ವಾರ ಪೂರ್ತಿ ‘ಕೆಜಿಎಫ್ 2’ದೇ ಬಾಕ್ಸ್ ಆಫೀಸ್​ನಲ್ಲಿ ಹವಾ; ಕನ್ನಡ ನಟನ ಚಿತ್ರಕ್ಕೆ ಹೆದರಿ ಸೈಡ್ ಕೊಟ್ಟ ಬಾಲಿವುಡ್ ನಟ!

blank
ಮುಂಬೈ: ಇನ್ನೆರಡು ದಿನಗಳಲ್ಲಿ ಕನ್ನಡದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ 2′ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಈ ಸಿನಿಮಾದ ಹೈಪ್ ಯಾವ ಮಟ್ಟಿಗಿದೆಯೆಂದರೆ, ಈ ಚಿತ್ರದ ಜತೆಗೆ ರಿಲೀಸ್ ಆಗಬೇಕಿದ್ದ ಬೇರೆ ಸಿನಿಮಾಗಳು ತಮ್ಮ ಬಿಡುಗಡೆ ಡೇಟ್ ಅನ್ನು ಬದಲಾಯಿಸುವ ಮಟ್ಟಕ್ಕೆ ಇದೆ. ‘ಕೆಜಿಎಫ್ 2′ ಸಿನಿಮಾ ಏಪ್ರಿಲ್ 14 ಕ್ಕೆ ಬಿಡುಗಡೆ ಆಗುತ್ತಿರುವ ಕಾರಣ, ಆ ಡೇಟ್ ನಂದು ಬೇರೆ ಯಾವ ಸಿನಿಮಾ ರಿಲೀಸ್ ಆಗುತ್ತಿಲ್ಲ. ಸದ್ಯ, ‘ಕೆಜಿಎಫ್ 2′ ಸಿನಿಮಾ ರಿಲೀಸ್ ಆಗಬೇಕಿದ್ದ ದಿನದಂದು ಒಂದೇ ಒಂದು ಸಿನಿಮಾ ಅಂದರೆ ಅದು ಬಾಲಿವುಡ್​ನ ಜೆರ್ಸಿ‘ ರಿಲೀಸ್ ಆಗಬೇಕಿತ್ತು. ಆದರೆ, ನಟ ಶಾಹಿದ್ ಕಪೂರ್ ಅವರ ಈ ಸಿನಿಮಾ ಸಹ ರಿಲೀಸ್ ಡೇಟ್ ಅನ್ನು ಬದಲಾಯಿಸಿಕೊಂಡಿದೆ. ಇದಕ್ಕೆ ಕಾರಣ, ‘ಕೆಜಿಎಫ್ 2′ ಹೆದರಿಕೆ ಎಂದರೇ ತಪ್ಪಾಗುವುದಿಲ್ಲ.
ಹೌದು, ಏಪ್ರಿಲ್ 14 ಕ್ಕೆ ಬಿಡುಗಡೆ ಆಗಬೇಕಿದ್ದ ಜೆರ್ಸಿಸಿನಿಮಾದ ಬಿಡುಗಡೆ ದಿನಾಂಕವನ್ನು ಬರೋಬ್ಬರಿ ಒಂದು ವಾರಕ್ಕೆ ಮುಂದೂಡಲಾಗಿದೆ. ಇದೀಗ, ‘ಜೆರ್ಸಿಸಿನಿಮಾ ಏಪ್ರಿಲ್ 22 ಕ್ಕೆ ತೆರಗಪ್ಪಳಿಸಲಿದೆ ಎಂದು ಹೇಳಲಾಗುತ್ತಿದೆ. ಆ ಮೂಲಕ ಅಭಿಮಾನಿಗಳ ಪ್ರಕಾರ ಕೆಜಿಎಫ್ 2′ ಸಿನಿಮಾದಿಂದ ತಮ್ಮ ಸಿನಿಮಾಗೆ ಆಗಬಹುದಾಗಿದ್ದ ನಷ್ಟವನ್ನು ಕಡಿಮೆ ಮಾಡಿಕೊಂಡಿದೆಯಂತೆ ಜೆರ್ಸಿ‘. ಆದರೆ, ಈ ಹಿಂದೆ ತಮ್ಮ ಸಿನಿಮಾ ಕೆಜಿಎಫ್ 2′ ಜೊತೆಗೆ ಬಿಡುಗಡೆ ಆಗಲಿರುವ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ನಟ ಶಾಹಿದ್ ಕಪೂರ್ ಅವರು, ”ಕನ್ನಡದ ಕೆಜಿಎಫ್ 2′ ಸಿನಿಮಾ ಒಂದು ಆಕ್ಷನ್ ಸಿನಿಮಾ. ಅದಕ್ಕೆ ಅದರದ್ದೇ ಆದ ಅಭಿಮಾನಿಗಳಿದ್ದಾರೆ. ನಮ್ಮದು ಕ್ರೀಡೆಯ ಕುರಿತ ಕಥೆ ಹೊಂದಿರುವ ಕೌಟುಂಬಿಕ ಸಿನಿಮಾ. ಹಾಗಾಗಿ, ನಮ್ಮ ಸಿನಿಮಾಗೆ ನಮ್ಮದೇ ಆದ ಅಭಿಮಾನಿಗಳಿದ್ದಾರೆ”’, ಎಂದು ತಮ್ಮ ಸಿನಿಮಾ ಹಿಟ್ ಆಗುತ್ತೆ ಎಂಬಂತೆ ತುಂಬಾ ಆತ್ಮವಿಶ್ವಾಸದಿಂದ ಹೇಳಿದ್ದರು.
ಇನ್ನು, ‘ಕೆಜಿಎಫ್ 2′ ಸೀಕ್ವೆಲ್ ಆಗಿರುವುದರಿಂದ ಕೆಜಿಎಫ್ಮೊದಲ ಸಿನಿಮಾ ನೋಡಿದ ಜನ ಮಾತ್ರ ಸೀಕ್ವೆಲ್ ಅನ್ನು ನೋಡುತ್ತಾರೆ. ಹೀಗಾಗಿ, ನಮಗೆ ನಮ್ಮದೆ ಆದ ಸ್ಪೇಸ್ ಸಿಗುತ್ತೆ ಎಂದು ಕೊಂಡಿದ್ದೇನೆ. ನಮಗೆ ನಾಲ್ಕು ರಜೆಯ ದಿನಗಳಿವೆ. ಥಿಯೇಟರ್‌ಗಳೂ ಸಿಕ್ಕಿವೆ. ಹೀಗಾಗಿ, ಪ್ರೇಕ್ಷಕರು ಎಲ್ಲಾ ಸಿನಿಮಾಗಳನ್ನು ನೋಡುತ್ತಾರೆ. ಈ ಸಮಯದಲ್ಲಿ ನಾವು ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ ಎಂದರೆ, ಇದು ಸರಿಯಾದ ಸಮಯ ಎಂದರ್ಥ. ಇಲ್ಲಾ, ನಾವೇಕೆ ಸಿನಿಮಾ ಬಿಡುಗಡೆ ಮಾಡುತ್ತಿದ್ದೆವು. ಮೂರು ವಿಭಿನ್ನ ಸಿನಿಮಾಗಳಿಗೆ ಅವರದ್ದೇ ಆದ ಸ್ಪೇಸ್ ಸಿಕ್ಕಿದೆ. ದೊಡ್ಡ ದೊಡ್ಡ ಸಿನಿಮಾಗಳು ಒಟ್ಟಿಗೆ ಬರುತ್ತಿರುವುದು ಖುಷಿಯ ವಿಚಾರ“, ಎಂದಿದ್ದರು ಶಾಹಿದ್. ಆ ಮೂಲಕ ತಾವು ಕೆಜಿಎಫ್ 2′ ಜೊತೆ ಸ್ಪರ್ಧೆ ಮಾಡಬಲ್ಲೆವು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು ನಟ ಶಾಹಿದ್.
