ಅಭಿಮಾನಿಗಳಿಗೆ ಚಿತ್ರ ರಿಲೀಸ್ ಆಗುವ ಮುಂಚೆ ‘ಕೆಜಿಎಫ್-2’ ತಂಡ ನೀಡಲಿದೆ ಮತ್ತೊಂದು ಸರ್ಪ್ರೈಸ್!

ಕೆಜಿಎಫ್-2′ ಚಿತ್ರ ಟ್ರೈಲರ್‌, ಟೀಸರ್, ಹಾಡುಗಳು ಮತ್ತು ಪ್ರೀರಿಲೀಸ್ ಟಿಕೆಟ್ ಬುಕ್ಕಿಂಗ್​ ಮುಲಕವೂ ಹಲವು ದಾಖಲೆಗಳನ್ನು ಬರೆದಿದೆ. ಹೌದು, ‘ಕೆಜಿಎಫ್ 2′ ಚಿತ್ರ ರಿಲೀಸ್ ಆಗುತ್ತಿರುವ ಕಾರಣ ಬೇರೆ ಸಿನಿಮಾಗಳು ಈ ಚಿತ್ರಕ್ಕೆ ಹೆದರಿ ತಮ್ಮ ರಿಲೀಸ್ ಡೇಟ್​ಗಳನ್ನು ಬದಲಾಯಿಸಿಕೊಂಡಿವೆ. ಆ ಮಟ್ಟಕ್ಕೆ ಇದೆ ಈ ಚಿತ್ರದ ಹವಾ. ಇನ್ನು, ಇದೀಗ ಚಿತ್ರದ ರಿಲೀಸ್​ಗೆ ಒಂದು ದಿನ ಬಾಕಿ ಇದೆ ಎನ್ನುವ ಸಮಯದಲ್ಲಿ ಈಗ ಮತ್ತೊಂದು ಹಾಡು ರಿಲೀಸ್‌ಗೆ ರೆಡಿಯಾಗಿದೆ ಈ ಚಿತ್ರತಂಡ.
ಹೌದು, ಚಿತ್ರದಲ್ಲಿನ ಯಶ್ ಬಗ್ಗೆ ತಿಳಿಸುವ ಮತ್ತೊಂದು ಸುಲ್ತಾನ್ಎಂಬ ಹಾಡು ರಿಲೀಸ್ ಆಗಲು ರೆಡಿಯಾಗಿದೆ. ಅಂದಹಾಗೆ, ‘ಕೆಜಿಎಫ್-2′ ಸಿನಿಮಾ ಏಪ್ರಿಲ್ 14 ಕ್ಕೆ ರಿಲೀಸ್ ಆಗುತ್ತಿದ್ದರೆ, ಏಪ್ರಿಲ್ 13 ಕ್ಕೆ ಸುಲ್ತಾನ್ಹಾಡು ರಿಲೀಸ್ ಆಗಲಿದೆ. ಈ ಹಾಡಿನ ರಿಲೀಸ್ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್, ಚಿತ್ರತಂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ರಿಲೀಸ್ ಆದ ತೂಫಾನ್ಹಾಡು ಒಂದು ಪುಟ್ಟ ಕಥೆಯಂತೆ ಇತ್ತು. ಆದರೆ, ಧೈರ್ಯ ಇಲ್ಲದ ಬಡಪಾಯಿಗಳಿಗೆ ಯಶ್ ಶಕ್ತಿಯಾಗಿ ನಿಂತ ಬಗ್ಗೆ ಕಥೆ ಹೇಳುತ್ತಂತೆ ಸುಲ್ತಾನ್ಹಾಡು. 

Contents
‘ಕೆಜಿಎಫ್-2′ ಚಿತ್ರ ಟ್ರೈಲರ್‌, ಟೀಸರ್, ಹಾಡುಗಳು ಮತ್ತು ಪ್ರೀ–ರಿಲೀಸ್ ಟಿಕೆಟ್ ಬುಕ್ಕಿಂಗ್​ ಮುಲಕವೂ ಹಲವು ದಾಖಲೆಗಳನ್ನು ಬರೆದಿದೆ. ಹೌದು, ‘ಕೆಜಿಎಫ್ 2′ ಚಿತ್ರ ರಿಲೀಸ್ ಆಗುತ್ತಿರುವ ಕಾರಣ ಬೇರೆ ಸಿನಿಮಾಗಳು ಈ ಚಿತ್ರಕ್ಕೆ ಹೆದರಿ ತಮ್ಮ ರಿಲೀಸ್ ಡೇಟ್​ಗಳನ್ನು ಬದಲಾಯಿಸಿಕೊಂಡಿವೆ. ಆ ಮಟ್ಟಕ್ಕೆ ಇದೆ ಈ ಚಿತ್ರದ ಹವಾ. ಇನ್ನು, ಇದೀಗ ಚಿತ್ರದ ರಿಲೀಸ್​ಗೆ ಒಂದು ದಿನ ಬಾಕಿ ಇದೆ ಎನ್ನುವ ಸಮಯದಲ್ಲಿ ಈಗ ಮತ್ತೊಂದು ಹಾಡು ರಿಲೀಸ್‌ಗೆ ರೆಡಿಯಾಗಿದೆ ಈ ಚಿತ್ರತಂಡ.ಹೌದು, ಚಿತ್ರದಲ್ಲಿನ ಯಶ್ ಬಗ್ಗೆ ತಿಳಿಸುವ ಮತ್ತೊಂದು ‘ಸುಲ್ತಾನ್‘ ಎಂಬ ಹಾಡು ರಿಲೀಸ್ ಆಗಲು ರೆಡಿಯಾಗಿದೆ. ಅಂದಹಾಗೆ, ‘ಕೆಜಿಎಫ್-2′ ಸಿನಿಮಾ ಏಪ್ರಿಲ್ 14 ಕ್ಕೆ ರಿಲೀಸ್ ಆಗುತ್ತಿದ್ದರೆ, ಏಪ್ರಿಲ್ 13 ಕ್ಕೆ ‘ಸುಲ್ತಾನ್‘ ಹಾಡು ರಿಲೀಸ್ ಆಗಲಿದೆ. ಈ ಹಾಡಿನ ರಿಲೀಸ್ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್, ಚಿತ್ರತಂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ರಿಲೀಸ್ ಆದ ‘ತೂಫಾನ್‘ ಹಾಡು ಒಂದು ಪುಟ್ಟ ಕಥೆಯಂತೆ ಇತ್ತು. ಆದರೆ, ಧೈರ್ಯ ಇಲ್ಲದ ಬಡಪಾಯಿಗಳಿಗೆ ಯಶ್ ಶಕ್ತಿಯಾಗಿ ನಿಂತ ಬಗ್ಗೆ ಕಥೆ ಹೇಳುತ್ತಂತೆ ‘ಸುಲ್ತಾನ್‘ ಹಾಡು. 

KGF-2 ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ Records ಗೊತ್ತಾ? ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಇರಬಹುದು?

ದಳಪತಿ ವಿಜಯ್​ನ ಒಂದು ಉತ್ತರ ಅಭಿಮಾನಿಗಳಿಗೆ ಸಂತಸ, ತಮಿಳುನಾಡಿನ ರಾಜಕಾರಣಿಗಳಿಗೆ ನಡುಕ!

Share This Article
blank

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

blank