PHOTO GALLERY| ‘ಪೆಟ್ರೋಮ್ಯಾಕ್ಸ್’ ಸೆಟ್​ನಲ್ಲಿ ಹರಿಪ್ರಿಯಾಗೆ ಸಿಕ್ತು ಅಭಿಮಾನಿಗಳ ವಿಶೇಷ ಪ್ರೀತಿ

WhatsApp Image 2020-12-27 at 1.33.04 PM
Published on

ಸ್ಯಾಂಡಲ್​ವುಡ್ ಬ್ಯೂಟಿ ಕ್ವೀನ್ ಹರಿಪ್ರಿಯಾ, ಸದ್ಯ ವಿಜಯ್ ಪ್ರಸಾದ್ ನಿರ್ದೇಶನದ, ನೀನಾಸಂ ಸತೀಶ್​ ನಟನೆಯ ಪೆಟ್ರೋಮ್ಯಾಕ್ಸ್​ ಸಿನಿಮಾ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್​ ಸಹ ಮುಕ್ತಾಯವಾಗಿದ್ದು, ಇನ್ನೇನು ಶೀಘ್ರದಲ್ಲಿ ಕುಂಬಳಕಾಯಿ ಒಡೆಯಲಿದ್ದಾರೆ. ಈ ನಡುವೆ ಕೊನೇ ಹಂತದ ಶೂಟಿಂಗ್​ನಲ್ಲಿ ಹರಿಪ್ರಿಯಾಗೆ ಅಭಿಮಾನಿಗಳು ಸರ್ಪ್ರೈಸ್​ ಉಡುಗೊರೆ ನೀಡಿದ್ದಾರೆ. ಒಂದಷ್ಟು ಫ್ಯಾನ್ಸ್ ನೇರವಾಗಿ ಶೂಟಿಂಗ್​ ಸೆಟ್​ಗೆ ಆಗಮಿಸಿ, ಹರಿಪ್ರಿಯಾ ಅವರಿಗೆ ಸನ್ಮಾನ ಮಾಡಿದ್ದಾರೆ. ಬೃಹತ್ ಮಾಲೆ ಹಾಕಿ ಅಭಿಮಾನ ಮೆರೆದಿದ್ದಾರೆ. ಅಷ್ಟೇ ಅಲ್ಲ ಎಚ್​ ಅಕ್ಷರದ ಕೇಕ್​ ತಂದು ಅವರಿಂದ ಅದನ್ನು ಕತ್ತರಿಸಿದ್ದಾರೆ. ಅಭಿಮಾನಿಗಳ ಜತೆಗೆ ಸೆಲ್ಫಿಗೂ ಪೋಸ್​ ನೀಡಿದ್ದು, ಚಾಕಲೇಟ್​ ಅನ್ನು ಉಡುಗೊರೆಯನ್ನಾಗಿ ಪಡೆದಿದ್ದಾರೆ ಹರಿಪ್ರಿಯಾ. ಆ ಖುಷಿಯ ಕ್ಷಣಗಳ ಫೋಟೋಗಳು ಇಲ್ಲಿವೆ.

WhatsApp Image 2020-12-27 at 1.33.03 PM
WhatsApp Image 2020-12-27 at 1.33.05 PM (1)
WhatsApp Image 2020-12-27 at 1.33.05 PM
WhatsApp Image 2020-12-27 at 1.33.04 PM (1)
WhatsApp Image 2020-12-27 at 1.33.04 PM

ಸ್ಯಾಂಡಲ್​ವುಡ್ ಬ್ಯೂಟಿ ಕ್ವೀನ್ ಹರಿಪ್ರಿಯಾ, ಸದ್ಯ ವಿಜಯ್ ಪ್ರಸಾದ್ ನಿರ್ದೇಶನದ, ನೀನಾಸಂ ಸತೀಶ್​ ನಟನೆಯ ಪೆಟ್ರೋಮ್ಯಾಕ್ಸ್​ ಸಿನಿಮಾ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್​ ಸಹ ಮುಕ್ತಾಯವಾಗಿದ್ದು, ಇನ್ನೇನು ಶೀಘ್ರದಲ್ಲಿ ಕುಂಬಳಕಾಯಿ ಒಡೆಯಲಿದ್ದಾರೆ. ಈ ನಡುವೆ ಕೊನೇ ಹಂತದ ಶೂಟಿಂಗ್​ನಲ್ಲಿ ಹರಿಪ್ರಿಯಾಗೆ ಅಭಿಮಾನಿಗಳು ಸರ್ಪ್ರೈಸ್​ ಉಡುಗೊರೆ ನೀಡಿದ್ದಾರೆ. ಒಂದಷ್ಟು ಫ್ಯಾನ್ಸ್ ನೇರವಾಗಿ ಶೂಟಿಂಗ್​ ಸೆಟ್​ಗೆ ಆಗಮಿಸಿ, ಹರಿಪ್ರಿಯಾ ಅವರಿಗೆ ಸನ್ಮಾನ ಮಾಡಿದ್ದಾರೆ. ಬೃಹತ್ ಮಾಲೆ ಹಾಕಿ ಅಭಿಮಾನ ಮೆರೆದಿದ್ದಾರೆ. ಅಷ್ಟೇ ಅಲ್ಲ ಎಚ್​ ಅಕ್ಷರದ ಕೇಕ್​ ತಂದು ಅವರಿಂದ ಅದನ್ನು ಕತ್ತರಿಸಿದ್ದಾರೆ. ಅಭಿಮಾನಿಗಳ ಜತೆಗೆ ಸೆಲ್ಫಿಗೂ ಪೋಸ್​ ನೀಡಿದ್ದು, ಚಾಕಲೇಟ್​ ಅನ್ನು ಉಡುಗೊರೆಯನ್ನಾಗಿ ಪಡೆದಿದ್ದಾರೆ ಹರಿಪ್ರಿಯಾ. ಆ ಖುಷಿಯ ಕ್ಷಣಗಳ ಫೋಟೋಗಳು ಇಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net