ಜಿಲ್ಲೆ

JNCASR ಮತ್ತು IISC ಬೆಂಗಳೂರಿನ ವಿಜ್ಞಾನಿಗಳಿಂದ ವಿಭಿನ್ನ ಹಾಗೂ ವಿಶೇಷ ಸಾಧನ ಸಂಶೋಧನೆ

ಬೆಂಗಳೂರು: JNCASR ಮತ್ತು IISC ಬೆಂಗಳೂರಿನ ಇಬ್ಬರು ವಿಜ್ಞಾನಿಗಳು ವಿಭಿನ್ನ ಹಾಗೂ ವಿಶೇಷ ಸಾಧನ ಸಂಶೋಧನೆ ಮಾಡಿರುವುದರ ಬಗ್ಗೆ ಪ್ರಸಾರ ಭಾರತಿ ಕೂ ಮಾಡಿದೆ.

ಜೆಎನ್​ಸಿಎಎಸ್​ಆರ್ ಬೆಂಗಳೂರು ಮತ್ತು ಐಐಎಸ್​ಸಿ ಬೆಂಗಳೂರಿನ ವಿಜ್ಞಾನಿಗಳು ಅತಿಗೆಂಪು ಬೆಳಕನ್ನು ಹೊರಸೂಸುವ, ಪತ್ತೆಹಚ್ಚುವ ಮತ್ತು ಮಾಡ್ಯುಲೇಟ್ ಮಾಡುವ ಹೊಸ ಯಂತ್ರವನ್ನು ಕಂಡುಹಿಡಿದಿದ್ದಾರೆ. ಇದು ಸೌರ ಮತ್ತು ಉಷ್ಣ ಶಕ್ತಿ ಕೊಯ್ಲು ಮತ್ತು ಆಪ್ಟಿಕಲ್ ಸಂವಹನ ಸಾಧನಗಳಿಗೆ ಉಪಯುಕ್ತವಾಗಿದೆ ಎಂದು ಪ್ರಸಾರ ಭಾರತಿ ಮಾಹಿತಿ ನೀಡಿದೆ.