More

  ಗಾಂಜಾ ವಶ, ಆರೋಪಿ ಬಂಧನ

  ಉಡುಪಿ: ಹೆರ್ಗ ಗ್ರಾಮದ ಅಪಾಟ್ಮೆರ್ಂಟ್‌ನಲ್ಲಿ ಗಾಂಜಾ ವಾರಾಟ ವಾಡುತ್ತಿದ್ದ ಬಗ್ಗೆ ಖಚಿತ ವಾಹಿತಿ ಪಡೆದ ಪೊಲೀಸರು ಅಪಾರ್ಟ್‌ಮೆಂಟ್ ರೂಮ್ ಮೇಲೆ ದಾಳಿ ನಡೆಸಿ ಗಾಂಜಾ ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿದ್ದಾರೆ. ಕೇರಳ ತಿರುವನಂತಪುರದ ಸಿದ್ಧಾರ್ಥ (22) ಬಂಧಿತ ಆರೋಪಿ. ಈತನಿಂದ 20 ಸಾವಿರ ರೂ. ಮೌಲ್ಯದ 388 ಗ್ರಾಂ ಗಾಂಜಾ ಹಾಗೂ 45,000 ರೂ. ಮೌಲ್ಯದ ಮೊಬೈಲ್ ಫೋನ್‌ನನ್ನು ಜಪ್ತಿ ವಾಡಲಾಗಿದೆ. ಗಾಂಜಾವನ್ನು ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ ವಾರಾಟ ವಾಡಿ ಲಾಭ ಗಳಿಸುವ ಉದ್ದೇಶದಿಂದ ಶೇಖರಿಸಿ ಇಟ್ಟಿದ್ದು, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  See also  ಧೃವ ಸರ್ಜಾ ಮಕ್ಕಳ ನಾಮಕರಣ ಕಾರ್ಯಕ್ರಮದಲ್ಲಿ ರಾಯನ್​ ಜತೆ ರಕ್ಷಿತಾ, ಪ್ರೇಮ್​ ಕ್ಯೂಟ್​ ಮಾತು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts