PHOTOS| ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿಗೆ ಲಕ್ಷಾಂತರ ಜನ ಎಂಟ್ರಿ! ಎಲ್ಲೆಡೆ ಟ್ರಾಫಿಕ್​ ಜಾಮ್​

unlock bangalore
Published on

ಬೆಂಗಳೂರು: ಇಂದಿನಿಂದ ರಾಜ್ಯದ ಮುಕ್ಕಾಲು ಭಾಗದಲ್ಲಿ ಅನ್​ಲಾಕ್​ ಪ್ರಕ್ರಿಯೆ ಆರಂಭವಾಗಿದ್ದು, ಬೆಳ್ಳಂಬೆಳಗ್ಗೆಯೇ ಬೆಂಗಳೂರಿಗೆ ಲಕ್ಷಾಂತರ ಜನ ಎಂಟ್ರಿಕೊಟ್ಟಿದ್ದು, ಟ್ರಾಫಿಕ್​ ಜಾಮ್​ನಿಂದ ವಾಹನಗಳು ಕಿಲೋ ಮೀಟರ್​ಗಟ್ಟಲೆ ನಿಂತಿದ್ದ ದೃಶ್ಯ ಕಂಡುಬಂತು.ಅನ್​ಲಾಕ್ ಸುಳಿವು ಸಿಕ್ಕಿದ್ದ ಬೆನ್ನಲ್ಲೇ ಐದಾರು ದಿನದಿಂದ ಸಾವಿರಾರು ಮಂದಿ ಬೆಂಗಳೂರಿನತ್ತ ಮುಖ ಮಾಡಿದ್ದರು. ಕೈಗಾರಿಕೆಗಳು, ಕಾರ್ಖಾನೆಗಳು, ನಿರ್ಮಾಣ ಚಟುವಟಿಕೆಗಳು ಮತ್ತೆ ಶುರುವಾಗಲಿವೆ ಎಂದು ಅರಿತ ಲಕ್ಷಾಂತರ ಮಂದಿ ಬೆಂಗಳೂರು ಮಹಾನಗರದತ್ತ ದೌಡಾಯಿಸುತ್ತಿದ್ದಾರೆ. ಇಂದು(ಸೋಮವಾರ) ನೆಲಮಂಗಲ ಟೋಲ್​ ಸೇರಿದಂತೆ ಬೆಂಗಳೂರಲ್ಲಿ ಕಂಡು ಬಂದ ದೃಶ್ಯ ವಿಜಯವಾಣಿ ಫ್ರೋಟೋಗ್ರಾಫರ್​ ರಾಘವೇಂದ್ರ ಸಿ. ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ.

WhatsApp Image 2021-06-14 at 9.12.54 AM
WhatsApp Image 2021-06-14 at 10.24.20 AM
WhatsApp Image 2021-06-14 at 10.24.21 AM
WhatsApp Image 2021-06-14 at 10.24.22 AM
WhatsApp Image 2021-06-14 at 9.11.55 AM
WhatsApp Image 2021-06-14 at 9.11.54 AM
WhatsApp Image 2021-06-14 at 9.11.50 AM
WhatsApp Image 2021-06-14 at 9.10.09 AM
WhatsApp Image 2021-06-14 at 9.10.08 AM

ಬೆಂಗಳೂರು: ಇಂದಿನಿಂದ ರಾಜ್ಯದ ಮುಕ್ಕಾಲು ಭಾಗದಲ್ಲಿ ಅನ್​ಲಾಕ್​ ಪ್ರಕ್ರಿಯೆ ಆರಂಭವಾಗಿದ್ದು, ಬೆಳ್ಳಂಬೆಳಗ್ಗೆಯೇ ಬೆಂಗಳೂರಿಗೆ ಲಕ್ಷಾಂತರ ಜನ ಎಂಟ್ರಿಕೊಟ್ಟಿದ್ದು, ಟ್ರಾಫಿಕ್​ ಜಾಮ್​ನಿಂದ ವಾಹನಗಳು ಕಿಲೋ ಮೀಟರ್​ಗಟ್ಟಲೆ ನಿಂತಿದ್ದ ದೃಶ್ಯ ಕಂಡುಬಂತು.ಅನ್​ಲಾಕ್ ಸುಳಿವು ಸಿಕ್ಕಿದ್ದ ಬೆನ್ನಲ್ಲೇ ಐದಾರು ದಿನದಿಂದ ಸಾವಿರಾರು ಮಂದಿ ಬೆಂಗಳೂರಿನತ್ತ ಮುಖ ಮಾಡಿದ್ದರು. ಕೈಗಾರಿಕೆಗಳು, ಕಾರ್ಖಾನೆಗಳು, ನಿರ್ಮಾಣ ಚಟುವಟಿಕೆಗಳು ಮತ್ತೆ ಶುರುವಾಗಲಿವೆ ಎಂದು ಅರಿತ ಲಕ್ಷಾಂತರ ಮಂದಿ ಬೆಂಗಳೂರು ಮಹಾನಗರದತ್ತ ದೌಡಾಯಿಸುತ್ತಿದ್ದಾರೆ. ಇಂದು(ಸೋಮವಾರ) ನೆಲಮಂಗಲ ಟೋಲ್​ ಸೇರಿದಂತೆ ಬೆಂಗಳೂರಲ್ಲಿ ಕಂಡು ಬಂದ ದೃಶ್ಯ ವಿಜಯವಾಣಿ ಫ್ರೋಟೋಗ್ರಾಫರ್​ ರಾಘವೇಂದ್ರ ಸಿ. ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net