ಆದರೆ, ಈಗ ಅವರ ವಸ್ತುಸ್ಥಿತಿ ಬದಲಾಯಿಸಿಕೊಂಡಂತೆ ಕಾಣುತ್ತಿದೆ. ಈಗಾಗಲೇ, ಜೆರ್ಸಿಸಿನಿಮಾಗೆ ಸಾಕಷ್ಟು ಪ್ರಚಾರವನ್ನೂ ನಟ ಶಾಹಿದ್ ಹಾಗೂ ಆ ಚಿತ್ರತಂಡ ಮಾಡಿತ್ತು. ಹೀಗಿದ್ದರೂ, ‘ಕೆಜಿಎಫ್ 2′ ಸಿನಿಮಾಗೆ ಹೆದರಿ, ಇದೀಗ ರಿಲೀಸ್ ಡೇಟ್ ಬದಲಾಯಿಸಿದ್ದಾರೆ. ಅಂದಹಾಗೆ, ನಟ ಶಾಹಿದ್ ಕಪೂರ್ ಅವರ ಜೆರ್ಸಿಸಿನಿಮಾ ಕೂಡಾ ಹೊಸ ಕಥೆಯನ್ನು ಹೊಂದಿಲ್ಲ. ನಟ ಶಾಹಿದ್ ಹೇಳಿದ ಹಾಗೆ ಕೆಜಿಎಫ್ 2′ ಸೀಕ್ವೆಲ್ ಅಗಿದ್ದರೇ, ತೆಲುಗಿನ ರಾಷ್ಟ್ರಪ್ರಶಸ್ತಿ ವಿಜೇತ ಜೆರ್ಸಿ‘ ಚಿತ್ರದ ರೀಮೇಕ್ ಆಗಿದೆ ಶಾಹಿದ್ ಕಪೂರ್ ಅವರ ಹಿಂದಿಯ ಜೆರ್ಸಿ. ಹಾಗಾದರೆ, ಸೌತ್ ಸಿನಿಮಾವನ್ನೇ ರೀಮೇಕ್ ಮಾಡುತ್ತಿರುವ ನಟ ಶಾಹಿದ್ ಅವರು ಕೆಜಿಎಫ್ 2′ ಸಿನಿಮಾ ಬಗ್ಗೆ ಎಷ್ಟು ಧಿಮಾಕಿಂದ ಮಾತಾಡಿದ್ದಾರೆ ಎಂದು ಆಗ ಅಭಿಮಾನಿಗಳು ರೋಸಿ ಹೋಗಿದ್ದರು.
ಹೀಗಾಗಿ, ಸದ್ಯ ಜೆರ್ಸಿಚಿತ್ರದ ರಿಲೀಸ್ ಡೇಟ್ ಮುಂದೂಡಿರುವ ವಿಷಯ ಸೌತ್ ಸಿನಿಪ್ರೇಕ್ಷಕರಿಗೆ ಸಂತಸ ತಂದಿದೆ. ಯಾವ ಸಿನಿಮಾ ಬಗ್ಗೆ ನಟ ಶಾಹಿದ್ ಕಪೂರ್ ಅವರು ಧಿಮಾಕಿನಿಂದ ಉತ್ತರಿಸಿದ್ದರೋ, ಇಂದು ಅದೇ ಸಿನಿಮಾಗೆ ಹೆದರಿದ್ದಾರೆ ಎಂಬುದು ಸಿನಿಪ್ರೇಕ್ಷಕರಿಗೆ ದಿಲ್ ಖುಷ್ ಆಗುವು ಸುದ್ದಿ ಎನ್ನಬಹುದು. ಜೊತೆಗೆ, ಏಪ್ರಿಲ್ 14 ರಂದು ತಮಿಳಿನ ಸೂಪರ್ ಸ್ಟಾರ್ ನಟ ದಳಪತಿ ವಿಜಯ್ ಅವರ ಸಿನಿಮಾ ಬೀಸ್ಟ್ಬಿಡುಗಡೆಯಾಗ ಬೇಕಿತ್ತು. ಆದರೆ, ಸೂಪರ್ ಸ್ಟಾರ್ ವಿಜಯ್‌ರ ಬೀಸ್ಟ್ಸಿನಿಮಾ ಸಹ ಏಪ್ರಿಲ್ 13 ಕ್ಕೆ ತನ್ನ ಬಿಡುಗಡೆ ದಿನಾಂಕ ಚೇಂಜ್ ಮಾಡಿತು. ಕೆಜಿಎಫ್ 2′ ಸಿನಿಮಾ ಕ್ರೇಜ್ ನೋಡದರೆ ‘ಬೀಸ್ಟ್’ ಸಹ ಮಕಾಡೆ ಮಲಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಮತ್ತೊಂದೆಡೆ, ‘ಕೆಜಿಎಫ್ 2′ ಸಿನಿಮಾ ಏಪ್ರಿಲ್ 14 ಕ್ಕೆ ರಿಲೀಸ್ ಆದ ಬಳಿಕವೂ ಈ ಕನ್ನಡ ಸಿನಿಮಾಗೆ ಒಂದು ವಾರದ ವೆರೆಗೆ ಯಾವ ಸಿನಿಮಾದಿಂದ ಪೈಪೋಟಿ ಇರುವುದಿಲ್ಲ. ಕಾರಣ, ‘ಕೆಜಿಎಫ್ 2′ ಚಿತ್ರ ರಿಲೀಸ್ ಆದ ಬಳಿಕ ಯಾವುದೇ ದೊಡ್ಡ ಸಿನಿಮಾದ ಬಿಡುಗಡೆ ಇಲ್ಲ. ಹೌದು, ‘ಜೆರ್ಸಿಸಿನಿಮಾ ಏಪ್ರಿಲ್ 22 ಕ್ಕೆ ರಿಲೀಸ್ ಆಗಲಿದೆ.
