ಅಂಕಣ

ನಾನೇ ಮೊದಲು... ನಾನೇ ಮೊದಲು... ನೀವು ಹೇಳುವಿರಾ ಯಾರು ಮೊದಲೆಂದು?

suchetana

ಇಲ್ಲಿ ಐವರು ಬಾಲಕಿಯರ ರೇಸ್​ ಶುರುವಾಗಿದೆ. ಟೀನಾ ಮುಮ್ತಾಜ್​ಗಿಂತ ಮೊದಲಿಗಳಾದರೂ ಜೆನೆವಾಳ ಹಿಂದೆ ಇದ್ದಾಳೆ. ಆಯೇಷಾ ಶೀಖಾಗಿಂತ ಮೊದಲಿಗಳಾದರೂ ಮುಮ್ತಾಜ್​ಳ ಹಿಂದೆ ಇದ್ದಾಳೆ. ರೇಸ್​ನಲ್ಲಿ ಮೊದಲು ಬಂದವರು ಯಾರು? ನಂತರ ಯಾರಿದ್ದರು ಎಂಬುದನ್ನು ಕ್ರಮವಾಗಿ ಬರೆಯಿರಿ...

ಉತ್ತರ ಸಿಕ್ತಾ? ಉತ್ತರ ಗೊತ್ತಾಗ್ತಿಲ್ವಾ? ಹಾಗಿದ್ದರೆ ಉತ್ತರ ಇಲ್ಲಿದೆ ನೋಡಿ...