PHOTOS| ಬೆಂಗಳೂರಿಗರೇ, ಈ ರಸ್ತೆಗೆ ಹೋಗೋಕು ಮುನ್ನ ಎಚ್ಚರ! ಗಂಟೆಗಟ್ಟಲೇ ಟ್ರಾಫಿಕ್ ಜಾಮ್​

baganglore trafic
Published on

ಬೆಂಗಳೂರು: ಕೆ.ಆರ್​. ಮಾರುಕಟ್ಟೆ ಬಳಿಕ ಬಿಜಿಎಸ್​ ಫ್ಲೈಓರ್​ನಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, ಸುತ್ತಮುತ್ತ ರಸ್ತೆಗಳಲ್ಲಿ ಶನಿವಾರ ಕಿಲೋಮೀಟರ್​ ಗಟ್ಟಲೇ ದೂರ ಟ್ರಾಫಿಕ್ ಜಾಮ್ ಉಂಟಾಗಿದೆ. ವಾರಂತ್ಯದಲ್ಲಿ ಖುಷಿಯಲ್ಲಿ ಮನೆಯಿಂದ ಹೊರ ಬಂದವರಿಗೆ ಮತ್ತು ಕೆಲಸ ನಿಮಿತ್ತ ಕಚೇರಿ-ಮನಗೆ ಹೊರಡುತ್ತಿದ್ದವರು ಗಂಟೆಗಟ್ಟಲೇ ಟ್ರಾಫಿಕ್​ನಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಈ ದೃಶ್ಯ ವಿಜಯವಾಣಿ ಪತ್ರಿಕೆ ಫೋಟೋಗ್ರಾಫರ್​ ರಾಘವೇಂದ್ರ ಸಿ. ಅವರ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ.

WhatsApp Image 2021-07-31 at 3.18.23 PM
WhatsApp Image 2021-07-31 at 3.18.27 PM (3)

ಬೆಂಗಳೂರು: ಕೆ.ಆರ್​. ಮಾರುಕಟ್ಟೆ ಬಳಿಕ ಬಿಜಿಎಸ್​ ಫ್ಲೈಓರ್​ನಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, ಸುತ್ತಮುತ್ತ ರಸ್ತೆಗಳಲ್ಲಿ ಶನಿವಾರ ಕಿಲೋಮೀಟರ್​ ಗಟ್ಟಲೇ ದೂರ ಟ್ರಾಫಿಕ್ ಜಾಮ್ ಉಂಟಾಗಿದೆ. ವಾರಂತ್ಯದಲ್ಲಿ ಖುಷಿಯಲ್ಲಿ ಮನೆಯಿಂದ ಹೊರ ಬಂದವರಿಗೆ ಮತ್ತು ಕೆಲಸ ನಿಮಿತ್ತ ಕಚೇರಿ-ಮನಗೆ ಹೊರಡುತ್ತಿದ್ದವರು ಗಂಟೆಗಟ್ಟಲೇ ಟ್ರಾಫಿಕ್​ನಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಈ ದೃಶ್ಯ ವಿಜಯವಾಣಿ ಪತ್ರಿಕೆ ಫೋಟೋಗ್ರಾಫರ್​ ರಾಘವೇಂದ್ರ ಸಿ. ಅವರ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net