

eclipse; ಸೆಪ್ಟೆಂಬರ್ 7, 2025 ರಂದು ಅಪರೂಪದ ಚಂದ್ರಗ್ರಹಣ ಸಂಭವಿಸಲಿದೆಯಂತೆ ಆ ರಾತ್ರಿ ಅಪರೂಪದ ರಕ್ತ ಚಂದ್ರ ಕಾಣಿಸಿಕೊಳ್ಳಲಿದ್ದು, ಚಂದ್ರ ಭೂಮಿಗೆ ಹತ್ತಿರವಾಗಿರುವುದರಿಂದ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಗೋಚರಿಸುತ್ತದೆ ಎನ್ನಲಾಗಿದೆ. ಈ ವರ್ಷದ ಎರಡನೇ ಸಂಪೂರ್ಣ ಚಂದ್ರಗ್ರಹಣವಾಗಿದ್ದು, ಈ ಸಮಯದಲ್ಲಿ ಚಂದ್ರನ ಬಣ್ಣವು ಕೆಂಪು ಬಣ್ಣಕ್ಕೆ ತಿರುಗುತ್ತದೆಯಂತೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11.00 ರಿಂದ 12.22 ರವರೆಗೆ ಇದು ಕಾಣಿಸಿಕೊಳ್ಳಲಿದೆ. ಏಷ್ಯಾ, ಆಸ್ಟ್ರೇಲಿಯಾ ಮತ್ತು ಯುರೋಪಿನಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಇನ್ನೂ ಜ್ಯೋತಿಷ್ಯದ ಪ್ರಕಾರ ಈ ಚಂದ್ರಗ್ರಹಣವು ಭಾವನಾತ್ಮಕ ಒಳನೋಟಗಳು, ಆಧ್ಯಾತ್ಮಿಕ ಬೆಳವಣಿಗೆಯನ್ನು ತರುವ ಸಾಮರ್ಥ್ಯವನ್ನು ಹೊಂದಿದೆ. ಕೆಲವು ರಾಶಿಗಳಿಗೆ ಈ ಗ್ರಹಣವು ಅದೃಷ್ಟದ ಕಾಲವನ್ನು ತರಬಹುದು ಎಂದು ಜ್ಯೋತಿಷಿಗಳು ಭಾವಿಸಿದ್ದಾರೆ. ಈ ಕೆಳಗಿನ ರಾಶಿಗಳು ಸಾಮಾನ್ಯವಾಗಿ ಈ ಚಂದ್ರಗ್ರಹಣದಿಂದ ಧನಾತ್ಮಕ ಪರಿಣಾಮವನ್ನು ಅನುಭವಿಸಬಹುದು ಎಂದು ಊಹಿಸಲಾಗಿದೆ.
ಕುಂಭ : ಈ ಚಂದ್ರಗ್ರಹಣವು ಕುಂಭ ರಾಶಿಯಲ್ಲಿ ಸಂಭವಿಸುವುದರಿಂದ, ಈ ರಾಶಿಯವರಿಗೆ ಭಾವನಾತ್ಮಕ ಸ್ಪಷ್ಟತೆ, ಸಾಮಾಜಿಕ ಸಂಪರ್ಕಗಳು ಮತ್ತು ಆಧ್ಯಾತ್ಮಿಕ ಒಳನೋಟಗಳು ದೊರೆಯುತ್ತದೆಯಂತೆ. ಇದು ವೃತ್ತಿಯಲ್ಲಿ ಯಶಸ್ಸು, ಹೊಸ ಅವಕಾಶಗಳು ಮತ್ತು ವೈಯಕ್ತಿಕ ಬೆಳವಣಿಗೆಗೆ ದಾರಿ ಮಾಡಿಕೊಡಲಿದೆ.
ಮೀನ : ಮೀನ ರಾಶಿಯವರಿಗೆ ಈ ಗ್ರಹಣವು ಆಧ್ಯಾತ್ಮಿಕ ಜಾಗೃತಿ ಮತ್ತು ಸೃಜನಶೀಲತೆಯನ್ನು ಹೆಚ್ಚಿಸಲಿದೆ. ಇದು ಮನಸ್ಸಿನ ಶಾಂತಿಯನ್ನು ಕಂಡುಕೊಳ್ಳಲು, ಹಳೆಯ ಭಾವನಾತ್ಮಕ ಚಿಂತೆಗಳನ್ನು ಗುಣಪಡಿಸಲು ಮತ್ತು ಹೊಸ ಆರಂಭಕ್ಕೆ ದಾರಿ ಮಾಡಿಕೊಡಲಿದೆ ಎನ್ನಲಾಗಿದೆ.
