ನ್ಯೂಸ್

ಈ ವಾರ ಒಂದಲ್ಲ, ಎರಡಲ್ಲ ಬರೋಬ್ಬರಿ 17 ಚಿತ್ರಗಳು ಒಟಿಟಿಗೆ! ಯಾವೆಲ್ಲ ಸಿನಿಮಾಗಳು ರಿಲೀಸ್​? | OTT Films

ಮೋಹನ್​ ಶೆಟ್ಟಿ

OTT Films: ಮತ್ತೊಂದು ವಾರಕ್ಕೆ ಎಂಟ್ರಿ ಕೊಟ್ಟಿದ್ದಾಯಿತು. ಸಿನಿಮಾಗಳ ಹಬ್ಬ ಎಂದಿನಂತೆ ಜೋರಾಗಿವೆ. ಚಿತ್ರಮಂದಿರಗಳಲ್ಲಿ ತೆರೆಕಂಡು ಇದೀಗ ಒಟಿಟಿಯತ್ತ ಮುಖ ಮಾಡಿರುವ ಹಲವಾರು ಸಿನಿಮಾಗಳ ಪೈಕಿ ಈ ವಾರ ಬರೋಬ್ಬರಿ 17 ಚಿತ್ರಗಳು ವಿವಿಧ ಒಟಿಟಿ ಪ್ಲಾಟ್​ಫಾರ್ಮ್​ಗೆ ಲಗ್ಗೆಯಿಟ್ಟಿವೆ. ಯಾವೆಲ್ಲ ಚಿತ್ರಗಳು ತೆರೆಕಂಡಿವೆ? ಈ ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಸಿನಿಮಾಗಳು ಇದೆಯಾ? ಎಂಬುದರ ವಿವರ ಹೀಗಿದೆ ಗಮನಿಸಿ.

ಜಿಯೋ ಹಾಟ್​ಸ್ಟಾರ್​

ಜು.11: ದಿ ರಿಯಲ್ ಹೌಸ್‌ವೈವ್ಸ್ ಆಫ್ ಆರೆಂಜ್ ಕಂಟ್ರಿ ಸೀಸನ್​ 9 (ಇಂಗ್ಲಿಷ್​)

ಜು.11: ಜಾಸ್ ದಿ ಡೆಫಿನಿಟಿವ್ ಇನ್‌ಸೈಡ್ ವೆಡ್ಡಿಂಗ್ (ಇಂಗ್ಲಿಷ್​)

ಜು.13: ಬರೀಡ್​ ಇನ್ ದಿ ಬ್ಯಾಕ್‌ಯಾರ್ಡ್‌ ಸೀಸನ್ 6 (ಇಂಗ್ಲಿಷ್​)

ನೆಟ್​ಫ್ಲಿಕ್ಸ್​

ಜು.11: 8 ವಸಂತಲು (ತೆಲುಗು)

ಜು.11: ಆಪ್ ಜೈಸೆ ಕೋಯಿ (ಹಿಂದಿ)

ಜು.11: ಮಡಿಯಾಸ್ ಡೆಸ್ಟಿನೇಷನ್ ವೆಡ್ಡಿಂಗ್ (ಇಂಗ್ಲಿಷ್​)

ಜು.11: ಆಲ್​ಮೋಸ್ಟ್ ಕಾಪ್ಸ್ (ಇಂಗ್ಲಿಷ್​)

ಜು.11: ಡಿಟೆಕ್ಟಿವ್ ಉಜ್ವಲನ್ (ಮಲಯಾಳಂ)

ಆಹಾ

ಜು.11: ಶಾರಿ (ತೆಲುಗು)

ಸನ್​ ನೆಕ್ಸ್ಟ್​

ಜು.11: ಕಲಿ ಯುಗಂ (ತೆಲುಗು)

ಜು.11: ಕರ್ಕಿ (ಕನ್ನಡ)

ಮನೋರಮಾ ಮ್ಯಾಕ್ಸ್

ಜು.11: ಮಿಸ್ಟರ್ ಅಂಡ್ ಮಿಸೆಸ್ ಬ್ಯಾಚುಲರ್ (ಮಲಯಾಳಂ)

ಸೋನಿಲೈವ್

ಜು.11: ನರಿವೆಟ್ಟ (ಮಲಯಾಳಂ)

ಆಪಲ್ ಟಿವಿ ಪ್ಲಸ್

ಜು.11: ಫೌಂಡೇಶನ್ (ಸೀಸನ್)

ಲಯನ್ಸ್ಗೇಟ್ ಪ್ಲೇ

ಜು.11: ಫೋರ್​ ಇಯರ್ಸ್ ಲೇಟರ್​

ಜು.11: ಜಾಸ್ @ 50: ದಿ ಡೆಫಿನಿಟಿವ್ ಇನ್ಸೈಡ್ ಸ್ಟೋರಿ (ಡಾಕ್ಯುಮೆಂಟರಿ)

ಜು.11: ಮಿಸ್ಟರ್ ರಾಣಿ

ಜುಲೈ 11: ದಿ ಸೈಲೆಂಟ್ ಅವರ್