ಇನ್ನು, ಮಳಯಾಲಂನ ಖ್ಯಾತ ನಟ ಪೃಥ್ವಿರಾಜ್ ಅವರ ಮುಂಬರುವ ಜನ ಗಣ ಮನಏಪ್ರಿಲ್ 28 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದ್ದು, ದಕ್ಷಿಣದ ಮೆಗಾಸ್ಟಾರ್ ನಟ ಚಿರಂಜೀವಿ ಅವರ ಚಿತ್ರ ಆಚಾರ್ಯಸಹ ಏಪ್ರಿಲ್ 29 ರಂದು ರಿಲೀಸ್ ಆಗಲಿದೆ. ಹಾಗೆಯೇ, ಮುಂಬರುವ ತಮಿಳಿನ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ಕಾತು ವಾಕುಲಾ ರೆಂಡು ಕಾದಲ್‌ನಲ್ಲಿ ನಟ ವಿಜಯ್ ಸೇತುಪತಿ, ನಯನತಾರಾ, ಸಮಂತಾ ಅವರು ನಟಿಸಿದ್ದು, ಈ ಚಿತ್ರ ಕೂಡಾ ಏಪ್ರಿಲ್ 28 ರಂದು ಬಿಡುಗಡೆಯಾಗುತ್ತದೆ. ಹಿಂದಿಯಲ್ಲಿ ಅಂತೂ ಎರಡು ದೊಡ್ಡ ಸಿನಿಮಾಗಳು ರಿಲೀಸ್​ಗೆ ರೆಡಿಯಾಗಿವೆ. ಆದರೆ, ಆ ಎರಡು ಚಿತ್ರಗಳಾದ ರನ್ವೇ 34′, ‘ಹೀರೋಪಂತಿ 2′ ಸಹ ಏಪ್ರಿಲ್ 29 ಕ್ಕೆ ಬಿಡುಗಡೆಯಾಗಲಿವೆ. ಹಾಗಾಗಿ, ಈ ಎಲ್ಲಾ ಚಿತ್ರಗಳು ರಿಲೀಸ್ ಆಗುವವರೆಗೆ ಬಾಕ್ಸ್ ಆಫೀಸ್​ನಲ್ಲಿ ಕೆಜಿಎಫ್ 2′ ಸಿನಿಮಾದೆ ಹವಾ

ಬ್ಲಾಕ್ ನಲ್ಲಿ ‘ಕೆಜಿಎಫ್ 2′ ಟಿಕೆಟ್! ಬೆಲೆ ಕೇಳಿದರೆ ಶಾಕ್ ಆಗುತ್ತೀರಿ…

Contents
ಮುಂಬೈ: ಇನ್ನೆರಡು ದಿನಗಳಲ್ಲಿ ಕನ್ನಡದ ಬಹುನಿರೀಕ್ಷಿತ ಸಿನಿಮಾ ‘ಕೆಜಿಎಫ್ 2′ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಈ ಸಿನಿಮಾದ ಹೈಪ್ ಯಾವ ಮಟ್ಟಿಗಿದೆಯೆಂದರೆ, ಈ ಚಿತ್ರದ ಜತೆಗೆ ರಿಲೀಸ್ ಆಗಬೇಕಿದ್ದ ಬೇರೆ ಸಿನಿಮಾಗಳು ತಮ್ಮ ಬಿಡುಗಡೆ ಡೇಟ್ ಅನ್ನು ಬದಲಾಯಿಸುವ ಮಟ್ಟಕ್ಕೆ ಇದೆ. ‘ಕೆಜಿಎಫ್ 2′ ಸಿನಿಮಾ ಏಪ್ರಿಲ್ 14 ಕ್ಕೆ ಬಿಡುಗಡೆ ಆಗುತ್ತಿರುವ ಕಾರಣ, ಆ ಡೇಟ್ ನಂದು