ಕಬೀರ್ ಖಾನ್ ನಿರ್ದೇಶನದಲ್ಲಿ ತೆರೆಕಂಡಿದ್ದ ಭಜರಂಗಿ ಭಾಯಿಜಾನ್ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಐದು ವರ್ಷಗಳು ಕಳೆದಿವೆ. ಬಾಲಿವುಡ್ನಲ್ಲಿ ಹೊಸ ದಾಖಲೆ ಬರೆದ ಈ ಸಿನಿಮಾ, ಗಳಿಕೆಯಲ್ಲಿಯೂ ದೊಡ್ಡ ಮೊತ್ತವನ್ನೇ ಕಲೆಹಾಕಿತ್ತು. ಸಲ್ಮಾನ್ ಖಾನ್, ಕರೀನಾ ಕಪೂರ್ ನಟಿಸಿದ್ದ ಈ ಸಿನಿಮಾದಲ್ಲಿ ಬಾಲ ನಟಿ ಮುನ್ನಿಯಾಗಿ ಕಾಣಿಸಿಕೊಂಡ ಹರ್ಷಾಲಿ ಮಲ್ಹೋತ್ರಾ ಎಲ್ಲರ ಗಮನಸೆಳೆದಿದ್ದಳು. ಇದೀಗ ಅದೇ ಬಾಲಕಿ ಈಗ ಹೇಗಾಗಿದ್ದಾಳೆ ಗೊತ್ತಾ. ಆಕೆಯ ಒಂದಷ್ಟು ಫೋಟೋಗಳು ಇಲ್ಲಿವೆ ನೋಡಿ..