ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ: ಚಿನ್ನ-ವಜ್ರದ ಮೇಲಿನ ಕಸ್ಟಮ್ಸ್ ಸುಂಕ ಇಳಿಕೆ
arunakunigal
ದೆಹಲಿ: ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ, ಚಿನ್ನ ಮತ್ತು ವಜ್ರದ ಮೇಲಿನ ಕಸ್ಟಮ್ಸ್ ಸುಂಕ ಇಳಿಸಿದೆ. ಇಂದು ಮಂಡನೆಯಾದ ಕೇಂದ್ರ ಬಜೆಟ್ನಲ್ಲಿ ಚಿನ್ನ-ವಜ್ರದ ಮೇಲಿನ ಸುಂಕ ಇಳಿಕೆ ಮಾಡಿ ಘೋಷಿಸಲಾಗಿದೆ. ಪರಿಣಾಮ ಚಿನ್ನ ಮತ್ತು ವಜ್ರದ ಬೆಲೆಯಲ್ಲೂ ಇಳಿಕೆ ಆಗುವ ಲಕ್ಷಣ ಗೋಚರಿಸಿದೆ.
ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು, ರತ್ನಗಳ ಮೇಲಿನ ಸುಂಕ ಇಳಿಕೆ
ಕಸ್ಟಮ್ಸ್ ಸುಂಕವನ್ನು ಶೇ.5ಕ್ಕೆ ಇಳಿಸಲು ನಿರ್ಧಾರ, ಆಭರಣಗಳ ಮೇಲಿನ ಬೆಲೆ ಇಳಿಕೆ ಸಾಧ್ಯತೆ