ಅಂಕಣ

ಬುದ್ಧಿಗೊಂದು ಗುದ್ದು: ನಾನೇ ಬೇರೆ... ನನ್ನ ಸ್ಟೈಲೇ ಬೇರೆ... ಎಲ್ಲಿದ್ದೇನೆ ನಾನು?

ಇಲ್ಲಿ ಕೊಟ್ಟಿರುವ ಒಂಬತ್ತು ಚಿತ್ರಗಳ ಪೈಕಿ ಒಂದು ಚಿತ್ರದಲ್ಲಿ ಸ್ವಲ್ಪವೇ ವ್ಯತ್ಯಾಸವಿದೆ. ಅದು ಯಾವ ಚಿತ್ರವೆಂದು ಗುರುತಿಸಬಲ್ಲಿರಾ?

ಉತ್ತರ ಸಿಕ್ಕಿತಾ? ಹಾಗಿದ್ದರೆ ನಿಮ್ಮ ಉತ್ತರ ಸರಿ ಇದೆಯೋ ಇಲ್ಲವೋ ನೋಡಬೇಕಾ? ಇಲ್ಲಿದೆ ನೋಡಿ ಉತ್ತರ...

ಇದಕ್ಕೆ ಉತ್ತರ 8ನೇ ಚಿತ್ರ. 8ನೇ ಚಿತ್ರದಲ್ಲಿ ಒಂದೇ ಒಂದು ವ್ಯತ್ಯಾಸವಿದೆ. ಅದು ಏನೆಂದು ತಿಳಿಯಿತಾ? ತಿಳಿದಿಲ್ವಾ? ಇಲ್ಲಿರುವ 8ನೇ ಚಿತ್ರದಲ್ಲಿ ಡ್ರೆಸ್‌ನಲ್ಲಿ ಇರುವ ಬಟನ್‌ಗಳನ್ನು ಗಮನಿಸಿ. ಉಳಿದ ಎಂಟು ಚಿತ್ರಗಳಲ್ಲಿನ ಬಟನ್‌ಗಳು ಕಪ್ಪಾಗಿ ಇದ್ದು, 8ನೇ ಚಿತ್ರದಲ್ಲಿರುವ ವ್ಯಕ್ತಿಯ ಬಟನ್‌ ಬಿಳಿಯದ್ದಾಗಿದೆ...