ಅಂಕಣ

ಅಬ್ಬಬ್ಬಾ ಇಷ್ಟೆಲ್ಲಾ ಭುಜಗಳಿವೆಯೆ? ಹಾಗಿದ್ದರೆ ಎಷ್ಟು ತ್ರಿಭುಜಗಳಿವೆ ಎಣಿಸಬಲ್ಲಿರಾ?

ಇಲ್ಲಿ ಕೊಟ್ಟಿರುವ ಚಿತ್ರವನ್ನು ಒಮ್ಮೆ ನೋಡಿದರೆ ಕೆಲವೇ ಕೆಲವು ತ್ರಿಭುಜಗಳು ಕಾಣಿಸುತ್ತವೆ. ಆದರೆ ಸೂಕ್ಷ್ಮವಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ಅರೆರೆ ಇಷ್ಟೆಲ್ಲಾ ತ್ರಿಭುಜಗಳು ಇವೆಯೇ ಎಂದು ಎನಿಸುತ್ತವೆ. ಹಾಗಿದ್ದರೆ ಇಲ್ಲಿ ಎಷ್ಟು ತ್ರಿಭುಜಗಳು ಇವೆ ಎಂದು ಹೇಳಬಲ್ಲಿರಾ?

ಉತ್ತರ ತಿಳಿಯಿತಾ? ಎಷ್ಟು ತ್ರಿಭುಜಗಳು ಇವೆ ಎಂದು ಎಣಿಸಿದ್ದೀರಾ? ಇನ್ನೂ ಕನ್‌ಫ್ಯೂಷನ್ನಾ? ಹಾಗಿದ್ರೆ ನಾವೇ ಹೇಳುತ್ತೇವೆ ನೋಡಿ ಉತ್ತರ....

ಈ ಚಿತ್ರದಲ್ಲಿ ಒಟ್ಟು 16 ತ್ರಿಭುಜಗಳಿವೆ... ಇನ್ನೊಮ್ಮೆ ಎಣಿಸಿ ನೋಡುವಿರಾ?