ಅಂಕಣ

ನಮ್ಮ ನಡುವೆ ಅಬ್ಬಬ್ಬಾ ಎಷ್ಟೊಂದು ವ್ಯತ್ಯಾಸ- ನೀವೇನಾದರೂ ಪತ್ತೆಹಚ್ಚಬಲ್ಲಿರಾ?

ಇಲ್ಲಿ ಎರಡು ಚಿತ್ರಗಳು ಇವೆ. ಅವುಗಳಲ್ಲಿ ಕೆಲವೊಂದು ವ್ಯತ್ಯಾಸಗಳು ಇವೆ. ಅವುಗಳು ಯಾವುವು ಎಂದು ಹೇಳಬಲ್ಲಿರಾ?

ಕಂಡುಹಿಡಿದಿರಾ? ಹಾಗಿದ್ದರೆ ಎಷ್ಟು ವ್ಯತ್ಯಾಸಗಳಿವೆ, ಅವು ಯಾವುವು ಹೇಳಬಲ್ಲಿರಾ?

ನಿಮ್ಮ ಉತ್ತರ ಸರಿಯಿದೆಯೇ ಎಂದು ನೋಡಬೇಕೆ? ಹಾಗಿದ್ದರೆ ಇಲ್ಲಿದೆ ನೋಡಿ ಉತ್ತರ...