ಸಿನಿವಾಣಿ

ಹೊಸ ಮನೆಗೆ ಬಂದ ರಾಧಿಕಾ-ಯಶ್​ ದಂಪತಿ: ಗೃಹಪ್ರವೇಶ ಸಡಗರದ ಫೋಟೋಗಳು ಇಲ್ಲಿವೆ

ಬೆಂಗಳೂರು: ಸ್ಯಾಂಡಲ್​ವುಡ್​ನ ಸ್ಟಾರ್​ ದಂಪತಿ ಯಶ್​ ಮತ್ತು ರಾಧಿಕಾ ಪಂಡಿತ್​ ಗುರುವಾರ ನೂತನ ಮನೆಗೆ ಪ್ರವೇಶ ಮಾಡಿದರು. ಪ್ರೆಸ್ಟಿಜ್​ ಗಾಲ್ಫ್​ ಅಪಾರ್ಟ್​ಮೆಂಟ್​ನಲ್ಲಿ ಮನೆಯೊಂದನ್ನು ಖರೀದಿಸಿದ್ದು, ಸರಳವಾಗಿ ನಿನ್ನೆ ಗೃಹಪ್ರವೇಶ ಕಾರ್ಯಕ್ರಮ ನೆರವೇರಿದೆ. ಆ ಕ್ಷಣದ ಫೊಟೋಗಳು ಇಲ್ಲಿವೆ.