OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ: ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ ಹಠಾತ್ ರಾಜೀನಾಮೆ; ತಿಂಗಳ ಬಳಿಕ ಅಮಿತ್ ಶಾ ಪ್ರತಿಕ್ರಿಯೆ ಏನಂದ್ರು ನೋಡಿ| Amit Shah
ಈ ವಾರ ಗೌರಿ-ಗಣೇಶ ಹಬ್ಬದ ಸಂಭ್ರಮ ಎಲ್ಲೆಡೆ ಜೋರಾಗಿದೆ. ಇದೇ ಸಮಯಕ್ಕೆ ಹಲವು ಭಾಷೆಯ ಸಿನಿಮಾಗಳು ಮತ್ತು ವೆಬ್ ಸರಣಿಗಳು ಇದೀಗ ಒಟಿಟಿಗೆ ಲಗ್ಗೆಯಿಟ್ಟಿವೆ. ಹಬ್ಬದ ವಾರದಂದು ಬರೋಬ್ಬರಿ 27 ಸಿನಿಮಾಗಳು ವಿವಿಧ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ರಿಲೀಸ್ ಆಗಿವೆ. ಹಾಗಿದ್ದರೆ, ಯಾವ ನಟರ ಸಿನಿಮಾಗಳು ತೆರೆಕಂಡಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಒಮ್ಮೆ ಕಣ್ಣಾಡಿಸಿ.
1. ಆಗಸ್ಟ್ 26: ಅಬಿಗೈಲ್ (ತೆಲುಗು ಡಬ್)
2. ಆಗಸ್ಟ್ 27: ಮೈ ಲೈಫ್ ವಿತ್ ದಿ ವಾಲ್ಟರ್ ಬಾಯ್ಸ್ ಸೀಸನ್ 2 (ಇಂಗ್ಲಿಷ್ ಸಿರೀಸ್)
3. ಆಗಸ್ಟ್ 27: ಕತ್ರಿನಾ: ಕಮ್ ಹೆಲ್ ಅಂಡ್ ಹೈ ವಾಟರ್ (ಇಂಗ್ಲಿಷ್ ಸಿರೀಸ್)
4. ಆಗಸ್ಟ್ 28: ದಿ ಥರ್ಸ್‌ಡೇ ಮರ್ಡರ್ ಕ್ಲಬ್ (ಇಂಗ್ಲಿಷ್)
5. ಆಗಸ್ಟ್ 29: ಮೆಟ್ರೋ ಇನ್.. ಡಿನೋ (ಹಿಂದಿ)
6. ಆಗಸ್ಟ್ 29: ಟು ಗ್ರೇವ್ಸ್ (ಸ್ಪ್ಯಾನಿಷ್ ಸಿರೀಸ್)
7. ಆಗಸ್ಟ್ 29: ಅನೋನ್ ನಂಬರ್ (ಇಂಗ್ಲಿಷ್)
8. ಆಗಸ್ಟ್ 30: ದಿ ಕರಾಟೆ ಕಿಡ್: ಲೆಜೆಂಡ್ಸ್ (ಇಂಗ್ಲಿಷ್)
9. ಆಗಸ್ಟ್ 29: ಸಾಂಗ್ಸ್ ಆಫ್ ಪ್ಯಾರಡೈಸ್ (ಹಿಂದಿ)
10. ಆಗಸ್ಟ್ 25: ಮಾಲ್ಡಿಟೋಸ್ (ಫ್ರೆಂಚ್ ಸಿರೀಸ್)
11. ಆಗಸ್ಟ್ 27: ಥಂಡರ್‌ಬೋಲ್ಟ್ಸ್ (ಇಂಗ್ಲಿಷ್)
12. ಆಗಸ್ಟ್ 28: ಡೇ ಆಫ್ ರೆಕನಿಂಗ್ (ಇಂಗ್ಲಿಷ್)
13. ಆಗಸ್ಟ್ 28: ಮೈ ಡೆಡ್ ಫ್ರೆಂಡ್ ಜೋ (ಇಂಗ್ಲಿಷ್)
14. ಆಗಸ್ಟ್ 29: ಹೌ ಐ ಲೆಫ್ಟ್ ದಿ ಓಪಸ್ ಡೀ (ಇಂಗ್ಲಿಷ್ ಸಿರೀಸ್)
15. ಆಗಸ್ಟ್ 29: ರಾಂಬೊ ಇನ್ ಲವ್ (ತೆಲುಗು ಸಿರೀಸ್)
16. ಆಗಸ್ಟ್ 27: ಮಾಯಾಕುತು (ತಮಿಳು)
17. ಆಗಸ್ಟ್ 27: ಗೇವಿ (ತಮಿಳು)
18. ಆಗಸ್ಟ್ 29: ಶೋಧಾ (ಕನ್ನಡ ಸಿರೀಸ್)
19. ಆಗಸ್ಟ್ 29: ಸಂಭವ ವರ್ವಗಂ ನಳರಸಂಘಂ (ಮಲಯಾಳಂ ಸಿರೀಸ್)
20. ಆಗಸ್ಟ್ 29: ಬೆಟರ್ ಮ್ಯಾನ್ (ಇಂಗ್ಲಿಷ್)
21. ಆಗಸ್ಟ್ 29: ಎರೋಟಿಕ್ ಸ್ಟೋರೀಸ್ (ಇಂಗ್ಲಿಷ್)
22. ಆಗಸ್ಟ್ 29: ಕ್ರಾಪ್ಡ್ (ಇಂಗ್ಲಿಷ್ ಸಿರೀಸ್)
23. ಆಗಸ್ಟ್ 29: ಶೇರ್ ಐಲ್ಯಾಂಡ್ ಸೀಸನ್ 2 (ಇಂಗ್ಲಿಷ್ ಸಿರೀಸ್)
24. ಆಗಸ್ಟ್ 27: ಹಾಫ್ ಸಿಎ ಸೀಸನ್ 2 (ಹಿಂದಿ ಸಿರೀಸ್)