರ್ಕಾರಿ ಅಧಿಕಾರಿಗಳಿಂದ ಅನುಕೂಲವಾಗುವುದು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಆರ್ಥಿಕವಾಗಿ ನಷ್ಟ ಮತ್ತು ಸಂಕಷ್ಟ. ಶುಭಸಂಖ್ಯೆ: 4
ತುಲಾ: ಮಿತ್ರರು ಶತ್ರುಗಳಾಗಿ ಪರಿವರ್ತನೆಯಾದರು. ಆತ್ಮಗೌರವಕ್ಕೆ ಚ್ಯುತಿ. ಉತ್ತಮ ಅವಕಾಶಗಳು ಪ್ರಾಪ್ತಿಯಾಗಿ ಸಂತಸ. ಶುಭಸಂಖ್ಯೆ:1
ವೃಶ್ಚಿಕ: ದುರಾಲೋಚನೆ ನಿಯಂತ್ರಿಸಿ. ಮೋಸ ಮತ್ತು ನಷ್ಟಗಳನ್ನು ಅನುಭವಿಸುವಿರಿ. ಉದ್ಯೋಗ ಸ್ಥಳದಲ್ಲಿ ಸಮಸ್ಯೆ ಕಾಣಿಸಬಹುದು. ಶುಭಸಂಖ್ಯೆ: 9
ಧನುಸ್ಸು: ಕೃಷಿಕರಿಗೆ ಸಾಲದ ಸಹಾಯ. ವೇದನೆ. ದೇವರ ಕಾರ್ಯಗಳಲ್ಲಿ ನಿರಾಸಕ್ತಿ . ಉದ್ಯೋಗಸ್ಥ ಮಹಿಳೆಯರಿಗೆ ಧನ ಲಾಭವಿದೆ. ಶುಭಸಂಖ್ಯೆ: 2
ಮಕರ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಆರ್ಥಿಕ ಸಮಸ್ಯೆ. ಆತ್ಮೀಯರು, ಪ್ರೀತಿಪಾತ್ರರು ದೂರವಾದಾರು. ಭಾವನೆಗಳಿಗೆ ಪೆಟ್ಟು. ಶುಭಸಂಖ್ಯೆ: 3
ಕುಂಭ: ಕುಟುಂಬ ಗೌರವಕ್ಕೆ ಧಕ್ಕೆ. ದಾಂಪತ್ಯದಲ್ಲಿ ಸಮಸ್ಯೆ. ಭವಿಷ್ಯದ ಚಿಂತನೆಗಳು. ಶಕ್ತಿ ದೇವತೆಗಳ ದರ್ಶನ ಮಾಡಿ ಪ್ರಾರ್ಥಿಸಿ. ಶುಭಸಂಖ್ಯೆ: 2
ಮೀನ: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ. ಅಧಿಕಾರಿಗಳಿಂದ ವಿಶೇಷ ಜವಾಬ್ದಾರಿ ಹೆಗಲೇರಲಿದೆ. ಆರೋಗ್ಯದಲ್ಲಿ ಏರುಪೇರು ಆಗಬಹುದು. ಶುಭಸಂಖ್ಯೆ: 6