PHOTO GALLERY| ಮಾಡೆಲಿಂಗ್​ನಲ್ಲಿ ಮಿಂಚಿ ಯುಪಿಎಸ್ಸಿ ಪರೀಕ್ಷೆಯಲ್ಲೂ ಪ್ರಜ್ವಲಿಸಿದ ಚೆಂದುಳ್ಳಿ ಚೆಲುವೆ!

Aishwarya Sheoran Feauture
Published on

ನವದೆಹಲಿ: ಮಂಗಳವಾರ ಮಧ್ಯಾಹ್ನ ಪ್ರಕಟವಾದ 2019ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆಯಲ್ಲಿ 93ನೇ ರ್ಯಾಂಕ್​ ಪಡೆದು ಮಿಂಚಿದ ಐಶ್ವರ್ಯಾ ಶಿಯೊರನ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ಅದಕ್ಕೆ ಕಾರಣ ಐಶ್ವರ್ಯಾ ಓರ್ವ ಮಾಡೆಲ್​. 2016ರ ಫೆಮಿನಾ ಮಿಸ್​ ಇಂಡಿಯಾ ಫೈನಲಿಸ್ಟ್​ ಆಗಿದ್ದ ಐಶ್ವರ್ಯಾ, ಸೌಂದರ್ಯ ಹಾಗೂ ಬುದ್ಧಿವಂತಿಕೆಯ ನೈಜ ಉದಾಹರಣೆ ಎಂದು ನೆಟ್ಟಿಗರು ಕೊಂಡಾಡಿದ್ದಾರೆ. ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ಸಿನ ಕನಸು ಕಂಡಿದ್ದ ಅವರು ಸಾಧನೆಯ ಶಿಖರವೇರಿದ್ದಾರೆ. ಮಾಡೆಲಿಂಗ್​ನಲ್ಲೂ ಮಿಂಚಿದ್ದ ಐಶ್ವರ್ಯಾರ ಮಾದಕ ಫೋಟೋಗಳ ಝಲಕ್​ ನೀವಿಲ್ಲಿ ಕಾಣಬಹುದಾಗಿದೆ. ಸ್ಲೈಡ್​ ಶೋಗಾಗಿ ಫೋಟೋ ಮೇಲೆ ಕ್ಲಿಕ್ಕಿಸಿ.

Aishwarya Sheoran 3
Aishwarya Sheoran 4
Aishwarya Sheoran 5
Aishwarya Sheoran 6
Aishwarya Sheoran 7
Aishwarya Sheoran 8
Aishwarya Sheoran 9
Aishwarya Sheoran 10
Aishwarya Sheoran 11
Aishwarya Sheoran 12

ನವದೆಹಲಿ: ಮಂಗಳವಾರ ಮಧ್ಯಾಹ್ನ ಪ್ರಕಟವಾದ 2019ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆಯಲ್ಲಿ 93ನೇ ರ್ಯಾಂಕ್​ ಪಡೆದು ಮಿಂಚಿದ ಐಶ್ವರ್ಯಾ ಶಿಯೊರನ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ಅದಕ್ಕೆ ಕಾರಣ ಐಶ್ವರ್ಯಾ ಓರ್ವ ಮಾಡೆಲ್​. 2016ರ ಫೆಮಿನಾ ಮಿಸ್​ ಇಂಡಿಯಾ ಫೈನಲಿಸ್ಟ್​ ಆಗಿದ್ದ ಐಶ್ವರ್ಯಾ, ಸೌಂದರ್ಯ ಹಾಗೂ ಬುದ್ಧಿವಂತಿಕೆಯ ನೈಜ ಉದಾಹರಣೆ ಎಂದು ನೆಟ್ಟಿಗರು ಕೊಂಡಾಡಿದ್ದಾರೆ. ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ಸಿನ ಕನಸು ಕಂಡಿದ್ದ ಅವರು ಸಾಧನೆಯ ಶಿಖರವೇರಿದ್ದಾರೆ. ಮಾಡೆಲಿಂಗ್​ನಲ್ಲೂ ಮಿಂಚಿದ್ದ ಐಶ್ವರ್ಯಾರ ಮಾದಕ ಫೋಟೋಗಳ ಝಲಕ್​ ನೀವಿಲ್ಲಿ ಕಾಣಬಹುದಾಗಿದೆ. ಸ್ಲೈಡ್​ ಶೋಗಾಗಿ ಫೋಟೋ ಮೇಲೆ ಕ್ಲಿಕ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net