KGF-2 ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ Records ಗೊತ್ತಾ? ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಇರಬಹುದು?

ಬೆಂಗಳೂರು: ಕನ್ನಡದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್2′ ವಿಶ್ವಾದ್ಯಂತ ಏಪ್ರಿಲ್ 14 ರಂದು ಅಂದರೆ ಇನ್ನೊಂದು ದಿನದಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾದ ಹೈಪ್ ಬಗ್ಗೆ ಯಾರಿಗೂ, ಅದರಲ್ಲಿಯೂ ಕನ್ನಡಿಗರಿಗೆ ಹೊಸದಾಗಿ ಹೇಳಬೇಕಾಗಿಲ್ಲ. ಈ ಚಿತ್ರ ನೋಡಲು ಕೇವಲ ರಾಕಿ ಭಾಯ್ ಅಭಿಮಾನಿಗಳು ಅಥವಾ ಕನ್ನಡಿಗರು ಮಾತ್ರ ಕಾತುರರಾಗಿದ್ದಾರೆ ಎಂದರೆ ತಪ್ಪಾಗುತ್ತೆ. ಬದಲಿಗೆ, ನಮ್ಮ ಇಡೀ ದೇಶದಲ್ಲಿ ಜತೆಗೆ ಬೇರೆ ದೇಶಗಳ ಸಿನಿಪ್ರಿಯರು ಕಾದು ಕುಳಿತ್ತಿದ್ದಾರೆ ಎನ್ನಬಹುದು. ಈಗಾಗಲೇ, ಸಿನಿಮಾದ ಪೋಸ್ಟರ್​ಗಳು, ಟೀಸರ್, ಟ್ರೈಲರ್ ಹಾಗೂ ಫೋಟೋಗಳು ಸಹ ಹಲವು ದಾಖಲೆಗಳನ್ನು ಬರೆದಿವೆ.
ಆದರೆ, ಇದೀಗ ಈ ಸಿನಿಮಾದ ಹೈಪ್ ಎಷ್ಟು ಎಂದು ನಿಮಗೆ ತಿಳಿಸಲು ನಮಗೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಹೌದು, ಸದ್ಯ ‘ಕೆಜಿಎಫ್2′ ರಿಲೀಸ್​ಗೂ ಮುನ್ನ ಪ್ರೀರಿಲೀಸ್ ಬುಕ್ಕಿಂಗ್​ನಲ್ಲೂ ಹಲವು ದಾಖಲೆಗಳನ್ನು ಬರೆದಿದೆ. ಹಾಗಾದರೆ, ಆ ದಾಖಲೆಗಳು ಯಾವುವು ಅಂತೀರಾ…? ಕೆಳಗಿದೆ ನೋಡಿ ಆ ದಾಖಲೆಗಳ ಪಟ್ಟಿ.
ಕೆಜಿಎಫ್ 2 ಅಡ್ವಾನ್ಸ್ ಬುಕಿಂಗ್ ನಲ್ಲೂ ದಾಖಲೆ:
  1. ಏಪ್ರಿಲ್ 2 ರಂದು UK ನಲ್ಲಿ ಈ ಸಿನಿಮಾದ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಕೇವಲ 12 ಗಂಟೆಗಳಲ್ಲಿ ಚಿತ್ರದ 5 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ. ಅಂದಹಾಗೆ, ಸಿನಿಮಾ ರಿಲೀಸ್​ಗೂ ಮುಂಗಡವಾಗಿ UK ನಲ್ಲಿ ಇಷ್ಟು ಟಿಕೆಟ್‌ಗಳನ್ನು ಬಿಕ್ಕಿಂಗ್ ಪಡೆದಿರುವ ಮೊದಲ ಭಾರತದ ಸಿನಿಮಾ ಕೆಜಿಎಫ್: ಚಾಪ್ಟರ್ 2′ ಎನ್ನಲಾಗಿದೆ.
  2. ಇನ್ನು, ಏಪ್ರಿಲ್ 7 ರಿಂದ ನಾರ್ತ್ ಇಂಡಿಯಾದಲ್ಲಿ, ಕೇರಳದಲ್ಲಿ, ತಮಿಳಿನಾಡಿನಲ್ಲಿ ಸಿನಿಮಾಗೆ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ನಾರ್ತ್ ಇಂಡಿಯಾದಲ್ಲಿ ಅತೀ ಹೆಚ್ಚು ಕಲೆಕ್ಟ್ ಮಾಡಿದ ಮೊದಲ‌ ಚಿತ್ರವಾಗಿದೆ. ಹೌದು, ಕೇವಲ ನಾಲ್ಕು ದಿನಗಳಲ್ಲಿ ಬರೋಬ್ಬರಿ 20 ಕೋಟಿ ಗಳಿಕೆ ಮಾಡಿದೆ ಎಂಬ ಮಾಹಿತಿ ಇದೆ. ಈ ಮೂಲಕ ನಾರ್ತ್ ಇಂಡಿಯಾದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆದ ‘RRR’ ಚಿತ್ರದ ಪ್ರೀರಿಲೀಸ್ ಗಳಿಕೆಯನ್ನೂ ಹಿಂದಿಕ್ಕಿದೆ ಕೆಜಿಎಫ್-2′. (ಹೆಚ್ಚು ಮಾಹಿತಿ: ನಾರ್ತ್ ನಲ್ಲಿ ಹಿಂದಿ ವರ್ಷನ್ 11.4 ಕೋಟಿ ಕಲೆಕ್ಟ್ ಮಾಡಿದ್ದು, ಉಳಿದ ಭಾಷೆಗಳಲ್ಲಿ 8.5 ಕೋಟಿ ಕಲೆಕ್ಷನ್ ಮಾಡಿದೆ. ಹಾಗೆಯೇ, ‘RRR’ ಸಿನಿಮಾ ಅಡ್ವಾನ್ಸ್ ಬುಕಿಂಗ್ನಲ್ಲಿ ನಾರ್ತ್ ಇಂಡಿಯಾದಲ್ಲಿ ಗಳಿಸಿದ್ದು ಜಸ್ಟ್ 5 ಕೋಟಿ ಎನ್ನಲಾಗಿದೆ.)
  3. ಮತ್ತೊಂದೆಡೆ, ಕರುನಾಡಲ್ಲಿ ನಮ್ಮ ಈ ಕನ್ನಡದ ಪ್ಯಾನ್ ಇಂಡಿಯನ್ ಸಿನಿಮಾದ ಕನ್ನಡ ವರ್ಷನ್, ಪ್ರೀಬುಕ್ಕಿಂಗ್​ನಲ್ಲಿ ಬರೋಬ್ಬರಿ 8.5 ಕೋಟಿ ಗಳಿಸಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ.
ಈ ನಡುವೆ, ಕರ್ನಾಟಕದಲ್ಲಿ ಏಪ್ರಿಲ್ 10 ರಿಂದ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಮೊದಲ‌ ದಿನದ ಎಲ್ಲಾ ಶೋಗಳ ಟಿಕೆಟ್​ಗಳು ಬಹುತೇಕ ಎಲ್ಲಾ ಥಿಯೇಟರ್​ಗಳಲ್ಲಿ ಬುಕ್ ಆಗಿವೆ ಎನ್ನಲಾಗಿದೆ. ಹಾಗಯೇ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲೂ ಸಿನಿಮಾದ ಟಿಕೆಟ್ ಬುಕ್ಕಿಂಗ್ ಏಪ್ರಿಲ್ 10 ರಂದೆ ಆರಂಭವಾಗಿದ್ದು, ಭರ್ಜರಿಯಾಗಿ ನಡೆದಿದೆ. ಹಾಗೂ, ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದು, ಎಷ್ಟು ಕೋಟಿ ಎಂಬ ನಿಖರವಾದ ಮಾಹಿತಿಗಾಗಿ ಕಾದು ನೋಡಬೇಕಿದೆ.
ಕೆಜಿಎಫ್2′ ಸಿನಿಮಾ ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆಯೊಕೆ ಕೌಂಟ್ ಡೌನ್ ಶುರು?
ಜತೆಗೆ, ಕೆಜಿಎಫ್2′ ಸಿನಿಮಾ ಮೊದಲ‌ ದಿನವೇ ಇಡೀ ದೇಶದಲ್ಲಿ 100 ಕೋಟಿ ಕ್ಲಬ್ ಸೇರೋದು ಖಚಿತ ಎಂದು ಸಿನಿಮಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೆಲವು ಸಿನಿ ವಿಮರ್ಶಕರ ಪ್ರಕಾರ ಅಂತೂ ಈ ಸಿನಿಮಾ ಮೊದಲ ದಿನವೇ 250 ಕೋಟಿ ಗಳಿಕೆ ಮಾಡುತ್ತೆ ಎಂದು ಹೇಳುತ್ತಿದ್ದಾರೆ. ಈಗಾಗಲೇ, ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ಮೊದಲ ದಿನದ ಎಲ್ಲಾ ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿರುವ ಕಾರಣ, ಕೆಜಿಎಫ್2′ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಇರಬಹುದು ಎಂಬುದರ ಬಗ್ಗೆಯೇ ಇಡೀ ದೇಶದ ಜನರ ಗಮನ ನೆಟ್ಟಿದೆ.

Contents
ಬೆಂಗಳೂರು: ಕನ್ನಡದ ಬಹುನಿರೀಕ್ಷಿತ ಸಿನಿಮಾ ‘ಕೆಜಿಎಫ್–2′ ವಿಶ್ವಾದ್ಯಂತ ಏಪ್ರಿಲ್ 14 ರಂದು ಅಂದರೆ ಇನ್ನೊಂದು ದಿನದಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾದ ಹೈಪ್ ಬಗ್ಗೆ ಯಾರಿಗೂ, ಅದರಲ್ಲಿಯೂ ಕನ್ನಡಿಗರಿಗೆ ಹೊಸದಾಗಿ ಹೇಳಬೇಕಾಗಿಲ್ಲ. ಈ ಚಿತ್ರ ನೋಡಲು ಕೇವಲ ರಾಕಿ ಭಾಯ್ ಅಭಿಮಾನಿಗಳು ಅಥವಾ ಕನ್ನಡಿಗರು ಮಾತ್ರ ಕಾತುರರಾಗಿದ್ದಾರೆ ಎಂದರೆ ತಪ್ಪಾಗುತ್ತೆ. ಬದಲಿಗೆ, ನಮ್ಮ ಇಡೀ ದೇಶದಲ್ಲಿ ಜತೆಗೆ ಬೇರೆ ದೇಶಗಳ ಸಿನಿಪ್ರಿಯರು ಕಾದು ಕುಳಿತ್ತಿದ್ದಾರೆ ಎನ್ನಬಹುದು. ಈಗಾಗಲೇ, ಸಿನಿಮಾದ ಪೋಸ್ಟರ್​ಗಳು, ಟೀಸರ್, ಟ್ರೈಲರ್ ಹಾಗೂ ಫೋಟೋಗಳು ಸಹ ಹಲವು ದಾಖಲೆಗಳನ್ನು ಬರೆದಿವೆ.ಆದರೆ, ಇದೀಗ ಈ ಸಿನಿಮಾದ ಹೈಪ್ ಎಷ್ಟು ಎಂದು ನಿಮಗೆ ತಿಳಿಸಲು ನಮಗೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಹೌದು, ಸದ್ಯ ‘ಕೆಜಿಎಫ್–2′ ರಿಲೀಸ್​ಗೂ ಮುನ್ನ ಪ್ರೀ–ರಿಲೀಸ್ ಬುಕ್ಕಿಂಗ್​ನಲ್ಲೂ ಹಲವು ದಾಖಲೆಗಳನ್ನು ಬರೆದಿದೆ. ಹಾಗಾದರೆ, ಆ ದಾಖಲೆಗಳು ಯಾವುವು ಅಂತೀರಾ…? ಕೆಳಗಿದೆ ನೋಡಿ ಆ ದಾಖಲೆಗಳ ಪಟ್ಟಿ.ಕೆಜಿಎಫ್ 2 ಅಡ್ವಾನ್ಸ್ ಬುಕಿಂಗ್ ನಲ್ಲೂ ದಾಖಲೆ:ಏಪ್ರಿಲ್ 2 ರಂದು UK ನಲ್ಲಿ ಈ ಸಿನಿಮಾದ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಕೇವಲ 12 ಗಂಟೆಗಳಲ್ಲಿ ಚಿತ್ರದ 5 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ. ಅಂದಹಾಗೆ, ಸಿನಿಮಾ ರಿಲೀಸ್​ಗೂ ಮುಂಗಡವಾಗಿ UK ನಲ್ಲಿ ಇಷ್ಟು ಟಿಕೆಟ್‌ಗಳನ್ನು ಬಿಕ್ಕಿಂಗ್ ಪಡೆದಿರುವ ಮೊದಲ ಭಾರತದ ಸಿನಿಮಾ ‘ಕೆಜಿಎಫ್: ಚಾಪ್ಟರ್ 2′ ಎನ್ನಲಾಗಿದೆ.ಇನ್ನು, ಏಪ್ರಿಲ್ 7 ರಿಂದ ನಾರ್ತ್ ಇಂಡಿಯಾದಲ್ಲಿ, ಕೇರಳದಲ್ಲಿ, ತಮಿಳಿನಾಡಿನಲ್ಲಿ ಸಿನಿಮಾಗೆ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ನಾರ್ತ್ ಇಂಡಿಯಾದಲ್ಲಿ ಅತೀ ಹೆಚ್ಚು ಕಲೆಕ್ಟ್ ಮಾಡಿದ ಮೊದಲ‌ ಚಿತ್ರವಾಗಿದೆ. ಹೌದು, ಕೇವಲ ನಾಲ್ಕು ದಿನಗಳಲ್ಲಿ ಬರೋಬ್ಬರಿ 20 ಕೋಟಿ ಗಳಿಕೆ ಮಾಡಿದೆ ಎಂಬ ಮಾಹಿತಿ ಇದೆ. ಈ ಮೂಲಕ ನಾರ್ತ್ ಇಂಡಿಯಾದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆದ ‘RRR’ ಚಿತ್ರದ ಪ್ರೀ–ರಿಲೀಸ್ ಗಳಿಕೆಯನ್ನೂ ಹಿಂದಿಕ್ಕಿದೆ ‘ಕೆಜಿಎಫ್-2′. (ಹೆಚ್ಚು ಮಾಹಿತಿ: ನಾರ್ತ್ ನಲ್ಲಿ ಹಿಂದಿ ವರ್ಷನ್ 11.4 ಕೋಟಿ ಕಲೆಕ್ಟ್ ಮಾಡಿದ್ದು, ಉಳಿದ ಭಾಷೆಗಳಲ್ಲಿ 8.5 ಕೋಟಿ ಕಲೆಕ್ಷನ್ ಮಾಡಿದೆ. ಹಾಗೆಯೇ, ‘RRR’ ಸಿನಿಮಾ ಅಡ್ವಾನ್ಸ್ ಬುಕಿಂಗ್ನಲ್ಲಿ ನಾರ್ತ್ ಇಂಡಿಯಾದಲ್ಲಿ ಗಳಿಸಿದ್ದು ಜಸ್ಟ್ 5 ಕೋಟಿ ಎನ್ನಲಾಗಿದೆ.)ಮತ್ತೊಂದೆಡೆ, ಕರುನಾಡಲ್ಲಿ ನಮ್ಮ ಈ ಕನ್ನಡದ ಪ್ಯಾನ್ ಇಂಡಿಯನ್ ಸಿನಿಮಾದ ಕನ್ನಡ ವರ್ಷನ್, ಪ್ರೀ–ಬುಕ್ಕಿಂಗ್​ನಲ್ಲಿ ಬರೋಬ್ಬರಿ 8.5 ಕೋಟಿ ಗಳಿಸಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ.ಈ ನಡುವೆ, ಕರ್ನಾಟಕದಲ್ಲಿ ಏಪ್ರಿಲ್ 10 ರಿಂದ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಮೊದಲ‌ ದಿನದ ಎಲ್ಲಾ ಶೋಗಳ ಟಿಕೆಟ್​ಗಳು ಬಹುತೇಕ ಎಲ್ಲಾ ಥಿಯೇಟರ್​ಗಳಲ್ಲಿ ಬುಕ್ ಆಗಿವೆ ಎನ್ನಲಾಗಿದೆ. ಹಾಗಯೇ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲೂ ಸಿನಿಮಾದ ಟಿಕೆಟ್ ಬುಕ್ಕಿಂಗ್ ಏಪ್ರಿಲ್ 10 ರಂದೆ ಆರಂಭವಾಗಿದ್ದು, ಭರ್ಜರಿಯಾಗಿ ನಡೆದಿದೆ. ಹಾಗೂ, ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದು, ಎಷ್ಟು ಕೋಟಿ ಎಂಬ ನಿಖರವಾದ ಮಾಹಿತಿಗಾಗಿ ಕಾದು ನೋಡಬೇಕಿದೆ.‘ಕೆಜಿಎಫ್–2′ ಸಿನಿಮಾ ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆಯೊಕೆ ಕೌಂಟ್ ಡೌನ್ ಶುರು?ಜತೆಗೆ, ‘ಕೆಜಿಎಫ್–2′ ಸಿನಿಮಾ ಮೊದಲ‌ ದಿನವೇ ಇಡೀ ದೇಶದಲ್ಲಿ 100 ಕೋಟಿ ಕ್ಲಬ್ ಸೇರೋದು ಖಚಿತ ಎಂದು ಸಿನಿಮಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೆಲವು ಸಿನಿ ವಿಮರ್ಶಕರ ಪ್ರಕಾರ ಅಂತೂ ಈ ಸಿನಿಮಾ ಮೊದಲ ದಿನವೇ 250 ಕೋಟಿ ಗಳಿಕೆ ಮಾಡುತ್ತೆ ಎಂದು ಹೇಳುತ್ತಿದ್ದಾರೆ. ಈಗಾಗಲೇ, ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ಮೊದಲ ದಿನದ ಎಲ್ಲಾ ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿರುವ ಕಾರಣ, ‘ಕೆಜಿಎಫ್–2′ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಇರಬಹುದು ಎಂಬುದರ ಬಗ್ಗೆಯೇ ಇಡೀ ದೇಶದ ಜನರ ಗಮನ ನೆಟ್ಟಿದೆ.
ಬ್ಲಾಕ್ ನಲ್ಲಿ ‘ಕೆಜಿಎಫ್ 2′ ಟಿಕೆಟ್! ಬೆಲೆ ಕೇಳಿದರೆ ಶಾಕ್ ಆಗುತ್ತೀರಿ…

ವಾರ ಪೂರ್ತಿ ‘ಕೆಜಿಎಫ್ 2’ದೇ ಬಾಕ್ಸ್ ಆಫೀಸ್​ನಲ್ಲಿ ಹವಾ; ಕನ್ನಡ ನಟನ ಚಿತ್ರಕ್ಕೆ ಹೆದರಿ ಸೈಡ್ ಕೊಟ್ಟ ಬಾಲಿವುಡ್ ನಟ!
Share This Article
blank

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

blank