ಕರ್ಕಾಟಕ : ಕರ್ಕಾಟಕ ರಾಶಿಯವರಿಗೆ 8ನೇ ಮನೆಯಲ್ಲಿ ಗ್ರಹಣವು ಸಂಭವಿಸುವುದರಿಂದ, ಆರ್ಥಿಕ ಲಾಭ, ಆಧ್ಯಾತ್ಮಿಕ ಬೆಳವಣಿಗೆ ಅಥವಾ ಸಂಬಂಧಗಳಲ್ಲಿ ಗಮನಾರ್ಹ ಬದಲಾವಣೆ ತರುವ ಸಾಧ್ಯತೆಯಿದೆ.
ವೃಶ್ಚಿಕ : ವೃಶ್ಚಿಕ ರಾಶಿಯವರಿಗೆ 4ನೇ ಮನೆಯಲ್ಲಿ ಸಂಭವಿಸುವ ಈ ಗ್ರಹಣವು ಮನೆ, ಕುಟುಂಬ ಮತ್ತು ಭಾವನಾತ್ಮಕ ಸ್ಥಿರತೆಗೆ ಸಂಬಂಧಿಸಿದ ಧನಾತ್ಮಕ ಬದಲಾವಣೆಗಳನ್ನು ತರಬಹುದು. ಇದು ಒಳಗಿನ ಶಾಂತಿಯನ್ನು ಕಂಡುಕೊಳ್ಳಲು ಮತ್ತು ವೈಯಕ್ತಿಕ ಜೀವನದಲ್ಲಿ ಸ್ಥಿರತೆಯನ್ನು ಸ್ಥಾಪಿಸಲು ಸಹಾಯಕವಾಗಬಹುದು ಎನ್ನಲಾಗಿದೆ.
(ಏಜೆನ್ಸೀಸ್)
ಧನುಸ್ಸು: ಈ ರಾಶಿಯವರಿಗೆ ಗ್ರಹಣವು ಶೈಕ್ಷಣಿಕ ಅವಕಾಶಗಳನ್ನು ತರಬಹುದು. ಇದು ಸೃಜನಶೀಲ ಯೋಜನೆಗಳಿಗೆ, ಸಾಮಾಜಿಕ ಸಂಪರ್ಕಗಳಿಗೆ ಮತ್ತು ವೈಯಕ್ತಿಕ ಬೆಳವಣಿಗೆಗೆ ಒಂದು ಶುಭ ಕಾಲ ಎನ್ನಲಾಗಿದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ.
html,
body,
body *,
html body *,
html body.ds *,
html body div *,
html body span *,
html body p *,
html body h1 *,
html body h2 *,
html body h3 *,
html body h4 *,
html body h5 *,
html body h5 *,
html body h5 *,
html
body
*:not(input):not(textarea):not([contenteditable=""]):not(
[contenteditable="true"]
) {
user-select: text !important;
pointer-events: initial !important;
}
html body *:not(input):not(textarea)::selection,
body *:not(input):not(textarea)::selection,
html body div *:not(input):not(textarea)::selection,
html body span *:not(input):not(textarea)::selection,
html body p *:not(input):not(textarea)::selection,
html body h1 *:not(input):not(textarea)::selection,
html body h2 *:not(input):not(textarea)::selection,
html body h3 *:not(input):not(textarea)::selection,
html body h4 *:not(input):not(textarea)::selection,
html body h5 *:not(input):not(textarea)::selection {
background-color: #3297fd !important;
color: #ffffff !important;
}
/* linkedin */
/* squize */
.www_linkedin_com
.sa-assessment-flow__card.sa-assessment-quiz
.sa-assessment-quiz__scroll-content
.sa-assessment-quiz__response
.sa-question-multichoice__item.sa-question-basic-multichoice__item
.sa-question-multichoice__input.sa-question-basic-multichoice__input.ember-checkbox.ember-view {
width: 40px;
}
/*linkedin*/
/*instagram*/
/*wall*/
.www_instagram_com ._aagw {
display: none;
}
/*developer.box.com*/
.bp-doc .pdfViewer .page:not(.bp-is-invisible):before {
display: none;
}
/*telegram*/
.web_telegram_org .emoji-animation-container {
display: none;
}
/*ladno_ru*/
.ladno_ru [style*="position: absolute; left: 0; right: 0; top: 0; bottom: 0;"] {
display: none !important;
}
/*mycomfyshoes.fr */
.mycomfyshoes_fr #fader.fade-out {
display: none !important;
}
/*www_mindmeister_com*/
.www_mindmeister_com .kr-view {
z-index: -1 !important;
}
/*www_newvision_co_ug*/
.www_newvision_co_ug .v-snack:not(.v-snack--absolute) {
z-index: -1 !important;
}
/*derstarih_com*/
.derstarih_com .bs-sks {
z-index: -1;
}