ಬೇರೆ ಯಾವ ಸಿನಿಮಾ ರಿಲೀಸ್ ಆಗುತ್ತಿಲ್ಲ. ಸದ್ಯ, ‘ಕೆಜಿಎಫ್ 2′ ಸಿನಿಮಾ ರಿಲೀಸ್ ಆಗಬೇಕಿದ್ದ ದಿನದಂದು ಒಂದೇ ಒಂದು ಸಿನಿಮಾ ಅಂದರೆ ಅದು ಬಾಲಿವುಡ್​ನ ‘ಜೆರ್ಸಿ‘ ರಿಲೀಸ್ ಆಗಬೇಕಿತ್ತು. ಆದರೆ, ನಟ ಶಾಹಿದ್ ಕಪೂರ್ ಅವರ ಈ ಸಿನಿಮಾ ಸಹ ರಿಲೀಸ್ ಡೇಟ್ ಅನ್ನು ಬದಲಾಯಿಸಿಕೊಂಡಿದೆ. ಇದಕ್ಕೆ ಕಾರಣ, ‘ಕೆಜಿಎಫ್ 2′ ಹೆದರಿಕೆ ಎಂದರೇ ತಪ್ಪಾಗುವುದಿಲ್ಲ.ಹೌದು, ಏಪ್ರಿಲ್ 14 ಕ್ಕೆ ಬಿಡುಗಡೆ ಆಗಬೇಕಿದ್ದ ‘ಜೆರ್ಸಿ‘ ಸಿನಿಮಾದ ಬಿಡುಗಡೆ ದಿನಾಂಕವನ್ನು ಬರೋಬ್ಬರಿ ಒಂದು ವಾರಕ್ಕೆ ಮುಂದೂಡಲಾಗಿದೆ. ಇದೀಗ, ‘ಜೆರ್ಸಿ‘ ಸಿನಿಮಾ ಏಪ್ರಿಲ್ 22 ಕ್ಕೆ ತೆರಗಪ್ಪಳಿಸಲಿದೆ ಎಂದು ಹೇಳಲಾಗುತ್ತಿದೆ. ಆ ಮೂಲಕ ಅಭಿಮಾನಿಗಳ ಪ್ರಕಾರ ‘ಕೆಜಿಎಫ್ 2′ ಸಿನಿಮಾದಿಂದ ತಮ್ಮ ಸಿನಿಮಾಗೆ ಆಗಬಹುದಾಗಿದ್ದ ನಷ್ಟವನ್ನು ಕಡಿಮೆ ಮಾಡಿಕೊಂಡಿದೆಯಂತೆ ‘ಜೆರ್ಸಿ‘. ಆದರೆ, ಈ ಹಿಂದೆ ತಮ್ಮ ಸಿನಿಮಾ ‘ಕೆಜಿಎಫ್ 2′ ಜೊತೆಗೆ ಬಿಡುಗಡೆ ಆಗಲಿರುವ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ನಟ ಶಾಹಿದ್ ಕಪೂರ್ ಅವರು, ”ಕನ್ನಡದ ‘ಕೆಜಿಎಫ್ 2′ ಸಿನಿಮಾ ಒಂದು ಆಕ್ಷನ್ ಸಿನಿಮಾ. ಅದಕ್ಕೆ ಅದರದ್ದೇ ಆದ ಅಭಿಮಾನಿಗಳಿದ್ದಾರೆ. ನಮ್ಮದು ಕ್ರೀಡೆಯ ಕುರಿತ ಕಥೆ ಹೊಂದಿರುವ ಕೌಟುಂಬಿಕ ಸಿನಿಮಾ. ಹಾಗಾಗಿ, ನಮ್ಮ ಸಿನಿಮಾಗೆ ನಮ್ಮದೇ ಆದ ಅಭಿಮಾನಿಗಳಿದ್ದಾರೆ”’, ಎಂದು ತಮ್ಮ ಸಿನಿಮಾ ಹಿಟ್ ಆಗುತ್ತೆ ಎಂಬಂತೆ ತುಂಬಾ ಆತ್ಮವಿಶ್ವಾಸದಿಂದ ಹೇಳಿದ್ದರು.”