ಕಾರ್ಕಳ: ಕಸಬಾ ಗ್ರಾಮದ ಹಿರಿಯಂಗಡಿ ಮಿತ್ತೊಟ್ಟು ಕೃಷ್ಣಗಿರಿ ನಿವಾಸಿ ಡೇನಿಸ್ ಲೋಬೊ(62) ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಒಬ್ಬರೇ ಮನೆಯಲ್ಲಿ ವಾಸವಾಗಿದ್ದು, 15 ದಿನದಿಂದ ಕಿಡ್ನಿ ಸಮಸ್ಯೆ ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..https://www.vijayavani.net/ganja-seized-accused-arrested-2.https://www.vijayavani.net/baranti-who-was-sick-died