ಮೇಷ: ಪೀಠೋಪಕರಣಗಳ ವ್ಯಾಪಾರ ಲಾಭ. ಹಳೆಯ ಸ್ನೇಹಿತರಿಂದ ಧನಾಗಮ. ದಾಂಪತ್ಯದಲ್ಲಿ ಕಲಹ. ಪಾಲುದಾರಿಕೆಯಲ್ಲಿ ಸಮಸ್ಯೆ. ಶುಭಸಂಖ್ಯೆ: 6
ವೃಷಭ: ವಾದ್ಯ ಕಲಾವಿದರಿಗೆ ತೊಂದರೆ. ಅಧಿಕ ಒತ್ತಡ. ಆಟೋಮೊಬೈಲ್ಸ್ ವ್ಯವಹಾರದವರಿಗೆ ನಷ್ಟ ಸಾಧ್ಯತೆ. ಉದ್ಯೋಗದಲ್ಲಿ ಒತ್ತಡ. ಶುಭಸಂಖ್ಯೆ: 9
ಮಿಥುನ: ಸಾಲ ಬಾಧೆ. ಶತ್ರುಗಳ ಕಾಟ. ಕಾರ್ಖಾನೆಯವರಿಗೆ ಕೆಲಸಗಾರರ ಸಮಸ್ಯೆ. ಎಲೆಕ್ಟ್ರಾನಿಕ್ಸ್ ವಸ್ತುಗಳಿಂದ ಲಾಭ. ನಟರಿಗೆ ಅವಕಾಶ. ಶುಭಸಂಖ್ಯೆ:3
ಕಟಕ: ವಾಹನ ವಿಚಾರದಲ್ಲಿ ತಗಾದೆ. ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ. ಕುಟುಂಬದಲ್ಲಿ ಶುಭ ಕಾರ್ಯ. ಆಕಸ್ಮಿಕ ಉದ್ಯೋಗ ಲಾಭ. ಶುಭಸಂಖ್ಯೆ:2
ಸಿಂಹ: ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು. ಉದ್ಯೋಗ ಸ್ಥಳದಲ್ಲಿ ಕಲಹ. ಮಿತಿಮೀರಿದ ವರ್ತನೆೆಯಿಂದ ಜಿಗುಪ್ಸೆ. ಬಂಧುಗಳಿಂದ ನೋವು. ಶುಭಸಂಖ್ಯೆ: 3
ಕನ್ಯಾ: ಮಹಿಳೆಯರಿಗೆ ಧನ ನಷ್ಟ. ಮಿತ್ರರಿಂದ ಅನುಕೂಲ. ವಿದೇಶಗಳಲ್ಲಿ ಉದ್ಯೋಗ ಹುಡುಕಾಟ. ವಾಹನ ಚಾಲನೆಯಲ್ಲಿ ಎಚ್ಚರ. ಶುಭಸಂಖ್ಯೆ: 9
ತುಲಾ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ. ಮಕ್ಕಳು ಬಿದ್ದು ಪೆಟ್ಟು ಮಾಡಿಕೊಳ್ಳುವರು. ಆರಕ್ಷಕ ವೃತ್ತಿಯವರಿಗೆ ಅಧಿಕ ಒತ್ತಡ. ಶುಭಸಂಖ್ಯೆ: 7
ವೃಶ್ಚಿಕ: ವಾಹನದಿಂದ ನಷ್ಟ. ಯಂತ್ರೋಪಕರಣದಿಂದ ತೊಂದರೆ. ಸಾಲ ಮಾಡುವ ಯೋೕಚನೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಶುಭಸಂಖ್ಯೆ: 1
ಧನುಸ್ಸು: ಉದ್ಯೋಗ ಕ್ಷೇತ್ರದಲ್ಲಿ ಶತ್ರುಗಳು ಅಧಿಕ. ದಾಂಪತ್ಯದಲ್ಲಿ ಅನಗತ್ಯ ಕಲಹ. ಪ್ರಯಾಣದಲ್ಲಿ ಅಡೆತಡೆ. ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 5
ಮಕರ: ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ಚಿನ್ನದ ಕೆಲಸಗಾರರಿಗೆ ಅನುಕೂಲ. ಭೂ ವ್ಯವಹಾರದವರಿಗೆ ಲಾಭ. ಮಿತ್ರರಿಂದ ಧನಾಗಮನ. ಶುಭಸಂಖ್ಯೆ: 2
ಕುಂಭ: ಸಹೋದ್ಯೋಗಿಯಲ್ಲಿ ಸಾಲ ಕೇಳುವಿರಿ. ಸರ್ಕಾರಿ ಕೆಲಸಗಳಲ್ಲಿ ಯಶ. ಮಾತೃವಿನಿಂದ ಅನುಕೂಲ. ಸ್ಥಿರಾಸ್ತಿದಿಂದ ಲಾಭ. ಶುಭಸಂಖ್ಯೆ: 8
ಮೀನ: ಒತ್ತಡಗಳಿಂದ ಅನಾರೋಗ್ಯ ಕಾಡಬಹುದು. ಸ್ಥಿರಾಸ್ತಿಯಿಂದ ಕಲಹ. ಪ್ರಯಾಣದಲ್ಲಿ ಅಡೆತಡೆ. ಕುಟುಂಬದಲ್ಲಿ ವಾಗ್ವಾದ. ಶುಭಸಂಖ್ಯೆ: 9