ಇನ್ನು, ‘ಕೆಜಿಎಫ್ 2′ ಸೀಕ್ವೆಲ್ ಆಗಿರುವುದರಿಂದ ‘ಕೆಜಿಎಫ್‘ ಮೊದಲ ಸಿನಿಮಾ ನೋಡಿದ ಜನ ಮಾತ್ರ ಸೀಕ್ವೆಲ್ ಅನ್ನು ನೋಡುತ್ತಾರೆ. ಹೀಗಾಗಿ, ನಮಗೆ ನಮ್ಮದೆ ಆದ ಸ್ಪೇಸ್ ಸಿಗುತ್ತೆ ಎಂದು ಕೊಂಡಿದ್ದೇನೆ. ನಮಗೆ ನಾಲ್ಕು ರಜೆಯ ದಿನಗಳಿವೆ. ಥಿಯೇಟರ್‌ಗಳೂ ಸಿಕ್ಕಿವೆ. ಹೀಗಾಗಿ, ಪ್ರೇಕ್ಷಕರು ಎಲ್ಲಾ ಸಿನಿಮಾಗಳನ್ನು ನೋಡುತ್ತಾರೆ. ಈ ಸಮಯದಲ್ಲಿ ನಾವು ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ ಎಂದರೆ, ಇದು ಸರಿಯಾದ ಸಮಯ ಎಂದರ್ಥ. ಇಲ್ಲಾ, ನಾವೇಕೆ ಸಿನಿಮಾ ಬಿಡುಗಡೆ ಮಾಡುತ್ತಿದ್ದೆವು. ಮೂರು ವಿಭಿನ್ನ ಸಿನಿಮಾಗಳಿಗೆ ಅವರದ್ದೇ ಆದ ಸ್ಪೇಸ್ ಸಿಕ್ಕಿದೆ. ದೊಡ್ಡ ದೊಡ್ಡ ಸಿನಿಮಾಗಳು ಒಟ್ಟಿಗೆ ಬರುತ್ತಿರುವುದು ಖುಷಿಯ ವಿಚಾರ“, ಎಂದಿದ್ದರು ಶಾಹಿದ್. ಆ ಮೂಲಕ ತಾವು ‘ಕೆಜಿಎಫ್ 2′ ಜೊತೆ ಸ್ಪರ್ಧೆ ಮಾಡಬಲ್ಲೆವು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು ನಟ ಶಾಹಿದ್.ಆದರೆ, ಈಗ ಅವರ ವಸ್ತುಸ್ಥಿತಿ ಬದಲಾಯಿಸಿಕೊಂಡಂತೆ ಕಾಣುತ್ತಿದೆ. ಈಗಾಗಲೇ, ‘ಜೆರ್ಸಿ‘ ಸಿನಿಮಾಗೆ ಸಾಕಷ್ಟು ಪ್ರಚಾರವನ್ನೂ ನಟ ಶಾಹಿದ್ ಹಾಗೂ ಆ ಚಿತ್ರತಂಡ ಮಾಡಿತ್ತು. ಹೀಗಿದ್ದರೂ, ‘ಕೆಜಿಎಫ್ 2′ ಸಿನಿಮಾಗೆ ಹೆದರಿ, ಇದೀಗ ರಿಲೀಸ್ ಡೇಟ್ ಬದಲಾಯಿಸಿದ್ದಾರೆ. ಅಂದಹಾಗೆ, ನಟ ಶಾಹಿದ್ ಕಪೂರ್ ಅವರ ‘ಜೆರ್ಸಿ‘ ಸಿನಿಮಾ ಕೂಡಾ ಹೊಸ ಕಥೆಯನ್ನು ಹೊಂದಿಲ್ಲ. ನಟ ಶಾಹಿದ್ ಹೇಳಿದ ಹಾಗೆ ‘ಕೆಜಿಎಫ್ 2′ ಸೀಕ್ವೆಲ್ ಅಗಿದ್ದರೇ, ತೆಲುಗಿನ ರಾಷ್ಟ್ರಪ್ರಶಸ್ತಿ ವಿಜೇತ ‘ಜೆರ್ಸಿ‘ ಚಿತ್ರದ ರೀಮೇಕ್ ಆಗಿದೆ ಶಾಹಿದ್ ಕಪೂರ್ ಅವರ ಹಿಂದಿಯ ‘ಜೆರ್ಸಿ‘. ಹಾಗಾದರೆ, ಸೌತ್ ಸಿನಿಮಾವನ್ನೇ ರೀಮೇಕ್ ಮಾಡುತ್ತಿರುವ ನಟ ಶಾಹಿದ್ ಅವರು ‘ಕೆಜಿಎಫ್ 2′ ಸಿನಿಮಾ ಬಗ್ಗೆ ಎಷ್ಟು ಧಿಮಾಕಿಂದ ಮಾತಾಡಿದ್ದಾರೆ ಎಂದು ಆಗ ಅಭಿಮಾನಿಗಳು ರೋಸಿ ಹೋಗಿದ್ದರು.