More

    ವೈಟ್​​​ ಆ್ಯಂಡ್​​ ವೈಟ್​​ ಡ್ರೆಸ್​​ನಲ್ಲಿ ಮೇಘಾ ಶೆಟ್ಟಿ ಫೋಟೋಶೂಟ್​; ಫೋಟೋ ಗ್ಯಾಲರಿ

    ಬೆಂಗಳೂರು: ಕಿರುತೆರೆಯ ಜನಪ್ರಿಯ ಧಾರಾವಾಹಿಯಾದ ಜೊತೆ ಜೊತೆಯಲ್ಲಿ ಸೀರಿಯಲ್ ಮುಗಿಯುತ್ತಿದ್ದಂತೆ ನಟಿ ಮೇಘಾ ಶೆಟ್ಟಿ ಹೊಸ ಫೋಟೋಶೂಟ್​​ ಮಾಡಿಸಿದ್ದಾರೆ. ಈ ಫೋಟೋಗಳು ಸೋಶಿಯಲ್​ ಮೀಡಿಯಾ ತುಂಬಾ ವೈರಲ್​ ಆಗಿವೆ.

    ವೈಟ್​​​ ಆ್ಯಂಡ್​​ ವೈಟ್​​ ಡ್ರೆಸ್​​ನಲ್ಲಿ ಮೇಘಾ ಶೆಟ್ಟಿ ಫೋಟೋಶೂಟ್​; ಫೋಟೋ ಗ್ಯಾಲರಿ
    ವೈಟ್​​​ ಆ್ಯಂಡ್​​ ವೈಟ್​​ ಡ್ರೆಸ್​​ನಲ್ಲಿ ಕಾಣಿಸಿಕೊಂಡಿರುವ ಮೇಘಾ ಶೆಟ್ಟಿ ಅವರು ಹಾಟ್‌ ಫೋಟೋಸ್​​​​ ಕೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದೆ.

    ವೈಟ್​​​ ಆ್ಯಂಡ್​​ ವೈಟ್​​ ಡ್ರೆಸ್​​ನಲ್ಲಿ ಮೇಘಾ ಶೆಟ್ಟಿ ಫೋಟೋಶೂಟ್​; ಫೋಟೋ ಗ್ಯಾಲರಿಟಿವಿ ಸೀರಿಯಲ್‌ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದ ನಟಿ, ಇದೀಗಾ ಸೀರಿಯಲ್​​ ಮುಕ್ತಾಯಗೊಂಡ ಬೆನ್ನಲ್ಲೇ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ನೀರಿನ ಮಧ್ಯೆ ಹಾಟ್​​ ಆಗಿ ಫೋಟೋಶೂಟ್​​ ಮಾಡಿಸಿಕೊಂಡಿದ್ದು, ನಟಿಯ ಮಾದಕ ಮೈಮಾಟಕ್ಕೆ ಆಕೆಯ ಅಭಿಮಾನಿಗಳು ಫಿದಾ ಆಗಿದ್ದಾರೆ.

    ವೈಟ್​​​ ಆ್ಯಂಡ್​​ ವೈಟ್​​ ಡ್ರೆಸ್​​ನಲ್ಲಿ ಮೇಘಾ ಶೆಟ್ಟಿ ಫೋಟೋಶೂಟ್​; ಫೋಟೋ ಗ್ಯಾಲರಿ

    ಮೇಘಾ ಶೆಟ್ಟಿ, ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರಿಗೆ ಪರಿಚಯವಾದ ಚೆಲುವೆ. ಮೊದಲ ಧಾರಾವಾಹಿ ಮೂಲಕವೇ ಮೇಘಾ ಶೆಟ್ಟಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

    ಆರೂರ್ ಜಗದೀಶ್ ನಿರ್ದೇಶನದ ಈ ಕೌಟುಂಬಿಕ ಧಾರಾವಾಹಿ ಮೂಲಕ ಮನೆಮಾತಾಗಿರುವ ನಟ ಕಿರುತೆರೆ ಧಾರಾವಾಹಿ ಮತ್ತು ಕಿರುತೆರೆಗೆ ವಿದಾಯ ಹೇಳಿದ್ದಾರೆ. ಜೊತೆ ಜೊತೆಯಲ್ಲಿ ಮೇಘಾ ಶೆಟ್ಟಿ ಜೆತೆಗಿನ ನಾಲ್ಕು ವರ್ಷಗಳ ಪಯಣ ಮುಗಿದಿದೆ. ಈ ಹಿಂದೆ ಗಣೇಶ್ ಜೊತೆ ಟ್ರಿಬಲ್ ರೈಡಿಂಗ್ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಮೇಘಾ ನಂತರ ಕೃಷ್ಣ ಜೊತೆ ದಿಲ್ ಪಸಂದ್ ಚಿತ್ರದಲ್ಲಿ ನಟಿಸಿದರು. ಇದೀಗ ಹೊಸ ಸಿನಿಮಾ ಮೂಲಕವಾಗಿ ಸಿನಿಪ್ರಿಯರನ್ನು ರಂಜಿಸಲು ಸಿದ್ಧರಾಗಿದ್ದಾರೆ.

    ಬಸ್ಸುಗಳಲ್ಲಿ 2000 ರೂ. ನೋಟುಗಳನ್ನು ಸ್ವೀಕರಿಸಲಾಗುತ್ತದೆ; ಬಿಎಂಟಿ‌ಸಿ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts