ವರ್ಷಕ್ಕೆ 80 ಲಕ್ಷ ರೂ. ಸಂಪಾದನೆ ಸಾಧ್ಯ: ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ಗಳಾಗಿ ಗುರುತಿಸಿಕೊಂಡವರು ವರ್ಷಕ್ಕೆ 40 ರಿಂದ 80 ಲಕ್ಷ ರೂ. ವರೆಗೆ ಸಂಪಾದನೆ ಮಾಡುತ್ತಿರುವ ಉದಾಹರಣೆಗಳಿವೆ. ವೃತ್ತಿ ಕೌಶಲಕ್ಕೆ ತಕ್ಕಂತೆ ಮೇಕಪ್ ಆರ್ಟಿಸ್ಟ್ಗಳು ಸಂಪಾದನೆ ಮಾಡಬಹುದು. ವಿಶೇಷ ಅಂದ್ರೆ ಮೇಕಪ್ ಆರ್ಟಿಸ್ಟ್ ಆಗಿ ನೀವು ಫ್ರೀ ಲ್ಯಾನ್ಸ್ ಕೂಡ ಮಾಡಬಹುದು. ನಿಮಗಿರುವ ಸಮಯದ ಲಭ್ಯತೆಗೆ ತಕ್ಕಂತೆ ನೀವು ಆರ್ಡರ್ಗಳನ್ನು ತೆಗೆದುಕೊಳ್ಳಬಹುದು. ಇಲ್ಲ ಫುಲ್ ಟೈಂ ಬಿಸಿನೆಸ್ ಮಾಡುತ್ತೀರಿ ಎಂದಾದರೆ ನಿಮ್ಮದೇ ಮೇಕಪ್ ಸ್ಟೂಡಿಯೋ ಆರಂಭಿಸಿ ನೌಕರರನ್ನು ಸೇರಿಸಿಕೊಂಡು ಹೆಚ್ಚು ದುಡಿಯಬಹುದು. ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಪ್ರತಿಫಲವನ್ನು ಮೇಕಪ್ ಆರ್ಟಿಸ್ಟ್ ವೃತ್ತಿಯಲ್ಲಿ ನಿರೀಕ್ಷಿಸಬಹುದು.
ಉದ್ಯೋಗಾವಕಾಶ ಮತ್ತು ವೇತನ: ಮೇಕಪ್ ಆರ್ಟಿಸ್ಟ್ ಆದವರು ಸ್ವಂತ ಉದ್ಯಮ ಆರಂಭಬಹುದು. ಅಷ್ಟು ಬಂಡವಾಳ ಹಾಕಲು ಸಾಧ್ಯವಿಲ್ಲ ಎನ್ನುವವರಿಗೂ ಒಳ್ಳೆಯ ವೃತ್ತಿ ಅವಕಾಶಗಳಿವೆ. ಬ್ರೖೆಡಲ್ ಮೇಕಪ್ ಆರ್ಟಿಸ್ಟ್, ಫ್ರೀ ಲ್ಯಾನ್ಸ್ ಮೇಕಪ್ ಆರ್ಟಿಸ್ಟ್, ಸಲೂನ್ ಸ್ಪಾ ಮೇಕಪ್ ಆರ್ಟಿಸ್ಟ್, ಸೆಲೆಬ್ರಿ್ರ ಮೇಕಪ್ ಆರ್ಟಿಸ್ಟ್, ಸ್ಟೇಜ್ ಆಂಡ್ ಥಿಯೇಟರ್ ಮೇಕಪ್ ಆರ್ಟಿಸ್ಟ್, ರನ್ ವೇ ಮೇಕಪ್ ಆರ್ಟಿಸ್ಟ್, ಬ್ಯೂಟಿ ಬ್ಲಾಗರ್, ಬ್ಯೂಟಿ ಎಜುಕೇಟರ್ ಹೀಗೆ ಹಲವು ಅವಕಾಶಗಳನ್ನು ಮೇಕಪ್ ಆರ್ಟಿಸ್ಟ್ಗಳು ಸೃಷ್ಟಿಸಿಕೊಳ್ಳಬಹುದು. ಸರ್ಟಿಫೈಡ್ ಮೇಕಪ್ ಆರ್ಟಿಸ್ಟ್ಗಳು ಒಮ್ಮೆ ಮೇಕಪ್( ಒಂದು ಸೆಷನ್) ಮಾಡಲು ಸುಮಾರು 25 -35 ಸಾವಿರ ರೂ. ಸಂಭಾವನೆ ಪಡೆದುಕೊಳ್ಳುತ್ತಾರೆ. ಅಂದ್ರೆ ಇದರಲ್ಲಿ ಎಷ್ಟು ಹಣ ಗಳಿಸುವ ಅವಕಾಶವಿದೆ ಅಂದಾಜು ಮಾಡಿಕೊಳ್ಳಿ.