ಹೀಗಾಗಿ, ಸದ್ಯ ‘ಜೆರ್ಸಿ‘ ಚಿತ್ರದ ರಿಲೀಸ್ ಡೇಟ್ ಮುಂದೂಡಿರುವ ವಿಷಯ ಸೌತ್ ಸಿನಿಪ್ರೇಕ್ಷಕರಿಗೆ ಸಂತಸ ತಂದಿದೆ. ಯಾವ ಸಿನಿಮಾ ಬಗ್ಗೆ ನಟ ಶಾಹಿದ್ ಕಪೂರ್ ಅವರು ಧಿಮಾಕಿನಿಂದ ಉತ್ತರಿಸಿದ್ದರೋ, ಇಂದು ಅದೇ ಸಿನಿಮಾಗೆ ಹೆದರಿದ್ದಾರೆ ಎಂಬುದು ಸಿನಿಪ್ರೇಕ್ಷಕರಿಗೆ ದಿಲ್ ಖುಷ್ ಆಗುವು ಸುದ್ದಿ ಎನ್ನಬಹುದು. ಜೊತೆಗೆ, ಏಪ್ರಿಲ್ 14 ರಂದು ತಮಿಳಿನ ಸೂಪರ್ ಸ್ಟಾರ್ ನಟ ದಳಪತಿ ವಿಜಯ್ ಅವರ ಸಿನಿಮಾ ‘ಬೀಸ್ಟ್‘ ಬಿಡುಗಡೆಯಾಗ ಬೇಕಿತ್ತು. ಆದರೆ, ಸೂಪರ್ ಸ್ಟಾರ್ ವಿಜಯ್‌ರ ‘ಬೀಸ್ಟ್‘ ಸಿನಿಮಾ ಸಹ ಏಪ್ರಿಲ್ 13 ಕ್ಕೆ ತನ್ನ ಬಿಡುಗಡೆ ದಿನಾಂಕ ಚೇಂಜ್ ಮಾಡಿತು. ‘ಕೆಜಿಎಫ್ 2′ ಸಿನಿಮಾ ಕ್ರೇಜ್ ನೋಡದರೆ ‘ಬೀಸ್ಟ್’ ಸಹ ಮಕಾಡೆ ಮಲಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಮತ್ತೊಂದೆಡೆ, ‘ಕೆಜಿಎಫ್ 2′ ಸಿನಿಮಾ ಏಪ್ರಿಲ್ 14 ಕ್ಕೆ ರಿಲೀಸ್ ಆದ ಬಳಿಕವೂ ಈ ಕನ್ನಡ ಸಿನಿಮಾಗೆ ಒಂದು ವಾರದ ವೆರೆಗೆ ಯಾವ ಸಿನಿಮಾದಿಂದ ಪೈಪೋಟಿ ಇರುವುದಿಲ್ಲ. ಕಾರಣ, ‘ಕೆಜಿಎಫ್ 2′ ಚಿತ್ರ ರಿಲೀಸ್ ಆದ ಬಳಿಕ ಯಾವುದೇ ದೊಡ್ಡ ಸಿನಿಮಾದ ಬಿಡುಗಡೆ ಇಲ್ಲ. ಹೌದು, ‘ಜೆರ್ಸಿ‘ ಸಿನಿಮಾ ಏಪ್ರಿಲ್ 22 ಕ್ಕೆ ರಿಲೀಸ್ ಆಗಲಿದೆ.