7 ಡಿವೈಎಸ್​ಪಿ, 14 ಪೊಲೀಸ್​ ಇನ್ಸ್​ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

police
Published on

ಬೆಂಗಳೂರು: ಆಡಳಿತಾತ್ಮಕ ಹಿತದೃಷ್ಟಿಯಿಂದ 7 ಡಿವೈಎಸ್​ಪಿ (ಸಿವಿಲ್​) ಮತ್ತು 14 ಪೊಲೀಸ್​ ಇನ್ಸ್​ಪೆಕ್ಟರ್ (ಸಿವಿಲ್​) ​ಗಳನ್ನು ತಕ್ಷಣ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ನವೆಂಬರ್​ 27ರಂದು ನಡೆದ ಪೊಲೀಸ್​ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ಈ ಕೆಳಕಂಡ ಡಿವೈಎಸ್​ಪಿ ಮತ್ತು ಇನ್ಸ್​ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿದೆ.

ಡಿವೈಎಸ್​ಪಿಗಳ ವರ್ಗಾವಣೆ

DySP Trf 27.11.23
DySP Trf 27.11.23

ಇನ್​ಸ್ಪೆಕ್ಟರ್​ಗಳ ವರ್ಗಾವಣೆ

Police Inspectors Transfer
Police Inspectors Transfer
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net