PHOTOS| ದೊಡ್ಮನೆ ಹುಡುಗನ ಅಪರೂಪದ ಫೋಟೋಗಳು ಇಲ್ಲಿವೆ

puneeth
Published on

ಬೆಂಗಳೂರು: ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ನಟ, ಕೋಟ್ಯಂತರ ಅಭಿಮಾನಿಗಳ ನೆಚ್ನ ನಟ ಪುನೀತ್​ ರಾಜ್​ಕುಮಾರ್​ ಅವರು ಬಾರದ ಲೋಕಕ್ಕೆ ಹೋಗಿದ್ದಾರೆ. 1975ರ ಮಾರ್ಚ್​ 17ರಂದು ಚೆನ್ನೈನಲ್ಲಿ ಜನಿಸಿದ್ದ ಪುನೀತ್​, 6 ತಿಂಗಳ ಮಗುವಿದ್ದಾಗಲೇ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು. ಒಟ್ಟು 29 ಸಿನಿಮಾಗಳಲ್ಲಿ ನಾಯಕನಟರಾಗಿ ಅಭಿನಯಿಸಿದ್ದರು. ಪ್ರೇಮದ ಕಾಣಿಕೆ, ಬೆಟ್ಟದ ಹೂವು, ಅಪ್ಪು, ಅಭಿ, ಆಕಾಶ್​, ಮೌರ್ಯ, ಅರಸು, ಜಾಕಿ, ಅಣ್ಣಬಾಂಡ್, ವಂಶಿ, ಪೃಥ್ವಿ, ರಾಜಕುಮಾರ, ರಾಜಕುಮಾರ, ವೀರಕನ್ನಡಿಗ, ಯುವರತ್ನ... ಹಲವು ಸಿನಿಮಾಗಳಲ್ಲಿ ನಟಿಸಿದ್ದ ಪುನೀತ್​, ಯೂತ್​ ಐಕಾನ್​ ಆಗಿದ್ದರು. ಸದಾ ನಗುಮುಖ, ಸರಳ ವ್ಯಕ್ತಿತ್ವದಿಂದಲೇ ಗಮನಸೆಳೆಯುತ್ತಿದ್ದ ಅಪ್ಪು ಅವರ ಅಪರೂಪದ ಫೋಟೋಗಳು ಇಲ್ಲಿವೆ.

17-1426567114-bday-special-interesting-facts-about-puneeth-rajkumar-8
78279968
Dd7Z9dcUwAAPLfT
dr.-rajkumar-family-to-support-ias-aspirants-21
images (1)
images (2)
images (3)
images
kannada-actor-puneeth-rajkumar-family-photos-11
Puneeth-Rajkumar_220221_1200_DN
puneeth-rajkumar-childhood-photos_1458119962100
puneeth-rajkumar-childhood-photos_1458119962120
unnamed (1)
unnamed (2)
unnamed
WhatsApp Image 2021-10-29 at 3.55.07 PM
WhatsApp Image 2021-10-29 at 3.55.08 PM (1)
WhatsApp Image 2021-10-29 at 3.55.08 PM (2)
WhatsApp Image 2021-10-29 at 3.55.08 PM
WhatsApp Image 2021-10-29 at 3.55.09 PM (1)
WhatsApp Image 2021-10-29 at 3.55.11 PM (1)
WhatsApp Image 2021-10-29 at 3.55.11 PM
WhatsApp Image 2021-10-29 at 3.55.12 PM

ಬೆಂಗಳೂರು: ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ನಟ, ಕೋಟ್ಯಂತರ ಅಭಿಮಾನಿಗಳ ನೆಚ್ನ ನಟ ಪುನೀತ್​ ರಾಜ್​ಕುಮಾರ್​ ಅವರು ಬಾರದ ಲೋಕಕ್ಕೆ ಹೋಗಿದ್ದಾರೆ. 1975ರ ಮಾರ್ಚ್​ 17ರಂದು ಚೆನ್ನೈನಲ್ಲಿ ಜನಿಸಿದ್ದ ಪುನೀತ್​, 6 ತಿಂಗಳ ಮಗುವಿದ್ದಾಗಲೇ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು. ಒಟ್ಟು 29 ಸಿನಿಮಾಗಳಲ್ಲಿ ನಾಯಕನಟರಾಗಿ ಅಭಿನಯಿಸಿದ್ದರು. ಪ್ರೇಮದ ಕಾಣಿಕೆ, ಬೆಟ್ಟದ ಹೂವು, ಅಪ್ಪು, ಅಭಿ, ಆಕಾಶ್​, ಮೌರ್ಯ, ಅರಸು, ಜಾಕಿ, ಅಣ್ಣಬಾಂಡ್, ವಂಶಿ, ಪೃಥ್ವಿ, ರಾಜಕುಮಾರ, ರಾಜಕುಮಾರ, ವೀರಕನ್ನಡಿಗ, ಯುವರತ್ನ... ಹಲವು ಸಿನಿಮಾಗಳಲ್ಲಿ ನಟಿಸಿದ್ದ ಪುನೀತ್​, ಯೂತ್​ ಐಕಾನ್​ ಆಗಿದ್ದರು. ಸದಾ ನಗುಮುಖ, ಸರಳ ವ್ಯಕ್ತಿತ್ವದಿಂದಲೇ ಗಮನಸೆಳೆಯುತ್ತಿದ್ದ ಅಪ್ಪು ಅವರ ಅಪರೂಪದ ಫೋಟೋಗಳು ಇಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net