More

    ಕೇಂದ್ರ ಬಜೆಟ್​: 200 ಶೈಕ್ಷಣಿಕ ಟಿವಿ ಚಾನೆಲ್​ ಆರಂಭ

    ದೆಹಲಿ: 2022-23ನೇ ಸಾಲಿನ ಕೇಂದ್ರ ಬಜೆಟ್​ನಲ್ಲಿ ಯೂನಿರ್ವಸಲ್​ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಶಿಕ್ಷಣ ವಂಚಿತ ಮಕ್ಕಳಿಗೆ ಸ್ಥಳೀಯ ಭಾಷೆಯಲ್ಲೇ ಕಲಿಕೆಗೆ ವ್ಯವಸ್ಥೆ ಮಾಡಲಾಗುವುದು. ಶಿಕ್ಷಣಕ್ಕೆ ಒತ್ತು ನೀಡಲು 200 ಶೈಕ್ಷಣಿಕ ಟಿವಿ ಚಾನೆಲ್​ಗಳ ಆರಂಭದ ಗುರಿ ಹೊಂದಲಾಗಿದೆ.

    • 12ರಿಂದ 200ಕ್ಕೆ ಶೈಕ್ಷಣಿಕ ಟಿವಿ ಚಾನೆಲ್​ಗಳ ಏರಿಕೆ
    • 2 ಲಕ್ಷ ಅಂಗನವಾಡಿಗಳು ಮೇಲ್ದರ್ಜೆಗೆ
    • ಮಾತೃಭಾಷೆಯಲ್ಲೇ 12ನೇ ತರಗತಿವರೆಗೂ ಮಕ್ಕಳಿಗೆ ಕಲಿಯಲು ಅವಕಾಶ
    • ದೇಶಾದ್ಯಂತ ಡಿಜಿಟಲ್​ ಯೂನಿರ್ವಸಿಟಿ ಆರಂಭ: ಯೂನಿವರ್ಸಲ್​ ಶಿಕ್ಷಣಕ್ಕೆ ಆದ್ಯತೆ

    ಕೇಂದ್ರ ಬಜೆಟ್​: ಸಿರಿಧಾನ್ಯ, ಡ್ರೋನ್​ ಬಳಕೆ, ಎಣ್ಣೆಕಾಳು ಬೆಳೆಗೆ ಪ್ರೋತ್ಸಾಹ

    ದೇಶದ ಆರ್ಥಿಕ ಸ್ಥಿತಿಗತಿ ಆಧರಿಸಿ ಬಜೆಟ್​ ಮಂಡನೆ: ನಿರ್ಮಲಾ ಸೀತಾರಾಮನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts