

ದೆಹಲಿ: ಕೇಂದ್ರ ಬಜೆಟ್ ಮಂಡಿಸುತ್ತಾ ಭಾರತದ ತೆರಿಗೆದಾರರಿಗೆ ಧನ್ಯವಾದ ತಿಳಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ನೇರ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಘೋಷಿಸಿದ್ದಾರೆ. ನೇರ ತೆರಿಗೆಯಲ್ಲಿ ಬದಲಾವಣೆ ಇಲ್ಲ ಆದಾಯ ವಂಚನೆಕೋರರಿಗೆ ಶಾಕ್ ಕೊಟ್ಟಿದ್ದು, ಕ್ರಿಪ್ಟೋ ಕರೆನ್ಸಿಗೆ ಶೇ.30 ತೆರಿಗೆ ಘೋಷಿಸಿದ್ದಾರೆ. ವಿಶೇಷಚೇತನ ಮಕ್ಕಳ ಪೊಷಕರಿಗೆ ತೆರಿಗೆ ವಿನಾಯ್ತಿ ಘೋಷಿಸಿದ್ದಾರೆ.