ಸುಳ್ಯ: ಅರಂತೋಡಿನ ತೆಕ್ಕಿಲ್ ಕಾಂಪ್ಲೆಕ್ಸ್ ಮುಂಭಾಗದ ಹೋಟೆಲ್ ಸನಿಹ ಚಾಲಕ ಲಾರಿ ಹಿಂದಕ್ಕೆ ತೆಗೆಯುವಾಗ ನಿಯಂತ್ರಣ ತಪ್ಪಿ ತಡೆಗೋಡೆಗೆ ಗುದ್ದಿ ಪಕ್ಕದಲ್ಲಿದ್ದ ಪಾನ್‌ಸ್ಟಾಲ್‌ಗೆ ಹಾನಿಯಾದ ಘಟನೆ ಶನಿವಾರ ಸಂಭವಿಸಿದೆ. ಲಾರಿ ಚಾಲಕ ರಾತ್ರಿ ಸುಳ್ಯದಲ್ಲಿ ತನ್ನ ಮೊಬೈಲನ್ನು ಅಂಗಡಿಯೊಂದರಲ್ಲಿ ಬಿಟ್ಟು ಬಂದಿದ್ದು, ಅರಂತೋಡು ತಲುಪಿದಾಗ ಮೊಬೈಲ್ ನೆನಪಾಗಿ ಗಲಿಬಿಲಿಯಿಂದ ಲಾರಿಯನ್ನು ತೆಕ್ಕಿಲ್ ಕಾಂಪ್ಲೆಕ್ಸ್ ಮುಂಬಾಗದಲ್ಲಿ ಹಿಂದಕ್ಕೆ ತೆಗೆಯುವ ವೇಳೆ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದು, ಪಕ್ಕದ ಪಾನ್ ಸ್ಟಾಲ್‌ಗೆ ಡಿಕ್ಕಿಯಾಗಿ ಸಮೀಪದ ಹೋಟೆಲ್ ನಾಮಫಲಕ, ಗ್ರಾಮ ಪಂಚಾಯಿತಿ ಕಸದ ತೊಟ್ಟಿಗೂ ಹಾನಿಯಾಗಿದೆ.
ಲಾರಿ ರಿವರ್ಸ್ ತೆಗೆದಾಗ ಪಾನ್ ಸ್ಟಾಲ್‌ಗೆ ಡಿಕ್ಕಿ
You Might Also Like
ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…
ಬೆಂಗಳೂರು: ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…
ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower
ಬೆಂಗಳೂರು: ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…
ನೀವಿದನ್ನು ನಿತ್ಯವೂ ಚಾಚೂ ತಪ್ಪದೇ ಅನುಸರಿಸಿದರೆ ನೀವು ಖಂಡಿತ ಶ್ರೀಮಂತರಾಗ್ತೀರಿ! Rich Person
ಇಂದು ಪ್ರತಿಯೊಬ್ಬರು ಶ್ರೀಮಂತರಾಗಲು ( Rich Person ) ಬಯಸುತ್ತಾರೆ. ತಾವು ದುಡಿದ ಹಣವನ್ನು ಸರಿಯಾದ…