ನ್ಯೂಸ್

ದೇವರ ಗುಡಿಹಾಳದಲ್ಲಿ ಮಗುವಿನ ರುಂಡ ಪತ್ತೆ! ದೇಹಕ್ಕಾಗಿ ಪೊಲೀಸರ ಹುಡುಕಾಟ

arunakunigal

ಹುಬ್ಬಳ್ಳಿ: ಹಸುಗೂಸಿನ ರುಂಡ ಕತ್ತರಿಸಿ ರಸ್ತೆಬದಿ ಎಸೆದು ಹೋಗಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ದೇವರ ಗುಡಿಹಾಳ ಗ್ರಾಮದಲ್ಲಿ ನಡೆದಿದೆ.

ಯಾರೋ ದುಷ್ಕರ್ಮಿಗಳು ಮಗುವನ್ನ ಕೊಲೆ ಮಾಡಿದ್ದಾರೆ. ಸ್ಥಳದಲ್ಲಿ ರುಂಡ ಮಾತ್ರ ಸಿಕ್ಕಿದ್ದು, ದೇಹಕ್ಕಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಮಾಟ ಮಂತ್ರಕ್ಕಾಗಿ ಮಗುವಿನ ಹತ್ಯೆ‌ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಗುವಿನ ಪಾಲಕರ ಪತ್ತೆ ಕಾರ್ಯ ನಡೆದಿದೆ. ಇದನ್ನೂ ಓದಿರಿ ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಉಲ್ಟಾ ಹೊಡೆದ ಯುವತಿ