More

  ಪ್ರತಿದಿನ 3 ಬಾರಿ ಸ್ನಾನ ಮಾಡುವ ತಮನ್ನಾ ಭಾನುವಾರ ಮಾತ್ರ ಮಾಡೋಡಲ್ವಂತೆ

  ಮುಂಬೈ: ಬಾಲಿವುಡ್​​ ನಟಿ ತಮನ್ನಾ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಮಿಲ್ಕಿ ಬ್ಯೂಟಿ ಎಂದು ಕರೆಯುತ್ತಾರೆ. ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಎಲ್ಲಾ ಸ್ಟಾರ್ ಹೀರೋಗಳ ಎದುರು ನಟಿಸಿದ್ದಾರೆ. ಈ ನಟಿ ಇದೀಗ ಅವರ ಕುರಿತಾದ ಸಿಕ್ರೇಟ್​​ವೊಂದನ್ನು ರಿವೀಲ್​​ ಮಾಡಿದ್ದಾರೆ.

  ಪ್ರತಿದಿನ 3 ಬಾರಿ ಸ್ನಾನ ಮಾಡುವ ತಮನ್ನಾ ಭಾನುವಾರ ಮಾತ್ರ ಮಾಡೋಡಲ್ವಂತೆ

  ಇಂಡಸ್ಟ್ರಿಗೆ ಎಂಟ್ರಿಯಾಗಿ 17 ವರ್ಷಗಳೇ ಕಳೆದರೂ ಟಾಪ್ ಹೀರೋಯಿನ್ ಆಗಿ ಸಾಲು ಸಾಲು ಆಫರ್ ಗಳು ಬರುತ್ತಿವೆ. ತಮನ್ನಾ ಬಾಲಿವುಡ್ ನಟ ವಿಜಯ್ ವರ್ಮಾ ಅವರನ್ನು ಪ್ರೀತಿಸುತ್ತಿದ್ದಾರೆ. ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. 35ರ ಹರೆಯದಲ್ಲೂ ಈಗಲೂ ಅಷ್ಟೇ ಸುಂದರವಾಗಿ, ಆರೋಗ್ಯವಾಗಿರಲು ದಿನಚರಿಯೇ ಕಾರಣ ಎಂದಿದ್ದಾರೆ ತಮನ್ನಾ.

  ಪ್ರತಿದಿನ 3 ಬಾರಿ ಸ್ನಾನ ಮಾಡುವ ತಮನ್ನಾ ಭಾನುವಾರ ಮಾತ್ರ ಮಾಡೋಡಲ್ವಂತೆ

  ಹೆಚ್ಚಿನ ನಟಿಯರು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ . ಆಗಾಗ್ಗೆ ಅವರು ತಮ್ಮ ಅನೇಕ ವೈಯಕ್ತಿಕ ಮಾತುಕತೆಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.ಇತ್ತೀಚೆಗಷ್ಟೇ ನಟಿ ತಮನ್ನಾ ಭಾಟಿಯಾ ಕೂಡ ಇಂತಹ ಕೆಲವು ವೈಯಕ್ತಿಕ ವಿಷಯಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು ನಿಮಗೆ ತಿಳಿದರೆ ಆಶ್ಚರ್ಯ ಪಡುತ್ತೀರಿ.

  ಪ್ರತಿದಿನ 3 ಬಾರಿ ಸ್ನಾನ ಮಾಡುವ ತಮನ್ನಾ ಭಾನುವಾರ ಮಾತ್ರ ಮಾಡೋಡಲ್ವಂತೆ

  ತಮನ್ನಾ ತನ್ನ ಕೆಲಸದಲ್ಲಿ ತುಂಬಾ ಬ್ಯುಸಿಯಾಗಿದ್ದು, ನಟಿ ವಾರಾಂತ್ಯದಲ್ಲಿ ತನ್ನ ಮನೆಯಲ್ಲಿ ವಿಶ್ರಾಂತಿ ಪಡೆಯಲು ಇಷ್ಟಪಡುತ್ತಾಳೆ. ಆದರೆ ತಮನ್ನಾ ರಜಾ ದಿನಗಳಲ್ಲಿ ಯಾವುದೇ ಕೆಲಸ ಮಾಡಲು ಇಷ್ಟಪಡದ ಒಂದು ವಿಷಯವಿದೆ. ಈ ವಿಷಯವನ್ನು ಸ್ವತಃ ತಮನ್ನಾ ಭಾಟಿಯಾ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದಾರೆ.

  tamannaah

  ಮೊದಲ ವಿಡಿಯೋದಲ್ಲಿ ತಮನ್ನಾ ತಾಯಿಯನ್ನು ಅಪ್ಪಿಕೊಂಡು ನಿಂತಿದ್ದಾರೆ. ಈ ವೇಳೆ ತಮಾಷೆಯಾಗಿ ಅಳುವಂತೆ ವರ್ತಿಸಿ ಅಮ್ಮನ ಬಳಿ ತನ್ನ ದುಃಖವನ್ನು ಹೇಳಿಕೊಳ್ಳುತ್ತಿದ್ದಾಳೆ. ಭಾನುವಾರದಂದು ಸ್ನಾನ ಮಾಡುವುದು ನನಗೆ ಇಷ್ಟವಿಲ್ಲ. ಆದರೆ ಆಕೆಯ ಮೇಕಪ್ ಕಲಾವಿದರು ದಿನಕ್ಕೆ ಮೂರು ಬಾರಿ ಸ್ನಾನ ಮಾಡುವಂತೆ ಕೇಳುತ್ತಾರೆ. ರಜಾ ದಿನವಾದ ಭಾನುವಾರ ಯಾವುದೇ ಕೆಲಸ ಮಾಡಲು ನನಗೆ ಇಷ್ಟವಿಲ್ಲ,, ನಾನು ಸ್ನಾನ ಮಾಡುವುದಿಲ್ಲ ಎಂದು ಹೇಳಿದ್ದಾರೆ.

  ಪ್ರತಿದಿನ 3 ಬಾರಿ ಸ್ನಾನ ಮಾಡುವ ತಮನ್ನಾ ಭಾನುವಾರ ಮಾತ್ರ ಮಾಡೋಡಲ್ವಂತೆ

  ಶಾರುಖ್ ಮ್ಯಾನೇಜರ್ ಸಂಭಾವನೆ ಎಷ್ಟು ಗೊತ್ತಾ? ಸ್ಟಾರ್ ನಟಿಯರಿಗೂ ಕಮ್ಮಿ ಇಲ್ಲ ಈಕೆ ರೇಂಜ್….

  ಎಷ್ಟೇ ಬ್ಯುಸಿ ಇದ್ದರೂ ನಾನು 1 ಗಂಟೆಯಾದ್ರೂ..ಹೀಗೆ ಮಾಡ್ಲೆಬೇಕು ಎಂದ್ರು ಮಿಲ್ಕಿ ಬ್ಯೂಟಿ ತಮನ್ನಾ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts