KGF-2 ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ Records ಗೊತ್ತಾ? ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಇರಬಹುದು?

ಬೆಂಗಳೂರು: ಕನ್ನಡದ ಬಹುನಿರೀಕ್ಷಿತ ಸಿನಿಮಾ ‘ಕೆಜಿಎಫ್–2′ ವಿಶ್ವಾದ್ಯಂತ ಏಪ್ರಿಲ್ 14 ರಂದು ಅಂದರೆ ಇನ್ನೊಂದು ದಿನದಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾದ ಹೈಪ್ ಬಗ್ಗೆ ಯಾರಿಗೂ, ಅದರಲ್ಲಿಯೂ ಕನ್ನಡಿಗರಿಗೆ ಹೊಸದಾಗಿ ಹೇಳಬೇಕಾಗಿಲ್ಲ. ಈ ಚಿತ್ರ ನೋಡಲು ಕೇವಲ ರಾಕಿ ಭಾಯ್ ಅಭಿಮಾನಿಗಳು ಅಥವಾ ಕನ್ನಡಿಗರು ಮಾತ್ರ ಕಾತುರರಾಗಿದ್ದಾರೆ ಎಂದರೆ ತಪ್ಪಾಗುತ್ತೆ. ಬದಲಿಗೆ, ನಮ್ಮ ಇಡೀ ದೇಶದಲ್ಲಿ ಜತೆಗೆ ಬೇರೆ ದೇಶಗಳ ಸಿನಿಪ್ರಿಯರು ಕಾದು ಕುಳಿತ್ತಿದ್ದಾರೆ ಎನ್ನಬಹುದು. ಈಗಾಗಲೇ, ಸಿನಿಮಾದ ಪೋಸ್ಟರ್​ಗಳು, ಟೀಸರ್, ಟ್ರೈಲರ್ ಹಾಗೂ ಫೋಟೋಗಳು ಸಹ … Continue reading KGF-2 ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ Records ಗೊತ್ತಾ? ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಇರಬಹುದು?