ವಾರ ಪೂರ್ತಿ ‘ಕೆಜಿಎಫ್ 2’ದೇ ಬಾಕ್ಸ್ ಆಫೀಸ್​ನಲ್ಲಿ ಹವಾ; ಕನ್ನಡ ನಟನ ಚಿತ್ರಕ್ಕೆ ಹೆದರಿ ಸೈಡ್ ಕೊಟ್ಟ ಬಾಲಿವುಡ್ ನಟ!

ಮುಂಬೈ: ಇನ್ನೆರಡು ದಿನಗಳಲ್ಲಿ ಕನ್ನಡದ ಬಹುನಿರೀಕ್ಷಿತ ಸಿನಿಮಾ ‘ಕೆಜಿಎಫ್ 2′ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಈ ಸಿನಿಮಾದ ಹೈಪ್ ಯಾವ ಮಟ್ಟಿಗಿದೆಯೆಂದರೆ, ಈ ಚಿತ್ರದ ಜತೆಗೆ ರಿಲೀಸ್ ಆಗಬೇಕಿದ್ದ ಬೇರೆ ಸಿನಿಮಾಗಳು ತಮ್ಮ ಬಿಡುಗಡೆ ಡೇಟ್ ಅನ್ನು ಬದಲಾಯಿಸುವ ಮಟ್ಟಕ್ಕೆ ಇದೆ. ‘ಕೆಜಿಎಫ್ 2′ ಸಿನಿಮಾ ಏಪ್ರಿಲ್ 14 ಕ್ಕೆ ಬಿಡುಗಡೆ ಆಗುತ್ತಿರುವ ಕಾರಣ, ಆ ಡೇಟ್ ನಂದು ಬೇರೆ ಯಾವ ಸಿನಿಮಾ ರಿಲೀಸ್ ಆಗುತ್ತಿಲ್ಲ. ಸದ್ಯ, ‘ಕೆಜಿಎಫ್ 2′ ಸಿನಿಮಾ ರಿಲೀಸ್ ಆಗಬೇಕಿದ್ದ ದಿನದಂದು ಒಂದೇ ಒಂದು ಸಿನಿಮಾ … Continue reading ವಾರ ಪೂರ್ತಿ ‘ಕೆಜಿಎಫ್ 2’ದೇ ಬಾಕ್ಸ್ ಆಫೀಸ್​ನಲ್ಲಿ ಹವಾ; ಕನ್ನಡ ನಟನ ಚಿತ್ರಕ್ಕೆ ಹೆದರಿ ಸೈಡ್ ಕೊಟ್ಟ ಬಾಲಿವುಡ್ ನಟ!