ಇನ್ನು, ಮಳಯಾಲಂನ ಖ್ಯಾತ ನಟ ಪೃಥ್ವಿರಾಜ್ ಅವರ ಮುಂಬರುವ ‘ಜನ ಗಣ ಮನ‘ ಏಪ್ರಿಲ್ 28 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದ್ದು, ದಕ್ಷಿಣದ ಮೆಗಾಸ್ಟಾರ್ ನಟ ಚಿರಂಜೀವಿ ಅವರ ಚಿತ್ರ ‘ಆಚಾರ್ಯ‘ ಸಹ ಏಪ್ರಿಲ್ 29 ರಂದು ರಿಲೀಸ್ ಆಗಲಿದೆ. ಹಾಗೆಯೇ, ಮುಂಬರುವ ತಮಿಳಿನ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಕಾತು ವಾಕುಲಾ ರೆಂಡು ಕಾದಲ್‌‘ನಲ್ಲಿ ನಟ ವಿಜಯ್ ಸೇತುಪತಿ, ನಯನತಾರಾ, ಸಮಂತಾ ಅವರು ನಟಿಸಿದ್ದು, ಈ ಚಿತ್ರ ಕೂಡಾ ಏಪ್ರಿಲ್ 28 ರಂದು ಬಿಡುಗಡೆಯಾಗುತ್ತದೆ. ಹಿಂದಿಯಲ್ಲಿ ಅಂತೂ ಎರಡು ದೊಡ್ಡ ಸಿನಿಮಾಗಳು ರಿಲೀಸ್​ಗೆ ರೆಡಿಯಾಗಿವೆ. ಆದರೆ, ಆ ಎರಡು ಚಿತ್ರಗಳಾದ ‘ರನ್ವೇ 34′, ‘ಹೀರೋಪಂತಿ 2′ ಸಹ ಏಪ್ರಿಲ್ 29 ಕ್ಕೆ ಬಿಡುಗಡೆಯಾಗಲಿವೆ. ಹಾಗಾಗಿ, ಈ ಎಲ್ಲಾ ಚಿತ್ರಗಳು ರಿಲೀಸ್ ಆಗುವವರೆಗೆ ಬಾಕ್ಸ್ ಆಫೀಸ್​ನಲ್ಲಿ ‘ಕೆಜಿಎಫ್ 2′ ಸಿನಿಮಾದೆ ಹವಾ. 

ಡ್ರಗ್ಸ್ ಕೇಸ್ ಚಿಂತೆಯಿಲ್ಲದೆ ಮಕ್ಕಳ ಜತೆ ಶಾರುಖ್ ಜಾಲಿ ರೈಡ್! ಫೋಟೋಗಳು ವೈರಲ್…

Share This Article

ವಿದುರ ನೀತಿ: ಇಂತಹ ಜನರಿಂದ ದೂರ ಇರಿ.. ಇಲ್ಲವಾದ್ರೆ ಅಪಾಯಕ್ಕೆ ಸಿಲುಕುತ್ತೀರಿ! | Vidura Niti

Vidura Niti: ಮಹಾಭಾರತದಲ್ಲಿ ಪ್ರಮುಖರಲ್ಲಿ ವಿದುರ ಕೂಡ ಒಬ್ಬರು. ಬರೀ ಕೌರವ ಮತ್ತು ಪಾಂಡವರಿಗೆ ಮಾತ್ರ…

ಹುರಿದ ಜೋಳ ಅಥವಾ ಬೇಯಿಸಿದ ಜೋಳ ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್​? ಇಲ್ಲಿದೆ ಮಾಹಿತಿ.. | Corn,

Corn: ಸಾಮಾನ್ಯವಾಗಿ ರಸ್ತೆಗಳ ಬದಿಯಲ್ಲಿ ಹುರಿದ ಜೋಳ ಮಾರಾಟ ಮಾಡುವುದನ್ನು ಅಧಿಕ ಗಮನಿಸಿರುತ್ತೀರಾ ಅಲ್ವಾ.. ಹಾಗೇ…