ಶಿಕ್ಷಣಕ್ಕಿಂತ ನಿರಂತರ ಕಲಿಕೆ ಮತ್ತು ಕೌಶಲ ಮುಖ್ಯ: ಮೇಕಪ್ ಆರ್ಟಿಸ್ಟ್ ಆಗಿ ಸಕ್ಸಸ್ ಆಗಲು ಶಿಕ್ಷಣಕ್ಕಿಂತ ಕೌಶಲ ಮುಖ್ಯ. ನಿಮ್ಮ ಶೈಕ್ಷಣಿಕ ವಿದ್ಯಾರ್ಹತೆ ಇದಕ್ಕೆ ಅಷ್ಟೇನು ಮುಖ್ಯವಾಗುವುದಿಲ್ಲ. ಸೃಜನಶೀಲತೆ ಈ ವೃತ್ತಿಗೆ ಬಹಳ ಮುಖ್ಯ. ನಿಮ್ಮ ಕೌಶಲಗಳು ಜನರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗುತ್ತವೆ ಎನ್ನುವುದು ನಿಮ್ಮ ಭವಿಷ್ಯದ ಬೆಳವಣಿಗೆಯನ್ನು ನಿರ್ಧರಿಸುತ್ತದೆ. ಮೇಕಪ್ ಕ್ಷೇತ್ರದಲ್ಲಿರುವ ಹೊಸ ಟ್ರೆಂಡ್ಗಳ ಬಗ್ಗೆ ಎಷ್ಟು ಅಪ್ಡೇಟ್ ಆಗಿದ್ದೀರಿ ಮತ್ತು ಹೊಸ ಟ್ರೆಂಡಿ ಮೇಕಪ್ ಸ್ಟೈಲ್ಗಳನ್ನು ಹೇಗೆ ರೂಪಿಸುತ್ತೀರಿ ಎನ್ನುವುದು ಇಲ್ಲಿ ಮುಖ್ಯವಾಗುತ್ತೆ. ಅನೇಕರು ಮೇಕಪ್ ಆರ್ಟಿಸ್ಟ್ ತರಬೇತಿ ಪಡೆಯದೆ ಅನುಭವದಿಂದ ಮೇಕಪ್ ಕಲಾವಿದರಾಗಲು ಪ್ರಯತ್ನಿಸುತ್ತಾರೆ. ಆದರೆ, ಹೀಗೆ ಕೇವಲ ಅನುಭವದಿಂದ ಉತ್ತಮ ಮೇಕಪ್ ಆರ್ಟಿಸ್ಟ್ ಆಗಲು ಸಾಧ್ಯವಿಲ್ಲ. ವೃತ್ತಿಪರ ತರಬೇತಿ ಪಡೆದು ಸರ್ಟಿಫಿಕೇಷನ್ ಮಾಡಿದ್ದಾಗ ಮಾತ್ರ ಒಳ್ಳೆಯ ಸಂಭಾವನೆ ಮತ್ತು ಹೆಸರು ಗಳಿಸಲು ಸಾಧ್ಯ.
ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಮೇಕಪ್ ಆರ್ಟಿಸ್ಟ್ ಕೋರ್ಸ್: ಮೇಕಪ್ ಆರ್ಟಿಸ್ಟ್ ಆಗಿ ಯಶಸ್ಸು ಕಾಣೋದು ಹೇಗೆ ಎನ್ನುವ ಬಗ್ಗೆ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಒಂದು ವಿಶೇಷ ಕೋರ್ಸ್ ರೂಪಿಸಲಾಗಿದೆ. ಮೇಕಪ್ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಹಲವಾರು ಮೆಂಟರ್ಗಳು ಅದರಲ್ಲಿ ಮಾತನಾಡಿದ್ದಾರೆ. ಮೇಕಪ್ ಆರ್ಟಿಸ್ಟ್ ಆಗಿ ಹೆಚ್ಚೆಚ್ಚು ದುಡಿದು ಜಮಪ್ರಿಯತೆ ಗಳಿಸೋದು ಹೇಗೆ ಎನ್ನುವ ಬಗ್ಗೆ ಕೋರ್ಸ್ನಲ್ಲಿ ಮಾಹಿತಿಯಿದೆ. ಹಾಗಾದ್ರೆ ಇನ್ನೇಕೆ ತಡ ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ಲೋಡ್ ಮಾಡಿ ಮೇಕಪ್ ಕೋರ್ಸ್ ವೀಕ್ಷಣೆ ಮಾಡಿ, ಖ್ಯಾತ ಸೆಲೆಬ್ರಿ್ರ ಮೇಕಪ್ ಆರ್ಟಿಸ್ಟ್ ವೈಭವಿ ಜಗದೀಶ್ ಅವರ ಮೇಕಪ್ ಕೋರ್ಸ್ಗೆ ಸೇರಿಕೊಂಡು ನೀವೂ ಕಲಿತು ನಿಮ್ಮದೇ ಮೇಕಪ್ ಸ್ಟುಡಿಯೋ ಆರಂಭಿಸಿ.
ಆನ್ಲೈನ್ ಮೇಕಪ್ ಆರ್ಟಿಸ್ಟ್ ಕೋರ್ಸ್ಗೆ ಈಗಲೇ ಸೇರಿ!
ಕನ್ನಡ ನಟಿ ಮತ್ತು ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ವೈಭವಿ ಜಗದೀಶ್ ಅವರು ಇಂಡಿಯನ್ ಮನಿ ಫೈನಾನ್ಸಿಯಲ್ ಫ್ರೀಡಂ ಆಪ್ ಸಹಯೋಗದಲ್ಲಿ ನಡೆಸುತ್ತಿರುವ ಆನ್ಲೈನ್ ಮೇಕಪ್ ಆರ್ಟಿಸ್ಟ್ ಕೋರ್ಸ್ಗೆ ಈಗಲೇ ಸೇರಿಕೊಳ್ಳಿ. ನೀವು ಮೇಕಪ್ ಕಲೆ ಕಲಿತು ದುಡಿಮೆಯ ದಾರಿ ಕಂಡುಕೊಳ್ಳಿ. ಹೆಚ್ಚಿನ ಮಾಹಿತಿಗೆ ಮೊ.ಸಂ- 7975465873ಕ್ಕೆ ಸಂರ್ಪಸಿ.