Photos: ಕೌನ್​ ಬನೇಗಾ ಕರೋಡ್​ಪತಿ ಚಿತ್ರೀಕರಣದಲ್ಲಿ ಅಮಿತಾಭ್​ ...

Amitabh - KBC - Final
Published on

ಕಳೆದ ತಿಂಗಳಷ್ಟೇ ಕರೊನಾ ಗೆದ್ದು ಆಸ್ಪತ್ರೆಯಿಂದ ಮನೆಗೆ ವಾಪಸ್ಸಾಗಿದ್ದರು ಅಮಿತಾಭ್​ ಬಚ್ಚನ್​, ಸದ್ಯ ಅವರು 'ಕೌನ್​ ಬನೇಗಾ ಕರೋಡ್​ಪತಿ' ಕಾರ್ಯಕ್ರಮದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಬಹಳ ಮುನ್ನೆಚ್ಚರಿಕೆ ತೆಗೆದುಕೊಂಡು ಈ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ ಎಂದು ಅಮಿತಾಭ್​ ಅವರೇ ಕೆಲವು ದಿನಗಳ ಹಿಂದೆ ಹೇಳಿಕೊಂಡಿದ್ದರು. ಆದರೆ, ಚಿತ್ರೀಕರಣ ಸ್ಥಳ ಹೇಗಿದೆ, ಶೂಟಿಂಗ್​ ಹೇಗೆ ನಡೆಯುತ್ತಿದೆ ಎಂಬುದನ್ನು ಕೆಲವು ಫೋಟೋಗಳ ಮೂಲಕ ಅವರು ವಿವರಿಸಿದ್ದಾರೆ. ತಮ್ಮ ಬ್ಲಾಗ್​ನಲ್ಲಿ 'ಕೌನ್​ ಬನೇಗಾ ಕರೋಡ್​ಪತಿ'ಯ ಕುರಿತು ಬರೆದುಕೊಂಡಿರುವ ಅವರು, ಚಿತ್ರೀಕರಣ ಸಂದರ್ಭದಲ್ಲಿ ತೆಗೆದ ಕೆಲವು ಚಿತ್ರಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

ಕೃಪೆ: ಅಮಿತಾಭ್​ ಬಚ್ಚನ್​ ಬ್ಲಾಗ್​ (https://srbachchan.tumblr.com/)

AB 04
AB 05
AB 06
AB 07
AB 08
AB 09
AB 10
AB 11
AB 12

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net