ಕೇಂದ್ರ ಬಜೆಟ್​: 200 ಶೈಕ್ಷಣಿಕ ಟಿವಿ ಚಾನೆಲ್​ ಆರಂಭ

ದೆಹಲಿ: 2022-23ನೇ ಸಾಲಿನ ಕೇಂದ್ರ ಬಜೆಟ್​ನಲ್ಲಿ ಯೂನಿರ್ವಸಲ್​ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಶಿಕ್ಷಣ ವಂಚಿತ ಮಕ್ಕಳಿಗೆ ಸ್ಥಳೀಯ ಭಾಷೆಯಲ್ಲೇ ಕಲಿಕೆಗೆ ವ್ಯವಸ್ಥೆ ಮಾಡಲಾಗುವುದು. ಶಿಕ್ಷಣಕ್ಕೆ ಒತ್ತು ನೀಡಲು 200 ಶೈಕ್ಷಣಿಕ ಟಿವಿ ಚಾನೆಲ್​ಗಳ ಆರಂಭದ ಗುರಿ ಹೊಂದಲಾಗಿದೆ. 12ರಿಂದ 200ಕ್ಕೆ ಶೈಕ್ಷಣಿಕ ಟಿವಿ ಚಾನೆಲ್​ಗಳ ಏರಿಕೆ 2 ಲಕ್ಷ ಅಂಗನವಾಡಿಗಳು ಮೇಲ್ದರ್ಜೆಗೆ ಮಾತೃಭಾಷೆಯಲ್ಲೇ 12ನೇ ತರಗತಿವರೆಗೂ ಮಕ್ಕಳಿಗೆ ಕಲಿಯಲು ಅವಕಾಶ ದೇಶಾದ್ಯಂತ ಡಿಜಿಟಲ್​ ಯೂನಿರ್ವಸಿಟಿ ಆರಂಭ: ಯೂನಿವರ್ಸಲ್​ ಶಿಕ್ಷಣಕ್ಕೆ ಆದ್ಯತೆ ಕೇಂದ್ರ ಬಜೆಟ್​: ಸಿರಿಧಾನ್ಯ, ಡ್ರೋನ್​ ಬಳಕೆ, … Continue reading ಕೇಂದ್ರ ಬಜೆಟ್​: 200 ಶೈಕ್ಷಣಿಕ ಟಿವಿ ಚಾನೆಲ್​ ಆರಂಭ